ETV Bharat / sitara

ಕೊಹ್ಲಿ ನನ್ನ ಪತಿಯಾಗಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ ಎಂದ ಅನುಷ್ಕಾ : ಯಾಕೆ ಗೊತ್ತಾ..? - ಅನುಷ್ಕಾ ಮತ್ತು ವಿರಾಟ್​ ಕೊಹ್ಲಿ

ಅನುಷ್ಕಾ ಮತ್ತು ವಿರಾಟ್​ ಕೊಹ್ಲಿ ಇಂಡಿಯನ್​ ಸ್ಪೋರ್ಟ್ಸ್​​​​ ಆನರ್ಸ್​​ನ ಎರಡನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಅನುಷ್ಕಾ, ನನಗೆ ವಿರಾಟ್​ ಪತಿಯಾಗಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಯಾಕಂದ್ರೆ ವಿರಾಟ್​ ಕೊಹ್ಲಿ ಮುಂಬರುವ ಇಂಡಿಯನ್​ ಸ್ಪೋರ್ಟ್​​ ಆನರ್ಸ್​​​ನ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

ಕೊಹ್ಲಿ ನನ್ನ ಪತಿಯಾಗಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ ಎಂದ ಅನುಷ್ಕಾ
author img

By

Published : Sep 28, 2019, 5:44 PM IST

ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅನುಷ್ಕಾ ಒಂದು ಹೇಳಿಕೆ ನೀಡಿದ್ದು, ನಾನು ವಿರಾಟ್​​ ಕೊಹ್ಲಿಯ ಹೆಂಡತಿಯಾಗಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ ಎಂದಿದ್ದಾರೆ.

ಹೌದು, ಅನುಷ್ಕಾ ಮತ್ತು ವಿರಾಟ್​ ಕೊಹ್ಲಿ ಇಂಡಿಯನ್​ ಸ್ಪೋರ್ಟ್ಸ್​​​ ಹಾನರ್ಸ್​​ನ ಎರಡನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಅನುಷ್ಕಾ, ನನಗೆ ವಿರಾಟ್​ ಪತಿಯಾಗಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಯಾಕಂದ್ರೆ ವಿರಾಟ್​ ಕೊಹ್ಲಿ ಮುಂಬರುವ ಇಂಡಿಯನ್​ ಸ್ಪೋರ್ಟ್ಸ್​​​​ ಹಾನರ್ಸ್​​​ನ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

ಇಂಡಿಯನ್​ ಸ್ಪೋರ್ಟ್​​ ಹಾನರ್ಸ್​​​ ಮುಂಬೈನ ಎಸ್​ವಿಪಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರ ಮುಂದಾಳತ್ವನ್ನು ವಿರಾಟ್​ ಕೊಹ್ಲಿ, ಸಂಜೀವ್​ ಗೋಯಂಕಾ, ಆರ್​ಪಿ-ಎಸ್​ಜಿ ಗ್ರೂಪ್​​ ವಹಿಸಿಕೊಳ್ಳಲಿದೆ.

ಈ ಬಗ್ಗೆ ಮಾತನಾಡಿರುವ ಕ್ರಿಕೆಟಿಗ ಕೊಹ್ಲಿ, ಎಲ್ಲರ ಶಾಲಾ ಜೀವನದಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ಹಾಗೂ ಕ್ರೀಡಾ ಪಟುಗಳಿಗೆ ಅವರಿಗೆ ಯಾವ ಕ್ರೀಡೆ ಇಷ್ಟ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಅಲ್ಲದೆ ಮುಂಬರುವ ಇಂಡಿಯನ್ ಸ್ಪೋರ್ಟ್ಸ್​​ ಆನರ್ಸ್​​ ಕ್ರೀಡಾಪಟುಗಳಿಗೆ ಸಾಧನೆಯ ಮೈಲಿಗಲ್ಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋ ಒಂದನ್ನು ತಮ್ಮ ಇನ್​​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿರುವ ಅನುಷ್ಕ, ಹಾರ್ಟ್​​ ಸಿಂಬಲ್​ ಹಾಕಿದ್ದಾರೆ.

Intro:Body:

for giish 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.