ETV Bharat / sitara

ವಿಶೇಷ ಚೇತನರೊಂದಿಗೆ ಪ್ರೇಮ್ ಹುಟ್ಟುಹಬ್ಬ...ಮಕ್ಕಳ ಕೈಯಿಂದ ಮಾಡಿಸಿದ್ರು ದೇವರು ಮೆಚ್ಚುವ ಕೆಲಸ - undefined

ನೆನಪಿರಲಿ ಚಿತ್ರದ ನಟ ಪ್ರೇಮ್​ ವಿಶೇಷಚೇತನ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಮಕ್ಕಳ ಕೈಯಿಂದಲೇ ತಮ್ಮ ಹೊಸ ಚಿತ್ರದ 'ಪ್ರೇಮಂ ಪೂಜ್ಯಂ' ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ.

ನೆನಪಿರಲಿ ಚಿತ್ರದ ನಟ ಪ್ರೇಮ್​
author img

By

Published : Apr 19, 2019, 6:54 PM IST

ಒಂದೂವರೆ ದಶಕದಲ್ಲಿ ಬರೋಬ್ಬರಿ 24 ಚಿತ್ರಕ್ಕೆ ‌ಬಣ್ಣ ಹಚ್ಚಿರುವ ನೆನಪಿರಲಿ ಪ್ರೇಮ್,ಇದೀಗ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ'ನಲ್ಲಿ ಫುಲ್​​ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಮತ್ತೆ ಪ್ರೀತಿ ಹಂಚಲು ಬರ್ತಿರೋ ಲವ್ಲಿ ಸ್ಟಾರ್, ರಿಯಲ್ ಲೈಫ್​ನಲ್ಲೂ ಪ್ರೀತಿ-ಮಮತೆ ಧಾರೆಯೆರೆಯುತ್ತಿದ್ದಾರೆ.

Nenapirali prem
ವಿಶೇಷ ಚೇತನರೊಂದಿಗೆ ಪ್ರೇಮ್

ಹೌದು, ನಿನ್ನೆ ವಿಶೇಷ ಚೇತನ ಮಕ್ಕಳೊಟ್ಟಿಗೆ ತಮ್ಮ ಹುಟ್ಟಹಬ್ಬ ಸೆಲಬ್ರೇಟ್​ ಮಾಡಿರುವ ಪ್ರೇಮ್, ತಮ್ಮ ದತ್ತು ಮಕ್ಕಳ ಕೈಯಲ್ಲಿ 'ಪ್ರೇಮಂ ಪೂಜ್ಯಂ' ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ.

ಈ ಸಂತಸದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರೋ ಅವರು, ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿರೋ ನೋವು ಮಾಸಿಲ್ಲ. ಹೀಗಾಗಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿಲ್ಲ. ಆದ್ರೆ, ಪ್ರತಿ ವರ್ಷದಂತೆ ದೇವರ ಮಕ್ಕಳ ಜೊತೆ ಸೆಲೆಬ್ರೇಟ್ ಮಾಡ್ಕೋತಿನಿದಿನಿ. ನಮ್ಮ ಚಿತ್ರದ ನಿರ್ದೇಶಕರು 'ತುಂಬಾ ಒಳ್ಳೇ ಕೆಲಸ, ದಿವ್ಯಾಂಗರ ಕೈನಲ್ಲೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿ. ಅವರದ್ದು ನಿಷ್ಕಲ್ಮಶ ಮನಸ್ಸು ಅಂದ್ರು. ಇದು ನನಗೂ ಸರಿ ಅನ್ನಿಸಿತು. ಅದರಂತೆ ನಡೆದುಕೊಂಡೆ' ಎಂದಿದ್ದಾರೆ.
  • " class="align-text-top noRightClick twitterSection" data="">

ಇನ್ನು ಈಗಾಗಲೇ 'ಪ್ರೇಮಂ ಪೂಜ್ಯಂ'ನ ಫಸ್ಟ್‌ಲುಕ್ ಕುತೂಹಲ ಹೆಚ್ಚಿಸಿತ್ತು. ಈಗ ರಿಲೀಸ್ ಆಗಿರೋ ಮೋಷನ್ ಪೋಸ್ಟರ್‌ನಲ್ಲಿ ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್‌ ಲುಕ್​ನಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ತಮ್ಮ ಗೆಟಪ್​ನಲ್ಲಿ ಫುಲ್ ಚೇಂಜ್ ಆಗಿರೋ ಪ್ರೇಮ್‌, ತಮ್ಮ ಸಿನಿ ಕರಿಯರ್​​ನಲ್ಲಿ ಈ ಚಿತ್ರ ಮೈಲಿಗಲ್ಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರೇಮ್ ನಾಲ್ಕು ಗೆಟಪ್​​ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಡಾ.ರಾಘವೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಅಂಗವಿಕಲರ ಮಕ್ಕಳ ಜೊತೆ ನೆನೆಪಿರಲಿ ಪ್ರೇಮ್ ಅರ್ಥ ಪೂರ್ಣ ಹುಟ್ಟು ಹಬ್ಬ!!

