ETV Bharat / sitara

ಅಮೆಜಾನ್​ ಪ್ರೈಮ್​​ನ 'ಫ್ಯಾಮಿಲಿ ಮ್ಯಾನ್ 2' ರಿಲೀಸ್​​ ಮುಂದೂಡಿಕೆ

author img

By

Published : Feb 5, 2021, 4:08 PM IST

ಅಮೆಜಾನ್​​ ಪ್ರೈಮ್​​ನಲ್ಲಿ ತೆರೆ ಕಾಣಬೇಕಿದ್ದ ವೆಬ್​ ಸೀರಿಸ್​​ 'ಫ್ಯಾಮಿಲಿ ಮ್ಯಾನ್ 2' ಮುಂದೂಡಲಾಗಿದೆ ಎಂದು ನಿರ್ದೇಶಕರದ ರಾಜ್​ ನಿದಿಮೋರ್ ​ಮತ್ತು ಕೃಷ್ಣ ಡಿ.ಕೆ. ತಿಳಿಸಿದ್ದಾರೆ.

ಅಮೆಜಾನ್​ ಪ್ರೈಮ್​​ನ 'ಫ್ಯಾಮಿಲಿ ಮ್ಯಾನ್ 2' ರಿಲೀಸ್​​ ಮುಂದೂಡಿಕೆ
ಅಮೆಜಾನ್​ ಪ್ರೈಮ್​​ನ 'ಫ್ಯಾಮಿಲಿ ಮ್ಯಾನ್ 2' ರಿಲೀಸ್​​ ಮುಂದೂಡಿಕೆ

ಅಮೆಜಾನ್​​ ಪ್ರೈಮ್​​ನಲ್ಲಿ ತೆರೆ ಕಾಣಬೇಕಿದ್ದ ವೆಬ್​ ಸೀರಿಸ್​​ 'ಫ್ಯಾಮಿಲಿ ಮ್ಯಾನ್ 2' ಮುಂದೂಡಲಾಗಿದೆ ಎಂದು ನಿರ್ದೇಶಕರದ ರಾಜ್​ ನಿದಿಮೋರ್ ​ಮತ್ತು ಕೃಷ್ಣ ಡಿ.ಕೆ. ತಿಳಿಸಿದ್ದಾರೆ. ಈ ಹಿಂದೆ ಫ್ಯಾಮಿಲಿ ಮ್ಯಾನ್​​ 2​ ವೆಬ್​​ ಸರಣಿಯನ್ನು ಇದೇ ಫೆ. 12ಕ್ಕೆ ರಿಲೀಸ್​​ ಮಾಡುವುದಾಗಿ ಹೇಳಲಾಗಿತ್ತು.

ಇದೀಗ ಮುಂದೂಡಿಕೆಯಾಗಿರುವ ವಿಷಯವನ್ನು ನಿರ್ದೇಶಕರು ತಮ್ಮ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಶೇರ್​​ ಮಾಡಿದ್ದಾರೆ. ಈ ಬಗ್ಗೆ ಬರೆದಿರುವ ವೆಬ್​ ಸಿರೀಸ್​ ತಂಡ, ನೀವೆಲ್ಲರೂ ಈ ಸರಣಿಗಾಗಿ ಎಷ್ಟು ಕಾಯುತ್ತಿದ್ದೀರಿ ಎಂಬುದು ನಮಗೆ ಗೊತ್ತು. ನಿಮ್ಮ ಪ್ರೀತಿ ಮತ್ತು ಹಾರೈಕೆಗಾಗಿ ನಾವು ಯಾವಾಗಲೂ ರುಣಿಯಾಗಿರುತ್ತೇವೆ. ಇಂದು ನಾವು ಹೊಸ ಅಪ್​​ಡೇಟ್​​ ನೀಡುತ್ತಿದ್ದು, ಅಮೆಜಾನ್​​ ಪ್ರೈಮ್​​​ ವಿಡಿಯೋದಲ್ಲಿ ತೆರೆ ಕಾಣಬೇಕಿದ್ದ ಫ್ಯಾಮಿಲಿ ಮ್ಯಾನ್​​ 2 ವೆಬ್​​ ಸರಣಿಯನ್ನು ಬೇಸಿಗೆಗೆ ರಿಲೀಸ್​​ ಮಾಡಲಾಗುತ್ತಿದೆ. ನಿಮಗೆ ಒಳ್ಳೆಯ ಖುಷಿ ನೀಡುವ ಉದ್ದೇಶದಿಂದ ನಮ್ಮ ತಂಡ ಫ್ಯಾಮಿಲಿ ಮ್ಯಾನ್​​ 2ಗಾಗಿ ತಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತಿದೆ ಎಂದು ಬರೆದಿದೆ.

ಇನ್ನು ಫ್ಯಾಮಿಲಿ ಮ್ಯಾನ್​​ ಮೊದಲ ಸರಣಿ ಹೆಚ್ಚು ಜನಪ್ರಿಯತೆ ಗಳಿಸಿದ್ದು, ಅಭಿಮಾನಿಗಳನ್ನೂ ಗಳಿಸಿದೆ. ಈಗ ಸಿದ್ಧವಾಗುತ್ತಿರುವ ಫ್ಯಾಮಿಲಿ ಮ್ಯಾನ್​​ 2ನಲ್ಲಿ ಮನೀಜ್​​​ ಬಜಪೇಯಿ, ಸಮಂತಾ ಅಕ್ಕಿನೇನಿ, ಪ್ರಯಿಯಮಣಿ, ಶರಿಬ್​ ಹಶ್ಮಿ, ಸೀಮ ಸೇರಿದಂತೆ ಹಲವಾರು ಕಾಲವಿದರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.