ETV Bharat / sitara

ಪವರ್ ಸ್ಟಾರ್ ಫಿಟ್ನೆಸ್ ವರ್ಕ್ ಔಟ್​​​​​​​​ಗೆ ಫಿದಾ ಆದ ಬಾಲಿವುಡ್ ನಟಿ..! - Ada Sharma Fida to Power Star Fitness Work out News

ರಣವಿಕ್ರಮ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ, ಆದಾ ಶರ್ಮಾ, ಈಗ ಪುನೀತ್ ವರ್ಕ್ ಔಟ್ ವಿಡಿಯೋ ನೋಡಿ ಬೋಲ್ಡ್ ಆಗಿದ್ದಾರೆ.

Ada Sharma Fida to Power Star Fitness Work out

author img

By

Published : Jun 4, 2020, 2:30 PM IST

ಕನ್ನಡ ಚಿತ್ರರಂಗ ಅಲ್ಲದೇ ಬೇರೆ ಭಾಷೆಯ ಸೆಲೆಬ್ರಿಟಿಗಳ ಜೊತೆ ಸ್ನೇಹ ಹಾಗೂ ಬಾಂಧವ್ಯ ಹೊಂದಿರುವ ನಟ ಪುನೀತ್ ರಾಜ್‍ಕುಮಾರ್. ತನ್ನ ಜೊತೆ ಹೀರೋಯಿನ್ ಗಳಿಂದ ಹಿಡಿದು ಸಹ ನಟರ ಜೊತೆ ಒಡನಾಟ ಇರುವ ಪುನೀತ್ ರಾಜಕುಮಾರ ಗೆ, ಈಗ ಬಾಲಿವುಡ್ ನಟಿಯೊಬ್ಬಳು ಅಪ್ಪು ವರ್ಕ್ ಔಟ್ ವಿಡಿಯೋಗೆ ಫಿದಾ ಆಗಿದ್ದಾಳೆ.

ಪುನೀತ್ ವರ್ಕ್ ಔಟ್ ವಿಡಿಯೋ

ಅಷ್ಟಕ್ಕೂ ಆ ನಟಿ ಯಾರು ಅಂತೀರಾ ಪವರ್ ಸ್ಟಾರ್ ಜೊತೆ ಒಂದು ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿರುವ ಆದಾ ಶರ್ಮಾ. ರಣವಿಕ್ರಮ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ, ಆದಾ ಶರ್ಮಾ, ಈಗ ಪುನೀತ್ ವರ್ಕ್ ಔಟ್ ವಿಡಿಯೋ ನೋಡಿ ಬೋಲ್ಡ್ ಆಗಿದ್ದಾರೆ.

ಆದಾ ಶರ್ಮಾ ಟ್ವೀಟ್
ಆದಾ ಶರ್ಮಾ ಟ್ವೀಟ್

ನಿನ್ನೆಯಷ್ಟೇ ಪುನೀತ್ ರಾಜ್‍ಕುಮಾರ್ ಚಾಲೆಂಜಿಂಗ್ ಇರುವ ವರ್ಕ್ ಔಟ್ ಮಾಡುವ ವಿಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ರು. ಈ ವಿಡಿಯೋವನ್ನ, ಆದಾ ಶರ್ಮಾ, ತಮ್ಮ ಟ್ವಿಟರ್​​ ಖಾತೆಯಲ್ಲಿ ನೀವು ಯಾವಾಗಲೂ ನನಗೆ ಸ್ಪೂರ್ತಿ ಅಂತಾ ರ ಟ್ವೀಟ್​ ಮಾಡುವ ಮೂಲಕ ಪುನೀತ್ ಬಗ್ಗೆ ಕೊಂಡಾಡಿದ್ದಾರೆ. ರಣವಿಕ್ರಮ ಸಿನಿಮಾ ಬಳಿಕ ಆದಾ ಶರ್ಮಾ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿರುವ ಈ ಬ್ಯೂಟಿ, ಪವರ್ ಸ್ಟಾರ್ ವರ್ಕ್ ಔಟ್ ವಿಡಿಯೋಗೆ ಫಿದಾ ಆಗಿರೋದು, ಅಪ್ಪು ಅಭಿಮಾನಿಗಳಿಗೆ ಖುಷಿ ತಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.