ETV Bharat / sitara

ಕನ್ನಡದಲ್ಲೂ ಸದ್ದು ಮಾಡಲು ಬರ್ತಿದೆ ಧೂಮ್... ಶ್ರೀಶಾಂತ್​​ಗೆ ಸ್ಪೇನ್​ ಬೆಡಗಿ ಸಾಥ್​ - bollywood

ಬಾಲಿವುಡ್​ ನಂತರ ಸ್ಯಾಂಡಲ್​ವುಡ್​ನಲ್ಲಿ ಸೌಂಡು ಮಾಡಲು ರಾಜೇಶ್ ವರ್ವ 'ಧೂಮ್' ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಕ್ರಿಕೆಟ್ ಪ್ಲೇಯರ್ ಶ್ರೀಶಾಂತ್ ಧೂಮ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ನಿಭಾಯಿಸಿದ್ದ ಪಾತ್ರವನ್ನ ನಿರ್ವಹಿಸಲಿದ್ದಾರೆ. ಅವರಿಗೆ ಜೋಡಿಯಾಗಿ ಸ್ಪೇನ್ ಬೆಡಗಿ ಜನಿರಾ ಕಾಣಿಸಿಕೊಳ್ಳಲಿದ್ದಾರೆ.

after-bollywood-dhoom-movie-is-coming-in-sandalwood
author img

By

Published : Jul 29, 2019, 5:19 AM IST

ಬಾಲಿವುಡ್​ನಲ್ಲಿ ಭಾರಿ ಸೌಂಡ್​ ಮಾಡಿದ್ದ ಧೂಮ್ ಚಿತ್ರದ ಬಗ್ಗೆ ಹೊಸದಾಗಿ ಕೇಳಬೇಕಿಲ್ಲ. ಭರ್ಜರಿ ಆ್ಯಕ್ಷನ್, ಮೈನವಿರೇಳಿಸುವ ಬೈಕ್ ಚೇಸಿಂಗ್ ದೃಶ್ಯಗಳಿಂದಾಗಿ ಆ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು. ಇದೀಗ ಕನ್ನಡದಲ್ಲೂ ಧೂಮ್ ಅಗೇನ್ ಎಂಬ ಶಿರ್ಷಿಕೆಯಡಿ ಸಿ‌ನಿಮಾ ಬರ್ತಾ ಇದೆ. ಮುಖ್ಯಭೂಮಿಕೆಯಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಅಂತಾರಾಷ್ಟ್ರೀಯ ಮಾಡೆಲ್ ಜನಿರಾ ಅಭಿನಯಿಸುತ್ತಿದ್ದು, ಇದು ಅವರ ಮೊದಲ ಸಿನಿಮಾ ಆಗಲಿದೆ.

ಈ ಚಿತ್ರದಲ್ಲಿ ನಾಲ್ವರು ಬೈಕ್ ರೇಸರ್​ಗಳ ಕಥೆ ಇರಲಿದೆ. ಹೀಗಾಗಿ ಖಾಸಗಿ ಹೋಟೆಲ್​ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಧೂಮ್ ಚಿತ್ರದ ಟೀಸರ್ ನ್ನ ಲಾಂಚ್ ಮಾಡಿದ್ರು. ಆದ್ರೆ ಈ ಸಿನಿಮಾದ ನಾಯಕರರು ಸೂಪರ್ ಬೈಕ್ ಮೂಲಕ ಸ್ಟೇಜ್ ಮೇಲೆ ಎಂಟ್ರಿ ಕೊಟ್ಟಿದ್ದು ನೋಡುಗರ ಗಮನ ಸೆಳೆಯಿತು.

