ETV Bharat / sitara

ಹೊಸ ಬಾಳಿಗೆ ಕಾಲಿಟ್ಟ ಚಿತ್ರಾನ್ನ ಬೆಡಗಿ: ಉದ್ಯಮಿ ಸುಜನ್ ಕೈ ಹಿಡಿದ ಸುಮನ್​​​​​..! - undefined

ನಟಿ ಸುಮನ್ ರಂಗನಾಥನ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಜೂನ್ 3 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. 8 ತಿಂಗಳ ಹಿಂದೆ ಪರಿಚಯವಾದ ಉದ್ಯಮಿ ಸುಜನ್ ಅವರನ್ನು ಪ್ರೀತಿಸಿ ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಸುಮನ್ ರಂಗನಾಥನ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​
author img

By

Published : Jun 6, 2019, 5:33 PM IST

ಶಂಕರ್​​ನಾಗ್ ಅಭಿನಯದ ಸಿಬಿಐ ಶಂಕರ್​​ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಸುಮನ್ ರಂಗನಾಥನ್​​​ ನಂತರ ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

suman
ಸುಜನ್​​, ಸುಮನ್ ರಂಗನಾಥನ್​​

ಸದ್ಯಕ್ಕೆ ದಂಡುಪಾಳ್ಯ - 4, ಲೇಡಿಸ್ ಟೈಲರ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಸುಮನ್ ರಂಗನಾಥನ್​​​ ಈ ನಡುವೆ ದಾಂಪತ್ಯ ಜೀವನಕ್ಕೂ ಕಾಲಿರಿಸಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಉದ್ಯಮಿ ಸುಜನ್ ಜೊತೆಗೆ ಸುಮನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 3 ರಂದು ಸುಮನ್​​​ ಹಾಗೂ ಸುಜನ್​​ ರಿಜಿಸ್ಟರ್ ಮದುವೆ ಆಗಿದ್ದಾರೆ. ಸರಳ ವಿವಾಹ ಕಾರ್ಯಕ್ರಮ ಜರುಗಿದ್ದು, ಹತ್ತಿರದ ಸ್ನೇಹಿತರು ಹಾಗೂ ಸಂಬಂಧಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ. ಸುಜನ್ ಹಾಗೂ ಸುಮನ್ ರಂಗನಾಥನ್ 8 ತಿಂಗಳ ಹಿಂದೆ ಪರಿಚಯ ಆಗಿದ್ದು ಕೆಲವು ದಿನಗಳ ಬಳಿಕ ಡೇಟಿಂಗ್ ನಡೆಸಿ ಇದೀಗ ವಿವಾಹವಾಗಿದ್ದಾರೆ ಎನ್ನಲಾಗಿದೆ.

 ಹೋಸ ಬಾಳಿಗೆ ಎಂಟ್ರಿ ಕೊಟ್ಟ ಚಿತ್ರಾನ್ನ ಬೆಡಗಿ....!!!

ಚಂದನವನದ ಪ್ರತಿಭಾವಂತ ನಟಿ ಚಿರಯವ್ವನೆ ಚಿತ್ರಾನ್ನ ಚೆಲುವೆ ಸುಮನ್ ರಂಗನಾಥನ್ ಹೊಸಬಾಳಿಗೆ ಎಂಟ್ರಿ ಕೊಟ್ಟು ಅಭಿಮಾನಿಗಳಗೆ ಶುಭ ಸುದ್ದಿ ನೀಡಿದ್ದಾರೆ. ಉದ್ಯಮಿ ಸುಜನ್ ಜೊತೆಗೆ ಗೀತಾಂಜಲಿ ಸುಮನ ರಂಗನಾಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ .ಸುಜನ್ ಉದ್ಯಮಿ ಜೊತೆ ಸುಮನ್ ಕುಟುಂಬದ ಆಪ್ತರ ಸಮ್ಮುಖದಲ್ಲಿ ಜೂನ್ ೩ ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಸರಳವಾಗಿ ಮದುವೆ ಕಾರ್ಯಕ್ರಮ ಜರುಗಿದ್ದು, ಹತ್ತಿರದ ಸ್ನೇಹಿತರು ಹಾಗೂ ಸಂಬಂಧಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಂತೆ.ಸುಜನ್ ಹಾಗೂ ಸುಮನ್ ರಂಗನಾಥನ್ ನಡುವೆ 8 ತಿಂಗಳ ಹಿಂದೆ ಪರಿಚಯ ಆಗಿತಂತೆ. ನಂತರ ಕೆಲವು ದಿನ ಡೇಟಿಂಗ್ ನಡೆದಿದೆ. ಬಳಿಕ ಇಬ್ಬರು ಪ್ರೀತಿಸಿ ಈಗ ಮದುವೆಗೆ ‌ಆಗಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.