ನೆನಪಿರಲಿ,ಚಾರ್ ಮಿನಾರ್, ಚೌಕ ಹೀಗೆ 17 ವರ್ಷಗಳಲ್ಲಿ ಬರೋಬ್ಬರಿ 24 ಸಿನಿಮಾದಲ್ಲಿ ‌ಬಣ್ಣ ಹಚ್ಚಿರುವ ನೆನಪಿರಲಿ ಪ್ರೇಮ್,ಇದೀಗ 25ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ... ಪ್ರೇಮಂ ಪೂಜ್ಯಂ ಚಿತ್ರದ ಮೂಲ್ಕ ಮತ್ತೆ ಪ್ರೀತಿ ಹಂಚೋದಿಕ್ಕೆ ಬರ್ತಾ ಇರೋ ಲವ್ಲೀ ಸ್ಟಾರ್,  ನಿಜಜೀವನದಲ್ಲೂ ಪ್ರೀತಿ ಹಂಚ್ತಿದ್ದಾರೆ. ನಿನ್ನೆ ವಿಶೇಷ ಚೇತನ ಮಕ್ಕಳೊಟ್ಟಿಗೆ ಹುಟ್ಟಹಬ್ಬವನ್ನ ಆಚರಿಸಿಕೊಂಡ ಪ್ರೇಮ್, ದತ್ತು ಪಡೆದ ಮಕ್ಕಳ ಕೈಯಲ್ಲಿ ಪ್ರೇಮಂ ಪೂಜ್ಯಂ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ. ಈ ವಿಷಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರೋ ಪ್ರೇಮ್, ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನಗಲಿರೋ ನೋವು ನನಗಿನ್ನೂ ಹೋಗಿಲ್ಲ. ಹೀಗಾಗಿ ನಾನು ಬರ್ತ್‌ಡೇ ಸೆಲೆಬ್ರೇಟ್ ಮಾಡ್ತಿಲ್ಲ. ಆದ್ರೆ ಪ್ರತಿ ವರ್ಷ ನಾನು ದೇವರ ಮಕ್ಕಳ ಜೊತೆ ಸೆಲೆಬ್ರೇಟ್ ಮಾಡ್ಕೋತಿನಿ. ನಮ್ಮ ಚಿತ್ರದ ನಿರ್ದೇಶಕರು ತುಂಬಾ ಒಳ್ಳೇ ಕೆಲಸ, ಅವರ ಕೈನಲ್ಲೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿ. ಅವರದ್ದು ನಿಷ್ಕಲ್ಮಶ ಮನಸ್ಸು ಅಂದ್ರು. ನನಗೂ ಸರಿ ಅನ್ನಿಸಿತು. ಹೀಗಾಗಿ ಅವರೇ ಕೈನಲ್ಲಿ ರಿಲೀಸ್ ಮಾಡಿಸಿದ್ದಾರೆ.ಈಗಾಗ್ಲೇ ಪ್ರೇಮಂ ಪೂಜ್ಯಂ ನ ಫಸ್ಟ್‌ಲುಕ್ ಕುತೂಹಲ ಹೆಚ್ಚಿಸಿತ್ತು. ಈಗ ರಿಲೀಸ್ ಆಗಿರೋ 1 ನಿಮಿಷ 8 ಸೆಕೆಂಡ್‌ಗಳ ಮೋಷನ್ ಪೋಸ್ಟರ್‌ನಲ್ಲಿ ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್‌ ಆಗಿ ಪ್ರೇಮ್ ಕಾಣಿಸಿಕೊಂಡಿದ್ದಾರೆ. ತಮ್ಮ ಗೆಟಪ್ ಚೇಂಜ್ ಮಾಡ್ಕೊಂಡು ಫುಲ್ ಬದಲಾಗಿರೋ ಪ್ರೇಮ್‌, ವೃತ್ತಿ ಜೀವನದಲ್ಲಿ ಈ ಚಿತ್ರ ಒಂದು ಮೈಲಿಗಲ್ಲಾಗೋದ್ರಲ್ಲಿ ಡೌಟಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರೇಮ್ ನಾಲ್ಕು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾ.ರಾಘವೇಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.