ETV Bharat / sitara

ರಕ್ತದಾನದ ಮೂಲಕ ನಟಿ ರಾಗಿಣಿ ಜಾಗೃತಿ.. ಹಸಿದವರಿಗೆ ಅನ್ನ ನೀಡಿಯೂ ತುಪ್ಪದ ಬೆಡಗಿ ಸೇವೆ.. - ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸುದ್ದಿ

ಲಯನ್ಸ್​ ಬ್ಲಡ್​ ಬ್ಯಾಂಕ್​ನಲ್ಲಿ ರಾಗಿಣಿ ದ್ವಿವೇದಿ, ರಕ್ತದಾನ ಮಾಡಿ, ನಂತರ ಲಯನ್ಸ್ ಬ್ಲಡ್​ನ ಸರ್ಟಿಫಿಕೇಟ್​ ಪಡೆದುಕೊಂಡಿಕೊಂಡಿದ್ದಾರೆ‌..

Ragini
Ragini
author img

By

Published : May 14, 2021, 5:24 PM IST

ಕೊರೊನಾ ಎರಡನೇ ಅಲೆಯಿಂದ ಇಡೀ ರಾಜ್ಯ ಕಂಗೆಟ್ಟಿದೆ.

actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ
actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ

ಇಂತಹ ಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ, ನಟಿ ರಾಗಿಣಿ ದ್ವಿವೇದಿ, ಊಟ ಹಾಗೂ ಆಹಾರದ ಕಿಟ್​ಗಳನ್ನ ಕೊಡುವ ಮೂಲಕ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ
actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ

ಬರೀ ಇಷ್ಟಕ್ಕೆ ಅವರು ಸುಮ್ಮನಾಗಿಲ್ಲ. ಇದೀಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ರಕ್ತದಾನ ಮಾಡುವ ಮೂಲಕ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ
actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ

ಸದ್ಯ ಎಲ್ಲೆಡೆ ಕೊರೋನಾ ಭೀತಿಯಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಯಾವುದೇ ಲಸಿಕೆ ಹಾಕಿಸಿಕೊಂಡರೆ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹೀಗಾಗಿ, ಸ್ವ-ಇಚ್ಛೆಯಿಂದ ರಾಗಿಣಿ ರಕ್ತದಾನ ಮಾಡಿದ್ದು, ಅಭಿಮಾನಿಗಳಿಗೂ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.

actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ
actress ragini dwivedi donates blood
ರಕ್ತದಾನ ಮಾಡಿದ ರಾಗಿಣಿ

ಲಯನ್ಸ್​ ಬ್ಲಡ್​ ಬ್ಯಾಂಕ್​ನಲ್ಲಿ ರಾಗಿಣಿ ದ್ವಿವೇದಿ, ರಕ್ತದಾನ ಮಾಡಿ, ನಂತರ ಲಯನ್ಸ್ ಬ್ಲಡ್​ನ ಸರ್ಟಿಫಿಕೇಟ್​ ಪಡೆದುಕೊಂಡಿಕೊಂಡಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.