ಇದ್ರ ಜೊತೆಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಆಸ್ಕರ್ ಪ್ರಶಸ್ತಿ ವಿಜೇತ ಬಿರೇನ್ ಘೋಷ್ ಸೇರಿದಂತೆ ಸಾಕಷ್ಟು ಗಣ್ಯರ ಸಮ್ಮುಖದಲ್ಲಿ ಧೂಮ್​ ಅಗೇನ್​ ಟೀಸರ್ ಬಿಡುಗಡೆ ಮಾಡಲಾಯಿತು.

ಬಾಲಿವುಡ್ ನಂತ್ರ ಕನ್ನಡದಲ್ಲಿ ಬರ್ತಾ ಇದೆ ಧೂಮ್ ಸಿನಿಮಾ!

ಈ ಚಿತ್ರದಲ್ಲಿ ನಾಲ್ಕು ಜನ ಯುವ ಪ್ರತಿಭೆಗಳಾದ ಪ್ರವೀರ್ ಶೆಟ್ಟಿ, ಅರ್ಜುನ್ ಶೆಟ್ಟಿ, ವಾಸು ಹಾಗು ಮತ್ತೋರ್ವ ಬೈಕ್ ರೈಡರ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರಗಳಾಗಿ ಕಾಣಿಸಿಕೊಂಡಿದ್ದಾರೆ. ಧೂಮ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ನಿಭಾಯಿಸಿದಂತಹ ಪಾತ್ರವನ್ನ ಕ್ರಿಕೆಟ್ ಪ್ಲೇಯರ್ ಶ್ರೀಶಾಂತ್ ನಿರ್ವಹಿಸಲಿದ್ದಾರೆ. ಸಾಕಷ್ಟು ನಿರ್ದೇಶಕರ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ನಿರ್ದೇಶಕ ರಾಜೇಶ್ ವರ್ವ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

ಹಿಂದಿ ಅವತರಣಿಕೆಯ ಕೆಲವು ದೃಶ್ಯಗಳಿಗೆ ಈಗಾಗಲೇ ಚಿತ್ರೀಕರಣ ಮಾಡಲಾಗಿದೆ. ಇನ್ನುಳಿದ ಭಾಷೆಗಳಲ್ಲಿ ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಈ‌‌‌ ಸಿ‌ನಿಮಾ‌‌ ಮೂಡಿ ಬರಲಿದೆ. ಶ್ರೀಶಾಂತ್​​ಗೆ ಜೋಡಿಯಾಗಿ ಸ್ಪೇನ್ ಬೆಡಗಿ ಜನಿರಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನ ಸುಜಿತ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಧೂಮ್ ಅಗೇನ್ ಚಿತ್ರ ತೆರೆಗೆ ಬರಲಿದೆ.

Intro:ಬಾಲಿವುಡ್ ನಂತ್ರ ಕನ್ನಡದಲ್ಲಿ ಬರ್ತಾ ಇದೆ ಧೂಮ್ ಸಿನಿಮಾ!!

