ETV Bharat / sitara

'ಅದ್ದೂರಿ - 2'ಗೆ ಸಿಕ್ಸ್​ ಪ್ಯಾಕ್​ ಮಾಡಿಕೊಂಡ ಉಪ್ಪಿ ಅಣ್ಣನ ಮಗ​ - undefined

ನಿರಂಜನ್ ಅವರ ಎರಡನೇ ಚಿತ್ರ 'ನಮ್ಮುಡುಗರ ಕಥೆ' ಶೂಟಿಂಗ್​ ಹಂತದಲ್ಲಿದೆ. ಈ ಗ್ಯಾಪ್​ನಲ್ಲೇ ಅದ್ದೂರಿ-2 ಚಿತ್ರ ಒಪ್ಪಿಕೊಂಡಿದ್ದಾರೆ. ಇನ್ನಷ್ಟೆ ಈ ಬಗ್ಗೆ ಅಧಿಕೃತ ಅನೌನ್ಸ್ ಆಗಬೇಕಿದೆ.

ನಿರಂಜನ್
author img

By

Published : May 25, 2019, 12:04 PM IST

'ಸೆಕೆಂಡ್ ಹಾಫ್' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಉಪ್ಪಿ ಅಣ್ಣನ ಮಗ ನಿರಂಜನ್, ಸದ್ಯ ನಮ್ಮುಡುಗರ ಕಥೆ'ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಜತೆ ಸೆಕೆಂಡ್ ಹಾಫ್ ಚಿತ್ರದಲ್ಲಿ ಅಭಿನಯಿಸಿದ್ದ ನಿರಂಜನ್​​, ನೆಗೆಟಿವ್ ಶೇಡ್​​ನ ಲವರ್ ಬಾಯ್ ಪಾತ್ರದಲ್ಲಿ ಮಿಂಚಿದ್ರು. ಅದ್ರೆ, ಈ ಚಿತ್ರ ಅಷ್ಟೇನೂ ