ETV Bharat / sitara

ಮಂಡ್ಯ ಜಿಲ್ಲೆಯ ಸಂಸ್ಕೃತಿ ಬಿಂಬಿಸುವ 'ಆನೆಬಲ' ಆಡಿಯೋ ಔಟ್​​​​

author img

By

Published : Oct 26, 2019, 8:50 AM IST

ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳ ಭಾಷಾ ವೈವಿಧ್ಯತೆ, ಜಾನಪದ ಹಾಗೂ ಹಾಸ್ಯವನ್ನು ಹದವಾಗಿ ಮಿಶ್ರಣ ಮಾಡಲಾಗಿರುವ ಆನೆಬಲ ಸಿನಿಮಾದ ಆಡಿಯೋ ಬಿಡುಗಡೆಯಾಗಿದೆ.

'ಆನೆಬಲ' ಆಡಿಯೋ ರಿಲೀಸ್​​ ಕಾರ್ಯಕ್ರಮ​​

ಜನತಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ಎ.ವಿ.ವೇಣುಗೋಪಾಲ್ ನಿರ್ಮಾಣ ಮಾಡಿರುವ "ಆನೆಬಲ" ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಆನೆ‌ಬಲ ಚಿತ್ರವನ್ನು ಹೊಸ ನಿರ್ದೇಶಕ ಸೂನಗನಹಳ್ಳಿ ರಾಜು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಂಡ್ಯದ ಸುತ್ತಮುತ್ತಲ ಪ್ರದೇಶದ ಜೀವನವನ್ನು ನೈಜತೆಯಿಂದ ಕಟ್ಟಿಕೊಡುವ ಪ್ರಯತ್ನವಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಭಾಷಾ ವೈವಿಧ್ಯತೆ ಇದ್ದು, ಹರೆಯದ ಯುವಕರು ಹಳ್ಳಿಯನ್ನು ಕಟ್ಟಲು ಯಾವ ರೀತಿ ಪಾಲ್ಗೊಳ್ಳಬೇಕು ಎಂಬ ಅಂಶವನ್ನು ತೋರಿಸಲಾಗಿದೆ. ಜೊತೆಗೆ ಜಾನಪದ ಹಾಗೂ ಹಾಸ್ಯವನ್ನು ಹದವಾಗಿ ಮಿಶ್ರಣ ಮಾಡಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಜು.

'ಆನೆಬಲ' ಆಡಿಯೋ ರಿಲೀಸ್​​ ಕಾರ್ಯಕ್ರಮ​​

ಈ ಚಿತ್ರದ ನಾಲ್ಕು ಹಾಡಿಗಳಿಗೆ ಲೂಸಿಯಾ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ನಾಯಕನಾಗಿ ಸಾಗರ್, ನಾಯಕಿಯಾಗಿ ರಾಮನಗರದ ರಕ್ಷಿತಾ ಕಾಣಿಸಿಕೊಂಡಿದ್ದಾರೆ.

