ETV Bharat / sitara

ಕೊಹ್ಲಿಗೆ ಬರ್ತ್​​​​ ಡೇಗೆ ವಿಶ್​ ಮಾಡಿದ ಅನುಷ್ಕಾ ಹೇಳಿದ್ದಿದು! - ಅನುಷ್ಕ ಶರ್ಮಾ

ಈ ಬಾರಿ ಟೀಂ ಇಂಡಿಯಾ ನಾಯಕ ತಮ್ಮ ಹುಟ್ಟುಹಬ್ಬವನ್ನು ತಮ್ಮ ಬಾಳ ಸಂಗಾತಿ ಅನುಷ್ಕಾ ಶರ್ಮಾ ಜೊತೆ ಭೂತಾನ್​ನ ಪ್ರಕೃತಿ ಸೊಬಗಿನ ಮಧ್ಯೆ ಆಚರಿಸಿದ್ದಾರೆ. ಈ ಪ್ರದೇಶದ ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಫೋಟೋಗಳಿಗೆ ಒಳ್ಳೆಯ ಕ್ಯಾಪ್ಶನ್​ ಕೊಟ್ಟು ಅನುಷ್ಕಾ ಶೇರ್​ ಮಾಡಿದ್ದಾರೆ.

ಅನುಷ್ಕಾ ಮತ್ತು ವಿರಾಟ್​​
author img

By

Published : Nov 6, 2019, 12:14 PM IST

ಭಾರತ ಕ್ರಿಕೆಟ್​​ ತಂಡದ ನಾಯಕ ವಿರಾಟ್​ ಕೊಹ್ಲಿ ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬರ್ತ್​ ಡೇ ಬಾಯ್​ಗೆ ಪತ್ನಿ ಅನುಷ್ಕಾ ಶರ್ಮಾ ತುಂಬು ಹೃದಯದ ಶುಭಾಷಯ ಹೇಳಿದ್ದಾರೆ.

Anushka has the best birthday wish for
ಅನುಷ್ಕಾ ಮತ್ತು ವಿರಾಟ್​​

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಶೇರ್​ ಮಾಡಿರುವ ಜೀರೋ ಸಿನಿಮಾ ನಾಯಕಿ, ಕ್ರಿಕೆಟಿಗ ವಿರಾಟ್​​ ಕೊಹ್ಲಿಯನ್ನು 'ಟ್ರು ಲವ್'​ ಎಂದು ಬಣ್ಣಿಸಿದ್ದಾರೆ. ಇನ್ನು ತಾನು ವಿರಾಟ್ ಜೊತೆ ಇರುವ​​ ಮೆಮೋರಬಲ್​ ಫೋಟೋಗಳನ್ನು ಶೇರ್​ ಮಾಡಿದ್ದು, ಈ ಪೋಸ್ಟ್​ಗೆ ಲೈಕ್​​ ಹಾಗೂ ಕಮೆಂಟ್​ಗಳ ಸುರಿಮಳೆ ಬರುತ್ತಿದೆ.

Anushka has the best birthday wish for
ಅನುಷ್ಕಾ ಮತ್ತು ವಿರಾಟ್​​

ಇನ್ನು ಈ ಬಾರಿ ಟೀಂ ಇಂಡಿಯಾ ನಾಯಕ ತಮ್ಮ ಹುಟ್ಟುಹಬ್ಬವನ್ನು ತಮ್ಮ ಬಾಳ ಸಂಗಾತಿ ಅನುಷ್ಕಾ ಜೊತೆ ಭೂತಾನ್​ನ ಪ್ರಕೃತಿ ಮಧ್ಯೆ ಆಚರಿಸಿದ್ದಾರೆ. ಈ ಪ್ರದೇಶದ ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಫೋಟೋಗಳಿಗೆ ಒಳ್ಳೆಯ ಕ್ಯಾಪ್ಶನ್​ ಕೊಟ್ಟು ಅನುಷ್ಕಾ ಶೇರ್​ ಮಾಡಿದ್ದಾರೆ.

ಈ ಮೂಲಕ ವಿರಾಟ್​​​ಗೆ ಹುಟ್ಟುಹಬ್ಬದ ಶುಭಾಷಯ ಕೋರಿರುವ ಅನುಷ್ಕಾ ಶರ್ಮಾ, ನೀನು ನನ್ನ ಗೆಳೆಯ, ನನ್ನ ನಿಜವಾದ ಪ್ರೀತಿ, ನನ್ನ ಆತ್ಮಸ್ಥೈರ್ಯ ಎಂದು ಹೇಳಿಕೊಂಡಿದ್ದು, ತಮ್ಮ ಜರ್ನಿ ಬಗ್ಗೆ ಬರೆದುಕೊಂಡಿದ್ದಾರೆ.

Intro:Body:

giri

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.