ಅವನೇ ಶ್ರೀಮನ್ನಾರಾಯಣ ಸಿನಿಮಾ ತಂಡ ಒಂದರ ಹಿಂದೊಂದು ಹೊಸ ಹೊಸ ಸುದ್ದಿಯನ್ನು ನೀಡುತ್ತಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂದು ದಿನದ ಹಿಂದೆ ಹ್ಯಾಂಡ್ಸ್ ಅಪ್ ಎಂಟ್ರಿ ಸಾಂಗ್ ರಿಲೀಸ್ ಮಾಡಿದ್ದ ಚಿತ್ರ ತಂಡ, ಇದೀಗ ಮತ್ತೊಂದು ಸುದ್ದಿ ಕೊಟ್ಟಿದೆ.
ಹೌದು ಅವನೇ ಶ್ರೀಮನ್ನಾರಾಯಣ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್ನಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
-
No beeps and no cuts. Narayana gets a clean chit for once #ASN #AvaneSrimannarayana
— Rakshit Shetty (@rakshitshetty) December 13, 2019 " class="align-text-top noRightClick twitterSection" data="
">No beeps and no cuts. Narayana gets a clean chit for once #ASN #AvaneSrimannarayana
— Rakshit Shetty (@rakshitshetty) December 13, 2019No beeps and no cuts. Narayana gets a clean chit for once #ASN #AvaneSrimannarayana
— Rakshit Shetty (@rakshitshetty) December 13, 2019
-
‘UA’... The censor board says, Parents can watch this film only with the proper guidance of their kids 😎
— Rakshit Shetty (@rakshitshetty) December 13, 2019 " class="align-text-top noRightClick twitterSection" data="
">‘UA’... The censor board says, Parents can watch this film only with the proper guidance of their kids 😎
— Rakshit Shetty (@rakshitshetty) December 13, 2019‘UA’... The censor board says, Parents can watch this film only with the proper guidance of their kids 😎
— Rakshit Shetty (@rakshitshetty) December 13, 2019
ವಿಶೇಷವಾಗಿ ಈ ವಿಚಾರವನ್ನು ಹೇಳಿರುವ ಕಿರಿಕ್ ಹುಡುಗ, ಈ ಸಿನಿಮಾವನ್ನು ನಿಮ್ಮ ಮಕ್ಕಳಿಂದ ಮಾರ್ಗದರ್ಶನ ಪಡೆದು ಚಿತ್ರ ವೀಕ್ಷಿಸಬಹುದು ಎಂದಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ಬೀಪ್ಗಳು ಇಲ್ಲ. ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ಗಳು ಇಲ್ಲ ಮತ್ತು ಅವನೇ ಶ್ರೀಮನ್ನಾರಾಯಣ ಕ್ಲೀನ್ ಚಿಟ್ ಪಡೆದಿದ್ದಾನೆ ಎಂದಿದ್ದಾರೆ.
ಈ ಸಿನಿಮಾಕ್ಕೆ ಸಚಿನ್ ನಿರ್ದೇಶನವಿದ್ದು, ಸಿನಿಮಾ ಇದೇ ಡಿಸೆಂಬರ್ 27ಕ್ಕೆ ರಿಲೀಸ್ ಆಗುತ್ತಿದೆ.