ETV Bharat / sitara

ವಿಸ್ಕಿ ಗಲಾಟೆ ನಂತರ ಮತ್ತೆ ವಿವಾದದಲ್ಲಿ ಸಂಜನಾ... ಕಾರು ಚಲಾಯಿಸುತ್ತಲೇ ಸೆಲ್ಫಿ ವಿಡಿಯೋ‌ - Actress Sanjana break the traffic rules

ಐಷರಾಮಿ ಕಾರಿನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಾ ನಟಿ ಸಂಜನಾ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ.

Actress Sanjana made a selfie video while driving the car
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ನಟಿ ಸಂಜನಾ
author img

By

Published : Jan 12, 2020, 9:59 PM IST

ಬೆಂಗಳೂರು: ‌ಐಷರಾಮಿ ಕಾರಿನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಾ ನಟಿ ಸಂಜನಾ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ನಟಿ ಸಂಜನಾ

ಕನ್ನಡ ಹಾಗೂ ತೆಲುಗು ಸೇರಿದಂತೆ ವಿವಿಧ ಭಾಷೆಯಲ್ಲಿ ನಟಿಸಿರುವ ಸಂಜನಾ, ಇತ್ತೀಚೆಗೆ ಹೋಟೆಲ್​ವೊಂದರಲ್ಲಿ ನಿರ್ಮಾಪಕಿ ವಂದನಾ ಜೈನ್​ನೊಂದಿಗೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಂದು ತೆಲುಗು ನಟ ಮಹೇಶ್ ಬಾಬು ಅಭಿನಯದ ಸಿನಿಮಾ ವೀಕ್ಷಣೆಗೆ ತೆರಳುತ್ತಿದಾಗ ಸೆಲ್ಫಿ ವಿಡಿಯೋ ಮಾಡುತ್ತಾ, ಕೆಂಪೇಗೌಡ ರಸ್ತೆಯಲ್ಲಿ ಕಾರು ಚಲಾಯಿಸಿದ್ದಾರೆ. ಸಂಚಾರ ನಿಯಮ‌‌ ಉಲ್ಲಂಘಿಸಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಡ್ರೈವಿಂಗ್​ನಲ್ಲಿ ಮೊಬೈಲ್ ಬಳಸಿ, ಟ್ರಾಫಿಕ್ ಪೊಲೀಸರಿಗೆ ಮೊದಲ ಬಾರಿ ಸಿಕ್ಕಿಬಿದ್ದರೆ 1000 ರೂ. ದಂಡ, 2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ 2 ಸಾವಿರ ರೂ. ಹಾಗೂ ಮೂರನೇ ಬಾರಿ ಸಿಕ್ಕಿ ಬಿದ್ದರೆ, ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸು ಮಾಡಿದ್ದಾರೆ.

Intro:Body: ಕಾರು ಚಲಾಯಿಸುತ್ತಲೇ ಸೆಲ್ಫಿ ವಿಡಿಯೊ‌ ಮಾಡಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಸ್ಯಾಂಡಲ್ ವುಡ್ ನಟಿ

ಬೆಂಗಳೂರು: ‌ಐಷರಾಮಿ ಕಾರಿನಲ್ಲಿ ಸೆಲ್ಫಿ ವಿಡಿಯೊ ಮಾಡುತ್ತಾ ನಟಿ ಸಂಜನಾ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ.
ಇಂದು ಸಂಜೆ‌ ಮೆಜೆಸ್ಟಿಕ್ ಬಳಿ ಡ್ರೈವಿಂಗ್ ಮಾಡುತ್ತಲೇ ಮೊಬೈಲ್ ಸೆಲ್ಫೀ‌ ವಿಡಿಯೊ ಮಾಡಿಕೊಂಡು ಕಾರು ಚಲಾಯಿಸಿದ್ದಾರೆ.. ಕನ್ನಡ ಹಾಗೂ ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಸಂಜನಾ ಇತ್ತೀಚೆಗೆ ಹೊಟೇಲ್ ವೊಂದರ ನಡೆದ ನಿರ್ಮಾಪಕಿ ವಂದನಾ ಜೈನ್ ನಡುವೆ ಗಲಾಟೆ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು..‌‌ ಈ ಬೆಳವಣಿಗೆ ಇನ್ನೂ ಹಸಿ ಇರುವಾಗಲೇ ಮತ್ತೆ ಸಂಜನಾ‌ ಸುದ್ದಿಯಾಗಿದ್ದಾರೆ..
ಸಂಚಾರಿ ನಿಯಮ‌‌ ಉಲ್ಲಂಘಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.