ETV Bharat / sitara

ನಟಿ ಆಲಿಯಾ ಭಟ್ ಕೊರೊನಾ ವರದಿ ನೆಗೆಟಿವ್ - ಬಾಲಿವುಡ್ ನಟಿ ಆಲಿಯಾ ಭಟ್

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ "ಗಂಗುಬಾಯಿ ಕಥಿಯಾವಾಡಿ" ಚಿತ್ರಕ್ಕಾಗಿ ಆಲಿಯಾ ಜೊತೆಗೆ ಇತ್ತೀಚೆಗೆ ಚಿತ್ರೀಕರಣ ನಡೆಸಿದ್ದರು. ಈ ವೇಳೆ ನಿರ್ದೇಶಕನಿಗೆ ಪಾಸಿಟಿವ್​​ ಬಂದಿತ್ತು. ಈ ಬೆನ್ನಲ್ಲೇ ಆಲಿಯಾ ಭಟ್​ ಕೋವಿಡ್ ಪರೀಕ್ಷೆ ಮಾಡಿಸಿದ್ದರು.

ಆಲಿಯಾ
ಆಲಿಯಾ
author img

By

Published : Mar 11, 2021, 7:45 PM IST

ಮುಂಬೈ (ಮಹಾರಾಷ್ಟ್ರ): ಕೊರೊನಾ ಟೆಸ್ಟ್​ಗೆ ಒಳಗಾಗಿದ್ದ ಬಾಲಿವುಡ್ ನಟಿ ಆಲಿಯಾ ಭಟ್ ವರದಿ ನೆಗೆಟಿವ್​ ಬಂದಿದ್ದು, ತಮ್ಮ ವೈದ್ಯರೊಂದಿಗೆ ಚರ್ಚಿಸಿ ಕೆಲಸಕ್ಕೆ ಹಿಂದಿರುಗಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.

ನಾನು ನಿಮ್ಮೆಲ್ಲ ಸಂದೇಶಗಳನ್ನು ಓದುತ್ತಿದ್ದೇನೆ. ಕೋವಿಡ್ -19 ಪರೀಕ್ಷೆಯಲ್ಲಿ ನೆಗೆಟಿವ್​​ ಬಂದಿದೆ, ನನ್ನ ವೈದ್ಯರೊಂದಿಗೆ ಮಾತನಾಡಿದ ಬಳಿಕ ಇಂದಿನಿಂದ ಕೆಲಸಕ್ಕೆ ಮರಳಿದ್ದೇನೆ. ಜೊತೆಗೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದೇನೆ. ನೀವು ಸಹ ಜಾಗರೂಕತೆಯಿಂದಿರಿ. ನಿಮ್ಮ ಪ್ರೀತಿ, ಕಾಳಜಿಗೆ ಧನ್ಯವಾದ ಎಂದು ಹೇಳಿದ್ದಾರೆ.

alia-bhatt-have-tested-negative-for-covid-19
ಕೊರೊನಾ ನೆಗೆಟಿವ್​ ಬಂದಿರುವ ಕುರಿತು ಆಲಿಯಾ ಸ್ಪಷ್ಟನೆ

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ "ಗಂಗುಬಾಯಿ ಕಥಿಯಾವಾಡಿ" ಚಿತ್ರಕ್ಕಾಗಿ ಆಲಿಯಾ ಜೊತೆಗೆ ಇತ್ತೀಚೆಗೆ ಚಿತ್ರೀಕರಣ ನಡೆಸಿದ್ದರು. ಈ ವೇಳೆ ನಿರ್ದೇಶಕ ಬನ್ಸಾಲಿಗೆ ಕೊರೊನಾ ಪಾಸಿಟಿವ್​​ ಬಂದಿತ್ತು. ಇದರ ಬೆನ್ನಲ್ಲೇ ಆಲಿಯಾ ಭಟ್​ ಕೋವಿಡ್ ಪರೀಕ್ಷೆ ಮಾಡಿಸಿದ್ದರು.

ಆಲಿಯಾ ಪ್ರಿಯಕರ ರಣಬೀರ್ ಕಪೂರ್ ಕೂಡ ಇತ್ತೀಚೆಗೆ ಕೋವಿಡ್ ಪಾಸಿಟಿವ್ ಆಗಿದ್ದರು. ಸದ್ಯ ಅವರು ಹೋಂ ಕ್ವಾರಂಟೈನ್​ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.