ಬಾಲಿವುಡ್​ನಲ್ಲಿ ಭಾರಿ ಸೌಂಡು ಮಾಡಿದ ಧೂಮ್ ಚಿತ್ರದ ಬಗ್ಗೆ ಹೊಸದಾಗಿ ಕೇಳಬೇಕಿಲ್ಲ. ಭರ್ಜರಿ ಆಕ್ಷನ್, ಮೈನವಿರೇಳಿಸುವ ಬೈಕ್ ಚೇಸಿಂಗ್ ದೃಶ್ಯಗಳಿಂದಾಗಿ ಆ ಸಿನಿಮಾ ಪ್ರೇಕ್ಷಕರ ಮನ ಗೆದ್ದಿತ್ತು..ಇದೀಗ ಕನ್ನಡದಲ್ಲೂ ಧೂಮ್ ಅಗೇನ್ ಎಂಬ ಶೀರ್ಷಿಕೆಯ ಸಿ‌ನಿಮಾ ಬರ್ತಾ ಇದೆ. ಮುಖ್ಯಭೂಮಿಕೆಯಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಅಂತಾರಾಷ್ಟ್ರೀಯ ಮಾಡೆಲ್ ಜನಿರಾ ಅಭಿನಯಿಸುತ್ತಿದ್ದು, ಇದು ಅವರ ಮೊದಲ ಸಿನಿಮಾ ಆಗಲಿದೆ.
ಈ ಚಿತ್ರದಲ್ಲಿ ನಾಲ್ವರು ಬೈಕ್ ರೇಸರ್​ಗಳ ಕಥೆ ಇರಲಿದೆ..ಹೀಗಾಗಿ ಖಾಸಗಿ ಹೋಟೆಲ್‌ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಧೂಮ್ ಚಿತ್ರದ ಟೀಸರ್ ನ್ನ ಲಾಂಚ್ ಮಾಡಿದ್ರು..ಆದ್ರೆ ಈ ಸಿನಿಮಾದ ನಾಯಕರರು ಸೂಪರ್ ಬೈಕ್ ಮೂಲಕ ಸ್ಟೇಜ್ ಮೇಲೆ ಎಂಟ್ರಿ ಕೊಟ್ಟಿದ್ದು ನೋಡುಗರ ಗಮನ ಸೆಳೆಯಿತು.. ಇದ್ರ ಜೊತೆಗೆ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜಯರಾಜ್, ಆಸ್ಕರ್ ಪ್ರಶಸ್ತಿ ವಿಜೇತ, ಬಿರೇನ್ ಘೋಷ್ ಸೇರಿದಂತೆ ಸಾಕಷ್ಟು ಗಣ್ಯರ ಸಮ್ಮುಖದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.. ಈ ಚಿತ್ರದಲ್ಲಿ ನಾಲ್ಕು ಜನ ಯುವ ಪ್ರತಿಭೆಗಳಾದ ಪ್ರವೀರ್ ಶೆಟ್ಟಿ, ಅರ್ಜುನ್ ಶೆಟ್ಟಿ, ವಾಸು ಹಾಗು ಮತ್ತೊಬ್ಬ ಬೈಕ್ ರೈಡರ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರಗಳಾಗಿ ಕಾಣಿಸಿಕೊಂಡಿದ್ದಾರೆ.ಧೂಮ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ನಿಭಾಯಿಸಿದಂತಹ ಪಾತ್ರವನ್ನ ಮಾಡಿದ ಪಾತ್ರವನ್ನ ಕ್ರಿಕೆಟ್ ಪ್ಲೇಯರ್ ಶ್ರೀಶಾಂತ್ ಆಕ್ಟ್ ಮಾಡುತ್ತಿದ್ದಾರೆ..ಸಾಕಷ್ಟು ನಿರ್ದೇಶಕರ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ, ನಿರ್ದೇಶಕ ರಾಜೇಶ್ ವರ್ವ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. Body:ಹಿಂದಿ ಅವತರಣಿಕೆಯ ಕೆಲವು ದೃಶ್ಯಗಳಿಗೆ ಈಗಾಗಲೇ ಚಿತ್ರೀಕರಣ ಮಾಡಲಾಗಿದೆ. ಇನ್ನುಳಿದ ಭಾಷೆಗಳಲ್ಲಿ ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿದೆ.ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಈ‌‌‌ ಸಿ‌ನಿಮಾ‌‌ ಮೂಡಿ ಬರಲಿದೆ.ಶ್ರೀಶಾಂತ್ ಜೋಡಿಯಾಗಿ ಸ್ಪೇನ್ ಬೆಡಗಿ ಜೀನೈರಾ ಇದರ್ ಕಾಣಿಸಿಕೊಂಡಿದ್ದಾರೆ.. ಈ ಚಿತ್ರವನ್ನ ಸುಜಿತ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದು ಈ ವರ್ಷದ ಅಂತ್ಯದಲ್ಲಿ ಧೂಮ್ ಎಗೇಯನ್ ಚಿತ್ರ ತೆರೆಗ ಬರಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.