ETV Bharat / sitara

‘ಟೆಂಟ್‘ ಸಿನಿಮಾ ಜೊತೆ ಸೇರಿ ದಿ ವಾರಿಯರ್ಸ್​ ನಿರ್ದೇಶಿಸಿದ ಆದರ್ಶ್ ಈಶ್ವರಪ್ಪ - undefined

ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್​ ಸಿನಿಮಾ ಸಂಸ್ಥೆ ವಿದ್ಯಾರ್ಥಿಗಳ ಜೊತೆ ಸೇರಿ ನಿರ್ದೇಶಕ ಆದರ್ಶ್ ಈಶ್ವರಪ್ಪ 'ದಿ ವಾರಿಯರ್ಸ್​' ಎಂಬ 12 ನಿಮಿಷದ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

'ದಿ ವಾರಿಯರ್ಸ್​'
author img

By

Published : May 13, 2019, 9:56 AM IST

‘ಶುದ್ಧಿ‘ , ‘ಭಿನ್ನ ‘ ಸಿನಿಮಾಗಳನ್ನು ನಿರ್ದೇಶಿಸಿರುವ ಆದರ್ಶ್ ಈಶ್ವರಪ್ಪ ಅವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ವಿದ್ಯಾರ್ಥಿಗಳ ಜೊತೆ ಸೇರಿ ‘ದಿ ವಾರಿಯರ್ಸ್’ ಎಂಬ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

‘ದಿ ವಾರಿಯರ್ಸ್’ ಕಿರುಚಿತ್ರದ ವಿಶೇಷ ಎಂದರೆ ಇದು ಟೆಂಟ್ ಸಿನಿಮಾ ಅಡಿ ನಿರ್ಮಾಣವಾಗಿರುವ 50 ನೇ ಕಿರುಚಿತ್ರ. ವಿದ್ಯಾರ್ಥಿಗಳು ಕಿರುಚಿತ್ರವನ್ನು ಮಾಡಿ ಅದನ್ನು ಯೂಟ್ಯೂಬ್​​ನಲ್ಲಿ ಕೂಡಾ ಲಭ್ಯವಾಗುವಂತೆ ಮಾಡಿದ್ದಾರೆ. ಈ ಸಂಸ್ಥೆಯಿಂದ ಸುಮಾರು 2000 ವಿದ್ಯಾರ್ಥಿಗಳು ನಟನೆ, ಚಿತ್ರಕಥೆ, ನಿರ್ದೇಶನ, ಮಾರ್ಕೆಟಿಂಗ್, ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ಸಂಸ್ಥೆ ಬಗ್ಗೆ ಮಾತನಾಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಾನು ನಿರ್ದೇಶಕ ಆಗಿದ್ದು ನನ್ನ ಸ್ವಂತ ಬುದ್ಧಿಯಿಂದ, ಸಾಹಿತ್ಯದ, ಬರವಣಿಗೆಯ ಶಕ್ತಿಯಿಂದ. ಆದರೆ ಈಗಿನ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್​ ಅನುಭವ ನೀಡಲು ‘ಟೆಂಟ್ ಸಿನಿಮಾ’ ಮುಂದಾಗಿದೆ ಎಂದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್​​​​​.ಎ. ಚಿನ್ನೇಗೌಡರು, ನಟ ವಸಿಷ್ಠ ಎನ್​​​. ಸಿಂಹ ‘ದಿ ವಾರಿಯರ್ಸ್’ ಪ್ರದರ್ಶನದ ಸಮಯದಲ್ಲಿ ಹಾಜರಿದ್ದರು.

ಈ 12 ನಿಮಿಷದ ಕಿರುಚಿತ್ರ ‘ದಿ ವಾರಿಯರ್ಸ್’ನಲ್ಲಿ ಇತ್ತೀಚಿಗೆ ಧಾರವಾಡದಲ್ಲಿ ಕಟ್ಟಡ ನೆಲಸಮ ಆಗಿ ಸಾವು- ನೋವು ಸಂಭವಿಸಿತ್ತು. ಇಂತಹ ಸಂದರ್ಭಗಳಲ್ಲಿ ಈಗಿನ ಯುವಕರು ಯಾ ರೀತಿ ಸ್ಪಂದಿಸುತ್ತಾರೆ ಎಂಬುದರ ಬಗ್ಗೆ ಈ ಕಿರುಚಿತ್ರ ಚಿತ್ರೀಕರಿಸಲಾಗಿದೆ.

