ಇದೀಗ ಕೆಜಿಎಫ್ ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ ತಮ್ಮ ನಿರ್ದೇಶಕರಿಗೆ ಪ್ರೀತಿಯ ಶುಭಾಶಯ ಹೇಳಿದ್ದಾರೆ. 'ಒಂದು ಅದ್ಭುತ ಮನಸ್ಸಿಗೆ ಹ್ಯಾಪಿ ಬರ್ತ್ ಡೇ. ನೀವು ನಮಗೆಲ್ಲ ಸ್ಫೂರ್ತಿ. ಹ್ಯಾಪಿ ಬರ್ತ್ ಡೇ ಪ್ರಶಾಂತ್. ನನ್ನ ಜೀವನದಲ್ಲಿ ನಿಮ್ಮನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದು ಶ್ರೀನಿಧಿ ಶೆಟ್ಟಿ ತಮ್ಮ ಟ್ವಿಟರ್ಲ್ಲಿ ವಿಶ್ ಮಾಡಿದ್ದಾರೆ.
-
Happpyyyy birthday to this wonderful soul and an inspiration to all of us🥰🥰♥️ happiest birthday Prashanth 🥰 so blessed to have you in my life 💥#PrashanthNeel @prashanth_neel pic.twitter.com/y0M3s3U7aq
— Srinidhi Shetty (@SrinidhiShetty7) June 3, 2019 " class="align-text-top noRightClick twitterSection" data="
">Happpyyyy birthday to this wonderful soul and an inspiration to all of us🥰🥰♥️ happiest birthday Prashanth 🥰 so blessed to have you in my life 💥#PrashanthNeel @prashanth_neel pic.twitter.com/y0M3s3U7aq
— Srinidhi Shetty (@SrinidhiShetty7) June 3, 2019Happpyyyy birthday to this wonderful soul and an inspiration to all of us🥰🥰♥️ happiest birthday Prashanth 🥰 so blessed to have you in my life 💥#PrashanthNeel @prashanth_neel pic.twitter.com/y0M3s3U7aq
— Srinidhi Shetty (@SrinidhiShetty7) June 3, 2019
ಪ್ರಶಾಂತ್ ನೀಲ್ ಎಷ್ಟೋ ಯುವ ನಿರ್ದೇಶಕರಿಗೆ ಸ್ಫೂರ್ತಿ ಮಾತ್ರವಲ್ಲದೆ, ಚಿತ್ರದ ನಾಯಕಿಗೆ ಕೂಡ ಸ್ಫೂರ್ತಿಯಾಗಿದ್ದಾರೆ. ಪ್ರಶಾಂತ್ ನೀಲ್ ಜೊತೆಗಿನ ಕೆಲ ಫೋಟೋಗಳನ್ನು ಶ್ರೀನಿಧಿ ಹಂಚಿಕೊಂಡಿದ್ದಾರೆ. ಕೆಜಿಎಫ್ ಶ್ರೀನಿಧಿ ಶೆಟ್ಟಿ ನಟನೆಯ ಮೊದಲ ಸಿನಿಮಾ. ಈ ಚಿತ್ರದ ಮೂಲಕ ಈ ಬೆಡಗಿಯನ್ನು ಪ್ರಶಾಂತ್ ನೀಲ್ ಲಾಂಚ್ ಮಾಡಿದ್ದಾರೆ.