ETV Bharat / sitara

ಮಾಡೆಲಿಂಗ್ ಮೂಲಕ ಕಿರುತೆರೆಗೆ ಬಂದ  ‘ಕಮಲಿ’ ಯ ವಿಲನ್​! - ಬೆಂಗಳೂರಿನವರಾದ ರಚನಾ

ಬೆಂಗಳೂರಿನವರಾದ ರಚನಾ ಅಲಿಯಾಸ್​​ ಅನಿಕಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ನೆಗೆಟಿವ್ ಪಾತ್ರವನ್ನು ಮಾಡುತ್ತಿದ್ದಾರೆ. ಇವರು ಮಾಡೆಲಿಂಗ್​​​ ಮೂಲಕ ಕಿರುತೆರೆಗೆ ಬಂದಿದ್ದಾರೆ.

ರಚನಾ ಅಲಿಯಾಸ್​​ ಅನಿಕಾ
author img

By

Published : Aug 23, 2019, 5:09 AM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಮಲಿಯಲ್ಲಿ ನೆಗೆಟಿವ್ ಪಾತ್ರದಾರಿ ಅನಿಕಾ ಅಲಿಯಾಸ್​​​ ರಚನಾ ಸ್ಮಿತ್ ಅವರು ಮಾಡೆಲಿಂಗ್​​​ ಮೂಲಕ ಕಿರುತೆರೆಗೆ ಬಂದಿದ್ದಾರೆ.

ಕಿರುತೆರೆಯಲ್ಲಿ ಇದೀಗ ಸದ್ದು ಮಾಡುತ್ತಿರುವ ಧಾರವಾಹಿಗಳಲ್ಲಿ ಕಮಲಿ ಕೂಡ ಒಂದು. ಇದರಲ್ಲಿ ನೆಗೆಟಿವ್ ರೋಲ್​​ನಲ್ಲಿ ನಟಿಸುವ ಮೂಲಕ ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ ರಚನಾ ಸ್ಮಿತ್.​ ಯಾವುದೇ ಪಾತ್ರ ಕೊಟ್ಟರೂ ನಟನೆಗೆ ಸೈ ಎನ್ನುವ ರಚನಾ, ಮಾಡೆಲಿಂಗ್ ಮೂಲಕ ಕಿರುತೆರೆಗೆ ಬಂದವರು.

rachana smith
ರಚನಾ ಸ್ಮಿತ್

ಮೂಲತಃ ಬೆಂಗಳೂರಿನವರಾದ ರಚನಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಾಗ ಕೇವಲ 17 ವರ್ಷವಂತೆ. ಇದಾದ ಬಳಿಕ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಮೊದಲಿಗೆ ಕಿಚ್ಚ ಸುದೀಪ್ ಅಭಿನಯದ ವರದನಾಯಕ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ನಂತರದಲ್ಲಿ ವಿಕ್ಟರಿ ಹಾಗೂ ಗೆಸ್ಟ್ ಹೌಸ್ ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿರುವ ರಚನಾ, ಇದೀಗ ಸದ್ಯಕ್ಕೆ ಕಮಲಿಯಲ್ಲಿ ಅನಿಕಾಳಾಗಿ ಮಿಂಚುತ್ತಿದ್ದಾರೆ.

Intro:ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಬಲಿ ಯಲ್ಲಿ ನೆಗೆಟಿವ್ ಪಾತ್ರದಾರಿ ಅನಿಕಾ ರಚನಾ ಸ್ಮಿತ್ ಅವರ ಕುರಿತು ಹೀಗಿದೆ...

Body:ರಚನಾ ಅಂದ್ರೆ ಯಾರಿಗೂ ಗೊತ್ತಾಗಲ್ಲ. ಯಾಕಂದ್ರೆ, ಕಮಲಿ ಧಾರಾವಾಹಿಯಲ್ಲಿ ಅನಿಕಾ ಎಂದೇ ಫೇಮಸ್ ಆಗಿದ್ದಾರೆ.
ಹೌದು, ಕಿರುತೆರೆಯಲ್ಲಿ ಇದೀಗ ಸದ್ದು ಮಾಡುತ್ತಿರುವ ಧಾರವಾಹಿಗಳಲ್ಲಿ ಒಂದಾದ ಕಮಲಿ ಯಲ್ಲಿ ನೆಗೆಟಿವ್ ಶೇಡ್ ನಲ್ಲಿ ನಟಿಸುವ ಮೂಲಕ ತಮ್ಮ ಪಾತ್ರವನ್ನು ಹೆಚ್ಚಿಸಿಕೊಂಡಿದ್ದಾರೆ ರಚನಾ ಸ್ಮಿತ್.
ಯಾವುದೇ ಪಾತ್ರ ಕೊಟ್ಟರೂ ನಟನೆಗೆ ಸೈ ಎನ್ನುವ ರಚನಾ, ಮಾಡೆಲಿಂಗ್ ಮೂಲಕ ಕಿರುತೆರೆಗೆ ಬಂದವರು.
ಮೂಲತಹ ಬೆಂಗಳೂರಿನವರಾದ ರಚನಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಾಗ ಕೇವಲ 17 ವರ್ಷ ಅಂತೆ. ಇದಾದ ಬಳಿಕ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ ನಟನೆಗೆ ಬಂದರು.
ಮೊದಲಿಗೆ ಕಿಚ್ಚ ಸುದೀಪ್ ಅಭಿನಯದ ವರದನಾಯಕ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ನಂತರದಲ್ಲಿ ವಿಕ್ಟರಿ ಹಾಗೂ ಗೆಸ್ಟ್ ಹೌಸ್ ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಹಾಗೂ ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿರುವ ರಚನಾ, ಇದೀಗ ಸದ್ಯಕ್ಕೆ ಕಮಲಿಯ ಅನಿಕಾ ಕಾಳಾಗಿ ಬಿಜಿಯಾಗಿದ್ದಾರೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.