ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಸಮಯದಲ್ಲಿ ಯಾರ ಬಾಯಲ್ಲಿ ನೋಡಿದ್ರೂ ಬೆಳಗೆದ್ದು ಯಾರಾ ಮುಖವ ನಾನೂ ನೋಡಿದೆ ಹಾಡು ಗುನುಗುಡುತ್ತಿತ್ತು. ಅದರಲ್ಲೂ ಲವ್ ಬರ್ಡ್ಸ್ಗಳಿಗೆ ಈ ಹಾಡು ಹೇಳಿ ಮಾಡಿಸಿದಂತಿತ್ತು. ಈ ಹಾಡನ್ನು ಧನಂಜಯ್ ರಂಜನ್ ಬರೆದಿದ್ದು, ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.
-
‘There will come a time when art will bring the whole world together’ 🤗 https://t.co/P03GXypvWW
— Rakshit Shetty (@rakshitshetty) September 7, 2019 " class="align-text-top noRightClick twitterSection" data="
">‘There will come a time when art will bring the whole world together’ 🤗 https://t.co/P03GXypvWW
— Rakshit Shetty (@rakshitshetty) September 7, 2019‘There will come a time when art will bring the whole world together’ 🤗 https://t.co/P03GXypvWW
— Rakshit Shetty (@rakshitshetty) September 7, 2019
ಅಯ್ಯೋ ಸಿನಿಮಾ ರಿಲೀಸ್ ಆಗಿ ಇಷ್ಟೊಂದು ದಿನ ಕಳೆದಾಗಿದೆ. ಮತ್ತೆ ಇದನ್ನೆಲ್ಲ ಈಗ ಯಾಕೆ ಹೇಳ್ತಿದ್ದಾರೆ ಅಂದ್ಕೋಡ್ರಾ... ಹೌದು ಬೆಳಗೆದ್ದು ಯಾರಾ ಮುಖವ ನಾನು ನೋಡಿದೆ ಅನ್ನೋ ಹಾಡು ಕೇವಲ ಕರ್ನಾಟಕದಲ್ಲಿ ಮಾತ್ರ ಫೇಮಸ್ಸಾಗಿಲ್ಲ. ಅಮೆರಿಕದಲ್ಲೂ ಈ ಸಾಂಗ್ ಫೇಮಸ್ಸು. ಯಾಕಂದ್ರೆ ಇಲ್ಲೊಬ್ಬ ಅಮೆರಿಕನ್ ಈ ಹಾಡನ್ನು ಸೊಗಸಾಗಿ ಹಾಡಿದ್ದಾನೆ.
ಅಮೆರಿಕ ಪ್ರಜೆ ಹಾಡಿರುವ ಈ ಹಾಡನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಕಲೆಯು ಪ್ರಪಂಚವನ್ನು ಒಂದು ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.