ETV Bharat / sitara

ಸೀರೆಯಲ್ಲಿ ಬುಲ್​ ಬುಲ್​ ಬೆಡಗಿ...ಬೊಂಬಾಟಾಗಿದೆ ನ್ಯೂ ಫೋಟೋ ಶೂಟ್!

author img

By

Published : Apr 17, 2019, 11:34 PM IST

ರನ್ನ ಸಿನಿಮಾದಲ್ಲಿಯಂತೆ ಡಿಂಪಲ್‌ ಕ್ವೀನ್ ರಚಿತಾ ರಾಮ್ ಸೀರೆಯಲ್ಲಿ ನ್ಯೂ ಫೋಟೋ ಶೂಟ್ ನಡೆಸಿದ್ದಾರೆ. ಇದರ ಮೇಕಿಂಗ್ ವಿಡಿಯೋ ಸದ್ಯ ರಿಲೀಸ್ ಆಗಿದೆ..

ಕೃಪೆ : ಸೋಷಿಯಲ್ ಮೀಡಿಯಾ

'ಸೀರೇಲಿ ಹುಡುಗೀರ ನೋಡ್ಲೇಬಾರದು..ನಿಲ್ಲೋಲ್ಲಾ ಟೆಂಪ್ರೇಚರು..ಸ್ಕೂಲಲ್ಲಿ ಹೇಳಿ ಕೊಡ್ಬಹುದಿತ್ತು ಹೇಳಿಲ್ಲ ನಮ್ ಟೀಚರು​', ಯೋಗರಾಜ್ ಭಟ್ಟರ್ ಈ ಸಾಂಗ್​ಗೆ ಕಿಕ್ಕೇರಿಸಿದ್ದು ಡಿಂಪಲ್ ಕ್ವೀನ್ ರಚಿತಾ ರಾಮ್​​. ಟ್ರಾನ್ಸ್​ಪರಂಟು ಸೀರೆ ತೊಟ್ಟು ಪಡ್ಡೆ ಹುಡುಗರು ಕದ್ದು ಕದ್ದು ನೋಡುವಂತೆ ಮಾಡಿದ್ದ ರಚಿತಾ, ಇದೀಗ ಚೆಂದನೇಯ ಸೀರೆಯುಟ್ಟು ಮತ್ತೆ ಕ್ಯಾಮರಾ ಮುಂದೆ ಹಾಜರಾಗಿದ್ದಾರೆ.

ರಚಿತಾ ರಾಮ್ ನ್ಯೂ ಫೋಟೋ ಶೂಟ್

ಹೌದು, ನಾಲ್ಕೈದು ವೈರಟಿ ಸೀರೆಯಲ್ಲಿ ರಚಿತಾ ರಾಮ್ ಬೊಂಬಾಟ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಉಡುಗೆಯಲ್ಲಿ ಬುಲ್​ ಬುಲ್​ ಬೆಡಗಿ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ರಚಿತಾ ಸ್ಟೈಲಿಷ್ ಫೋಟೋ ಶೂಟ್​ಗೆ ರೆಡಿಯಾಗಿರುವ ಕಲರ್ ಫುಲ್ ಮೇಕಿಂಗ್ ವಿಡಿಯೋ ಸದ್ಯ ರಿವೀಲ್ ಆಗಿದೆ.

ಸಿನಿಮಾ ಫೋಟೋಗ್ರಾಫರ್ ಚಂದನ್, ರಚಿತಾ ರಾಮ್​​ ಅವರ ಗ್ರ್ಯಾಂಡ್​ ಫೋಟೋ ಶೂಟ್ ಮಾಡಿದ್ದಾರೆ. ಮೋಹನ್ ಎಂಬವರು ರಚಿತಾ ಅವ್ರಿಗೆ ಸ್ಕ್ರೀನ್​ಗೆ ತಕ್ಕ ಹಾಗೇ ಮೇಕಪ್ ಮಾಡಿದ್ದು, ಅರುಣ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.