ETV Bharat / sitara

'ಲಕ್ಕಿ' ಕಳೆದುಕೊಂಡ ಹರಿಪ್ರಿಯಾ: ವಿದಾಯ ಹೇಳಲು ಮನಸ್ಸು ಒಪ್ಪುತ್ತಿಲ್ಲ ಎಂದು ಭಾವುಕ

author img

By

Published : Jul 1, 2021, 9:33 AM IST

ಕಳೆದ ಎಂಟೂವರೆ ವರ್ಷಗಳಿಂದ ನಟಿ ಹರಿಪ್ರಿಯಾ ಅವರ ಮನೆಯ ಸದಸ್ಯರೇ ಆಗಿದ್ದ ಲಕ್ಕಿ ಎಂಬ ನಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ಸಂಜೆ ಮೃತಪಟ್ಟಿದೆ. ಲಕ್ಕಿ ಜೊತೆಗಿನ ಮಧುರ ನೆನಪುಗಳನ್ನು ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

Actress Haripriya lost her pet Lucky
'ಲಕ್ಕಿ' ಕಳೆದುಕೊಂಡ ಹರಿಪ್ರಿಯಾ

ಸ್ಯಾಂಡಲ್​ವುಡ್ ನಟಿ ಹರಿಪ್ರಿಯಾ ಪ್ರಾಣಿಪ್ರಿಯೆ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಅವರು ಹಲವು ವರ್ಷಗಳಿಂದ ಲಕ್ಕಿ ಎಂಬ ನಾಯಿಯನ್ನು ಸಾಕಿದ್ದು, ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಅದರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಲಕ್ಕಿ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ಸಂಜೆ ಮೃತಪಟ್ಟಿದೆ.

  • Lucky, a wonderful soul, my first baby, my family.. He was an integral part of our lives. He spent his amazing 8.5 years with us and gave us only joy and beautiful memories. I always felt secure with him.. we played together, travelled together and annoyed each other... 1/2 pic.twitter.com/mJurOU0SBw

    — HariPrriya (@HariPrriya6) June 30, 2021 " class="align-text-top noRightClick twitterSection" data=" ">

ಕಳೆದ ಎಂಟೂವರೆ ವರ್ಷಗಳಿಂದ ಹರಿಪ್ರಿಯಾ ಅವರ ಮನೆಯ ಸದಸ್ಯರೇ ಆಗಿದ್ದ ಲಕ್ಕಿಯನ್ನು ಅವರು ಬುಧವಾರ ಕಳೆದುಕೊಂಡಿದ್ದಾರೆ. ಲಕ್ಕಿ ಜೊತೆಗಿನ ಮಧುರ ನೆನಪುಗಳನ್ನು ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

  • 2/2 Lucky, to be honest, I was lucky to have U. All I wanna say is b a good boy wherever u r headed & do talk 2 me if u recognise in ur next birth. I'm sure u will b born again, somewhere close 2 me. It pains 2 say good bye. We miss u luckuuu. Happy will miss you too.. Love U ❤️ pic.twitter.com/xlvuxnByD8

ಮನೆಗೆ ತಂದ ಮೊದಲ ದಿನದಿಂದ, ಕೊನೆಯ ಕ್ಷಣಗಳವರೆಗಿನ ಹಲವು ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ. ಈ ಕುರಿತು ಬರೆದು ಕೊಂಡಿರುವ ಹರಿಪ್ರಿಯಾ, ಮತ್ತೆ ನೀನು ಹುಟ್ಟುತ್ತೀಯಾ. ಆಗ ನನ್ನ ಗುರುತಿಸಿ ಮಾತನಾಡಿಸು. ನಿನಗೆ ವಿದಾಯ ಹೇಳಲು ಮನಸ್ಸು ಒಪ್ಪುತ್ತಿಲ್ಲ ಎಂದು ಭಾವುಕರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.