ETV Bharat / sitara

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಕೃಷ್ಣ​​... - ಅಜಯ್ ರಾವ್ 5ನೇ ವರ್ಷದ ವಿವಾಹ ವಾರ್ಷಿಕೋತ್ಸವ

ಅಜಯ್ ರಾವ್ 2014 ಡಿಸೆಂಬರ್​​​​​​ 18 ರಂದು ಸ್ವಪ್ನ ಅವರ ಕೈ ಹಿಡಿದರು. ಇಂದಿಗೆ ಅಜಯ್​ ರಾವ್ ದಂಪತಿ ಮದುವೆಯಾಗಿ 5 ವರ್ಷಗಳು ತುಂಬಿದ್ದು, ಪುತ್ರಿ ಜೊತೆ ಅಜಯ್ ಹಾಗೂ ಸ್ವಪ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.

Ajay rao celebrated his wedding anniversary
5 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಜಯ್ ರಾವ್​​
author img

By

Published : Dec 18, 2019, 9:29 PM IST

ಸ್ಯಾಂಡಲ್​​ವುಡ್ ಕೃಷ್ಣ ಎಂದೇ ಫೇಮಸ್ ಆಗಿರುವ ಅಜಯ್ ರಾವ್, ಇಂದು 5ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಯಾವುದೇ ಆಡಂಬರ ಇಲ್ಲದೆ ಪತ್ನಿ, ಮಗಳು ಮತ್ತು ಕುಟುಂಬದವರೊಂದಿಗೆ ಸರಳವಾಗಿ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ತಮ್ಮ ಮ್ಯಾನರಿಸಂಗೆ ತಕ್ಕಂತೆ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುವ ಅಜಯ್ ರಾವ್ 2014 ಡಿಸೆಂಬರ್​​​​​​ 18 ರಂದು ಸ್ವಪ್ನ ಅವರ ಕೈ ಹಿಡಿದರು. ಇವರಿಬ್ಬರಿಗೆ ಮುದ್ದಾದ ಹೆಣ್ಣು ಮಗುವಿದ್ದು ಮಗಳಿಗೆ ಚೆರಿಷ್ಮಾ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಚೆರಿಷ್ಮಾ ಹುಟ್ಟುಹಬ್ಬವನ್ನು ಅಜಯ್ ಆಚರಿಸಿದ್ದರು.

ಇಂದಿಗೆ ಅಜಯ್​ ರಾವ್ ದಂಪತಿ ಮದುವೆಯಾಗಿ 5 ವರ್ಷಗಳು ತುಂಬಿದ್ದು, ಪುತ್ರಿ ಜೊತೆ ಅಜಯ್ ಹಾಗೂ ಸ್ವಪ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಯ್ ರಾವ್ ಸದ್ಯಕ್ಕೆ 'ಶೋಕಿವಾಲ' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಡಬ್ಬಿಂಗ್ ಕಾರ್ಯ ಸಾಗಿದ್ದು, ಇನ್ನೆರಡು ದಿನಗಳಲ್ಲಿ ಅಜಯ್ ತಮ್ಮ ಭಾಗದ ಡಬ್ಬಿಂಗ್ ಆರಂಭಿಸಲಿದ್ದಾರೆ.

Intro:Body:ಐದನೇ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿ ಕೃಷ್ಣ ಅಜಯ್ ರಾವ್!!

ಸ್ಯಾಂಡಲ್‍ವುಡ್ ನಲ್ಲಿ ಕೃಷ್ಣ ಎಂದೇ ಫೇಮಸ್ ಆಗಿರುವ ನಟ
ಅಜಯ್ ರಾವ್.ತಮ್ಮ ಮ್ಯಾನರಿಸಂಗೆ ತಕ್ಕಂತೆ ಸಿನಿಮಾಗಳನ್ನ ಮಾಡಿ ಪ್ರೇಕ್ಷಕರನ್ನ ರಂಜಿಸುವ ಅಜಯ್ ರಾವ್ ಮದುವೆ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.. ಡಿಸೆಂಬರ್ 18, 2014ರಂದು ಸ್ವಪ್ನ ಜೊತೆ ಅಜಯ್ ರಾವ್ ಆಡಂಭರ ಇಲ್ಲದೇ ತುಂಬಾ ಸರಳವಾಗಿ ಮದುವೆ ಆಗಿದ್ರು..ಸದ್ಯ ಅಜಯ್ ರಾವ್ ದಾಂಪತ್ಯ ಜೀವನಕ್ಕೆ ಐದು ವರ್ಷ ತುಂಬಿದ್ದು, ಮೈಸೂರಿನ ಚಾಮುಂಡೇಶ್ವರಿ ದೇವಿ ದೇವಸ್ಥಾನಕ್ಕೆ, ಹೋಗಿ ಆರ್ಶೀವಾದ ಪಡೆದಿದ್ದಾರೆ..ಐದು ವರ್ಷದ ಅಜಯ್ ರಾವ್ ಹಾಗು ಸ್ವಪ್ನ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಮುದ್ದಾದ ಹೆಣ್ಣು ಮಗಳು ಚೆರಿಷ್ಮಾ ಹುಟ್ಟಿರೋದು..ಇತ್ತೀಚೆಗೆ ಮುದ್ದಿನ ಮಗಳು ಚೆರಿಷ್ಮಾಳ ಅದ್ದೂರಿ ಹುಟ್ಟು ಹಬ್ಬವನ್ನ ಅಜಯ್ ರಾವ್ ಮಾಡಿದ್ರು..ಸದ್ಯ ಅಜಯ್ ರಾವ್ ಪತ್ನಿ ಸ್ವಪ್ನ ಮಗಳು ಚೆರಿಷ್ಮಾ ಜೊತೆ ಐದನೇ ವೆಡ್ಡಿಂಗ್ ಆ್ಯನಿವರ್ಸರಿಯನ್ನ ಆಚರಿಸಿಕೊಂಡಿದ್ದಾರೆ..Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.