Intro:KN _BNG _2 _Anebala _Audio_ Releas_ KA10012 ಆನೆಬಲ ಆಡಿಯೋ ಬಿಡುಗಡೆ

ಜನತಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ಎ.ವಿ ವೇಣುಗೋಪಾಲ್ ನಿರ್ಮಾಣ ಮಾಡಿರುವ " ಆನೆಬಲ" ಚಿತ್ರ ಆಡಿಯೊ ಬಿಡುಗಡೆ ಯಾಗಿದೆ.ಮುಂಗಾರು ಮಳೆ ಚಿತ್ರದ ನಿರ್ಮಾಪಕ ಇ .ಕೃಷ್ಣಪ್ಪ ಅವರ ಬಾಮೈದ ಎವಿ ವೇಣುಗೋಪಾಲ್ ರೈತಾಪಿ ಕುಟುಂಬದಿಂದ ಬಂದಿದು, ನೈಜತದಗೆ ಹೆಚ್ಚು ಹತ್ತಿರವಾಗಿರುವ ಸಿನಿಮಾ ನಿರ್ಮಾಣ
ಮಾಡಬೇಕೆಂಬ ಉದ್ದೇಶದಿಂದ ನಿರ್ಮಾಪಕ ವೇಣು ಗೋಪಾಲ್ "ಆನೆಬಲ"ಚಿತ್ರವನ್ನುನಿರ್ಮಾಣಮಾಡಿದ್ದು , ಮೈಸೂರು ಭಾಗದ ಪ್ರಮುಖ ಬೆಳೆ ಹಾಗು ಆಹಾರವಾದ ‌
ರಾಗಿ ಹಾಗು ರಾಗಿ ಮುದ್ದೆ ಸುತ್ತ ಸುತ್ತುವ " ಆನೆ‌ಬಲ"
ಚಿತ್ರಕ್ಕೆ ನವ ನಿರ್ದೇಶಕ ಸೂನಗನಹಳ್ಳಿ ರಾಜು ಈಚಿತ್ರಕ್ಕೆ
ಕಥೆಚಿತ್ರಕಥೆ,ಸಂಭಾಷಣೆಬರೆದುನಿರ್ದೇಶನಮಾಡಿದ್ದಾರೆಇನ್ನೂ ಈ ಚಿತ್ರದಲ್ಲಿ ಮಂಡ್ಯಜಿಲ್ಲೆಯಎಲ್ಲಾತಾಲೂಕುಗಳ
ಭಾಷೆ ವೈವಿದ್ಯತೆ ಇದ್ದು , ಮಂಡ್ಯಜಿಲ್ಲೆಯಲ್ಲಿಸಹಜವಾಗಿ
ನಡೆಯುವ ಅನೇಕ ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಈ ಚಿತ್ರ ರೆಡಿಯಾಗಿದ್ದು, ಹರೆಯದ ಯುವಕರು ಹಳ್ಳಿಯನ್ನು ಕಟ್ಟಲುಯಾವರೀತಿಪಾಲ್ಗೋಳ
ಬೇಕು ಎಂಬ ಅಂಶದ ಜೊತೆಗೆ ಜಾನಪದ, ಮೌಲ್ಯಹಾಗು
ಹಾಸ್ಯವನ್ನು ಹದವಾಗಿ ಮಿಶ್ರಣಮಾಡಿ ಈ ಚಿತ್ರ ಮಾಡಿರುವುದಾಗಿ ನಿರ್ದೇಶಕ ರಾಜು ತಿಳಿಸಿದ್ರು.Body:.ಇನ್ನೂ ಈ ಚಿತ್ರದಲ್ಲಿ ನಾಲ್ಕು ಹಾಡಿಗಳಿದ್ದು ಲೂಸಿಯಾಖ್ಯಾತಿಯಪೂರ್ಣ ಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದುಮುದ್ದೆ ಮೇಲೆ ಒಂದು ಸಾಂಗ್ ಕಂಪೋಸ್ ಮಾಡಿದ್ದು‌ ಆ ಸಾಂಗ್ ಅನ್ನು ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆಹಾಗೂಒಂದು ಮೆಲೋಡಿ ಸಾಂಗ್ ಅನ್ನು ಯೋಗರಾಜ ಭಟ್ ಬರೆದಿದ್ದು, ನಿರ್ದೇಶಕ ರಾಜು ಅವರು ಒಂದು ಸಾಂಗ್ ಬರೆದಿದ್ದಾರೆ ಎಂದು ಚಿತ್ರದ ಸಂಗೀತ ಸಾಹಿತ್ಯದ ಬಗ್ಗೆ ಪೂರ್ಣಚಂದ್ರ ತೇಜಸ್ವಿ ತಿಳಿಸಿದ್ರು.‌ ಇನ್ನೂ ಆನೆ ಬಲ ಚಿತ್ರದಲ್ಲಿ ರಂಗಾದ ಹುಡುಗರು ಚಿತ್ರದಲ್ಲಿ ನಟಿಸಿದ್ದ ಸಾಗರ್ ಪೂರ್ಣ ಪ್ರಮಾಣದ ನಾಯಕನ ಪಾತ್ರದಲ್ಲಿ ಕಾಣಿಸಿದ್ದಾರೆ.ಚಿತ್ರದಲ್ಲಿ ಸಾಗರ್ ಹಳ್ಳಿ ,ಹಳ್ಳಿ ಜನರು ಭಾಷೆಯನ್ನು ಪ್ರೀತಿ ಮಾಡುವ ಶಿವು ಎಂಬ ಪಾತ್ರದಲ್ಲಿ ಕಾಣಿಸಿರುವುದಾಗಿ ಸಾಗರ್ ಹೇಳಿದರು.ಚಿತ್ರದಲ್ಲಿ ನಾಯಕಿಯಾಗಿ ರಾಮನಗರದ ರಕ್ಷಿತಾ ಹಳ್ಳಿಯ ಜಂಭದ ಹುಡುಗಿ ಪಾತ್ರದಲ್ಲಿ ಕಾಣಿಸಿದ್ದು, ವಾಟ್ಸಾಪ್ ವಿಡಿಯೋ ನೋಡಿ ನಿರ್ದೇಶಕರು ನನಗೆ ಈ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು ಎಂದು ರಕ್ಷಿತಾ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ತಿಳಿಸಿದರು.

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.