ETV Bharat / sitara

ಮೈಸೂರಿಗೆ ಬಂದ ಬಾಲಿವುಡ್​​ ಕಿಲಾಡಿ ಅಕ್ಷಯ್​ ಕುಮಾರ್​​ - ಮ್ಯಾನ್​ ವರ್ಸಸ್​​ ವೈಲ್ಡ್

ಬಾಲಿವುಡ್​​ ಸೂಪರ್​ಸ್ಟಾರ್​ ಅಕ್ಷಯ್​ ಕುಮಾರ್ ನಾಳೆ ಬಂಡೀಪುರದಲ್ಲಿ ನಡೆಯಲಿರುವ​​ 'ಇನ್​ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಕಾರ್ಯಕ್ರಮದ ಶೂಟಿಂಗ್​ನಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ.

akshay kumar came to mysore
ಮೈಸೂರಿಗೆ ಬಂದ ಬಾಲಿವುಡ್​​ ಕಿಲಾಡಿ ಅಕ್ಷಯ್​ ಕುಮಾರ್​​
author img

By

Published : Jan 29, 2020, 7:23 PM IST

Updated : Jan 29, 2020, 7:54 PM IST

ಮೈಸೂರು : ಬಾಲಿವುಡ್​​ ಸೂಪರ್​ಸ್ಟಾರ್​ ಅಕ್ಷಯ್​ ಕುಮಾರ್ ನಾಳೆ ಬಂಡೀಪುರದಲ್ಲಿ ನಡೆಯಲಿರುವ​​ 'ಇನ್​ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಕಾರ್ಯಕ್ರಮದ ಶೂಟಿಂಗ್​ನಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ವಿಮಾನದ ಮೂಲಕ ಮೈಸೂರಿಗೆ ಬಂದಿರುವ ಅಕ್ಷಯ್​ ಇಂದು ಬಂಡೀಪುರದ ಸೆರಾಯ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೈಸೂರಿಗೆ ಬಂದ ಬಾಲಿವುಡ್​​ ಕಿಲಾಡಿ ಅಕ್ಷಯ್​ ಕುಮಾರ್​​

ಸದ್ಯ ಡಿಸ್ಕವರಿ ಚಾನೆಲ್​ನಲ್ಲಿ ಮ್ಯಾನ್​ ವರ್ಸಸ್​​ ವೈಲ್ಡ್​ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮಕ್ಕಾಗಿ ವೈಲ್ಡ್ ಲೈಫ್ ಸರ್ವೈವರ್ ಬೇರ್​​ ಗ್ರಿಲ್ಸ್​​ ಕಾಡಿನಲ್ಲಿ ಓಡಾಡುತ್ತಾ ಹಲವು ಮಾಹಿತಿ ಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ಈ ಹಿಂದೆ ಮೋದಿ ಭಾಗಿಯಾಗಿದ್ದು, ಅದು ಕಳೆದ ವರ್ಷ ಆಗಸ್ಟ್​​ 12ರಂದು ಪ್ರಸಾರವಾಗಿತ್ತು.

ಇನ್ನು ಬಂಡೀಪುರದಲ್ಲಿ ಶೂಟ್​ ಆಗುತ್ತಿರುವ ಈ ಕಾರ್ಯಕ್ರಮದಲ್ಲಿ ನಿನ್ನೆ ರಜನಿಕಾಂತ್​ ಭಾಗಿಯಾಗಿದ್ರು.

Last Updated : Jan 29, 2020, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.