ETV Bharat / sitara

ಇಂದು ರಿಲೀಸ್​ ಆಗಲಿದೆ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಟ್ರೈಲರ್

author img

By

Published : Feb 4, 2022, 6:59 AM IST

ನಟಿ ಆಲಿಯಾ ಭಟ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ' ಬಿಡುಗಡೆಗೆ ತಯಾರಾಗಿದೆ. ಇಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದ್ದು, ನಿನ್ನೆ ಅಜಯ್ ದೇವಗನ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಗಂಗೂಬಾಯಿ ಕಥಿಯಾವಾಡಿ
ಗಂಗೂಬಾಯಿ ಕಥಿಯಾವಾಡಿ

ಮುಂಬೈ: ನಟ ಅಜಯ್ ದೇವಗನ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿದ್ದು, ಫೆಬ್ರುವರಿ 4 ರಂದು ಟ್ರೈಲರ್ ಬಿಡುಗಡೆಯಾಗಲಿದೆ.

ಬಾಲಿವುಡ್​ ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಅಜಯ್ ದೇವಗನ್, ತಮ್ಮ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್​ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ. ಪಿಸ್ತಾ ಕಲರ್​​​​ ವಿಂಟೇಜ್ ಕಾರಿನ ಮುಂದೆ ಬಿಳಿ ಬಣ್ಣದ ಪ್ಯಾಂಟ್‌, ಶರ್ಟ್​, ಬೂದು ಬಣ್ಣದ ಬ್ಲೇಜರ್, ಕಂದು ಬಣ್ಣದ ಕ್ಯಾಪ್​ ಧರಿಸಿ ಅಜಯ್​ ಪೋಸ್​ ನೀಡುತ್ತಿರುವ ಪೋಸ್ಟರ್​ ಇದಾಗಿದೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ಅಜಯ್ ದೇವಗನ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಆಧಾರಿತವಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಜಯಂತಿಲಾಲ್ ಗಡ ನಿರ್ಮಿಸಿದ್ದಾರೆ. ಅಲಿಯಾ ಭಟ್ ಜೊತೆಗೆ, ಅಜಯ್ ದೇವಗನ್ ಮತ್ತು ಶಾಂತನು ಮಹೇಶ್ವರಿ ಕೂಡ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.