ETV Bharat / sitara

ಟಿಕ್​ ಟಾಕ್​ ಬ್ಯಾನ್​ ಮಾಡೋದು ಬೇಡ ಅಂತಿದಾರೆ ಕಿರಿಕ್​ ಹುಡುಗಿ

ಭಾರತದಲ್ಲಿ ಟ್ರೆಂಡ್‌ ಸೃಷ್ಟಿಸಿರುವ ಚೀನಾ ಮೂಲದ ಟಿಕ್​ ಟಾಕ್‌ ಆ್ಯಪ್‌ಅನ್ನ ಬ್ಯಾನ್​ ಮಾಡಬೇಕು ಎಂದು ಹಲವರು ಒತ್ತಾಯಿಸುತ್ತಿದ್ದು, ಕಿರಿಕ್​ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾನ್ ಮಾಡುವುದು ಬೇಡ ಎಂದಿದ್ದಾರೆ.

Actress Samyuktha Hegde spoke on tiktok ban
ಟಿಕ್​ಟಾಕ್​ ಬ್ಯಾನ್​ ಮಾಡೋದು ಬೇಡ ಅಂತಿದ್ದಾರೆ ಕಿರಿಕ್​ ಹುಡುಗಿ
author img

By

Published : May 23, 2020, 2:08 PM IST

ಭಾರತದಲ್ಲಿ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ಅಜ್ಜ-ಅಜ್ಜಿಯಂದಿರವರೆಗೂ ಹಾಟ್‌ ಫೇವರೆಟ್‌ ಆಗಿರುವ ಟಿಕ್‌ ಟಾಕ್‌ ನಿಷೇಧದ ಬಗ್ಗೆ ಕಳೆದ ಕೆಲ ದಿನಗಳಿಂದ ದೇಶದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕಿರಿಕ್​ ಹುಡುಗಿ ಸಂಯುಕ್ತಾ ಹೆಗ್ಡೆ ಟಿಕ್​ ಟಾಕ್​ ಬ್ಯಾನ್​ ಆಗುವುದು ಬೇಡ ಅಂತಿದಾರೆ.

Actress Samyuktha Hegde spoke on tiktok ban
ಟಿಕ್​ ಟಾಕ್​ ಬ್ಯಾನ್​ ಮಾಡೋದು ಬೇಡ ಅಂತಿದಾರೆ ಕಿರಿಕ್​ ಹುಡುಗಿ

ಕನ್ನಡದ ಸುಪ್ರಸಿದ್ಧ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಪವನ್ ವಡೆಯರ್​ ಹಾಗೂ ಎ.ಪಿ.ಅರ್ಜುನ್ ಟಿಕ್​ ಟಾಕ್ ಬ್ಯಾನ್ ಮಾಡಬೇಕು ಎಂದು ಅಭಿಯಾನ ಶುರು ಮಾಡಿದ್ದಾರೆ. ಆದರೆ ಸಂಯುಕ್ತಾ ಹೆಗ್ಡೆ ಟಿಕ್​ ಟಾಕ್​ ಬ್ಯಾನ್​ ಆಗುವುದು ಬೇಡ. ಅದು ಒಳ್ಳೆಯ ರೀತಿ ಬದಲಾವಣೆ ಆಗಲಿ ಎಂದಿದ್ದಾರೆ.

ಟಿಕ್​ ಟಾಕ್​ ಬ್ಯಾನ್ ಮಾಡುವುದರಿಂದ ಜನರ ಮನಸ್ಥಿತಿ ಬದಲಾಗುವುದಿಲ್ಲ. ಬ್ಯಾನ್ ಮಾಡಿದರೆ ಜನರು ಮತ್ತೊಂದು ಮಾರ್ಗವನ್ನ ಕಂಡು ಹಿಡಿಯುತ್ತಾರೆ. ಟಿಕ್ ​ಟಾಕ್ ಏನೇ ಆದರೂ ನಾನೇನು ಕೇರ್ ಮಾಡಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.