ETV Bharat / sitara

ದುಃಖ ತಡೆಯಲಾರದೆ ಗಳಗಳನೇ ಅತ್ತ ನಟಿ ಪಾರುಲ್ ಯಾದವ್ - ನ್ಯೂಜಿಲ್ಯಾಂಡ್

ವಿಶ್ವಕಪ್​ ಸೆಮಿಫೈನಲ್​​ನ ನಿರ್ಣಾಯಕ ಪಂದ್ಯದಲ್ಲಿ ಭಾರತದ ಸೋಲು ನಟಿ ಪಾರುಲ್​ಗೆ ತಡೆಯಲಾರದಷ್ಟು ನೋವುಂಟು ಮಾಡಿದೆ.

ಪಾರುಲ್ ಯಾದವ್
author img

By

Published : Jul 11, 2019, 1:50 PM IST

ನಟಿ ಪಾರುಲ್ ಯಾದವ್ ದುಃಖ ತಡೆಯಲಾರದೇ ಗಳಗಳನೇ ಅತ್ತಿದ್ದಾರೆ. ಅವರ ಕಣ್ಣೀರಿನ ಕೋಡಿಗೆ ಕಾರಣ ವಿಶ್ವಕಪ್​ ಸೆಮಿಫೈನಲ್​​ಲ್ಲಿ ಭಾರತ ತಂಡಕ್ಕೆ ಎದುರಾದ ಸೋಲು.

  • 😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢 pic.twitter.com/PniGQUF10N

    — Parul Yadav (@TheParulYadav) July 10, 2019 " class="align-text-top noRightClick twitterSection" data=" ">

ನಿನ್ನೆ ನಡೆದ ರೋಚಕ ಹಣಾಹಣೆಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಹಿನ್ನೆಡೆ ಅನುಭವಿಸಿತು. ಈ ಸೋಲು ಅಸಂಖ್ಯಾತ ಕ್ರಿಕೆಟ್ ಪ್ರೇಮಿಗಳಿಗೆ ಅಪಾರ ದುಃಖ ತರಿಸಿತು. ಸ್ವತಃ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಸಹ ಭಾವುಕರಾಗಿದ್ದರು. ಬಟರ್​ಪ್ಲೈ ಬೆಡಗಿ ಪಾರುಲ್ ಕೂಡ ಭಾರತ ತಂಡದ ಸೋಲಿಗೆ ಭಾವುಕರಾಗಿ,ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ತಮ್ಮ ಟ್ವಿಟರ್​ಲ್ಲಿ ಹಂಚಿಕೊಂಡಿರುವ ಅವರು, ಇನ್ಮುಂದೆ ನಾನು ಯಾವತ್ತೂ ಕ್ರಿಕೆಟ್ ನೋಡುವುದಿಲ್ಲ ಎಂದು ತಮ್ಮ ದೃಢ ನಿರ್ಧಾರ ಪ್ರಕಟಿಸಿದ್ದಾರೆ.

ಪಾರುಲ್ ಅವರಂತೆ ಸಾಕಷ್ಟು ಅಭಿಮಾನಿಗಳು ತಮ್ಮ ನೋವು ಹೊರಹಾಕಿದ್ದಾರೆ. ಇನ್ನ ಕೆಲವರು ಭಾರತದ ಸೋಲಿಗೆ ಆಕ್ರೋಶವನ್ನೂ ಹೊರಹಾಕಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.