ಆದರ್ಶ್ ಈಶ್ವರಪ್ಪ ಟೆಂಟ್ ಸಿನಿಮಾ ವಿಧ್ಯಾರ್ಥಿಗಳ ಸಿನಿಮಾ

ಕನ್ನಡದಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ – ಶುದ್ದಿ ಹಾಗೂ ಭಿನ್ನ (ಇನ್ನ ಬಿಡುಗಡೆ ಆಗಿಲ್ಲ) ಆದರ್ಶ್ ಈಶ್ವರಪ್ಪ ತಮ್ಮ ಸೂಕ್ಷ್ಮತೆಯಿಂದ ಗುರುತಿಸಿಕೊಂಡವರು. ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ  ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರ ಟೆಂಟ್ ಸಿನಿಮಾ ವಿಧ್ಯಾರ್ಥಿಗಳ ಜೊತೆ ಸೇರಿಕೊಂಡು ದಿ ವಾರಿಯರ್ಸ್ ಕಿರು ಚಿತ್ರ ನಿರ್ದೇಶನ ಮಾಡಿದ್ದಾರೆ.

ಇದರ ವಿಶೇಷ ಏನಪ್ಪಾ ಅಂದರೆ ಇದು ಟೆಂಟ್ ಸಿನಿಮಾ ಅಡಿಯಲ್ಲಿ ನಿರ್ಮಾಣ ಆಗಿರುವ 50 ನೇ ಕಿರು ಚಿತ್ರ. 19 ಬ್ಯಾಚ್ ವಿಧ್ಯರ್ಥಿಗಳು ಟೆಂಟ್ ಸಿನಿಮಾ ಇಂದ 50 ಕಿರು ಚಿತ್ರಗಳನ್ನು ನಿರ್ದೇಶನ ಮಾಡಿ ಅದನ್ನು ಯು ಟ್ಯೂಬ್ ಅಲ್ಲಿ ಸಹ ಲಭ್ಯ ಆಗುವ ಹಾಗೆ ಮಾಡಿದ್ದಾರೆ. 2000 ವಿಧ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ ಟೆಂಟ್ ಸಿನಿಮಾ ಇಂದ = ನಟನೆ, ಚಿತ್ರಕಥೆ, ನಿರ್ದೇಶನ, ಮಾರ್ಕೆಟಿಂಗ್, ನಿರ್ಮಾಣ ಕ್ಷೇತ್ರದಲ್ಲಿ ಸಹ ತರಬೇತಿ ಪಡೆದುಕೊಂಡಿದ್ದಾರೆ. ಇದೇನೇ ದೊಡ್ಡ ವಿಷಯವಲ್ಲ. ನಾನು ನಿರ್ದೇಶಕ ಆಗಿದ್ದು ನನ್ನ ಸ್ವಂತ ಬುದ್ದಿ ಇಂದ, ಸಾಹಿತ್ಯದ, ಬರವಣಿಗೆಯ ಶಕ್ತಿ ಇಂದ. ಆದರೆ ಈಗಿನ ವಿಧ್ಯಾರ್ಥಿಗಳಿಗೆ ಪ್ರಾಕ್ತಿಕಲ್ ಅನುಭವ ನೀಡಲು ಟೆಂಟ್ ಸಿನಿಮಾ ಮುಂದಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಂಡರು.

ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್ ಎ ಚಿನ್ನೇ ಗೌಡರು ಹಾಗೂ ನಟ ವಸಿಷ್ಠ ಎನ್ ಸಿಂಹ ಕಿರು ಚಿತ್ರ ದಿ ವಾರಿಯರ್ಸ್ ಪ್ರದರ್ಶನ ಸಮಯದಲ್ಲಿ ಹಾಜರಿದ್ದರು.

ಆದರ್ಶ್ ಈಶ್ವರಪ್ಪ ಅವರ 12 ನಿಮಿಷದ ಕಿರು ಚಿತ್ರ ದಿ ವಾರಿಯರ್ಸ್ ಇತ್ತೀಚಿಗೆ ಧಾರವಾಡದಲ್ಲಿ ಕಟ್ಟಡ ನೆಲಸಮ ಆಗಿ ಸಾವು ನೋವು ಸಂಭವಿಸಿದ ವಿಚಾರ ಈಗಿನ ಯುವಕರಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನೂ ಹೇಳುತ್ತಾ ಯುವಕರು ಕೆಲ ಕಾಲ ಚಿಂತಿಸಿ ಆಮೇಲೆ ತಮ್ಮ ಪಾಡಿಗೆ ತಾವು ಕ್ರಿಕೆಟ್ ಕಡೆ ಗಮನ ಹರಿಸುವುದರೊಂದಿಗೆ ಕಿರು ಚಿತ್ರ ಮುಕ್ತಾಯ ಆಗುತ್ತದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.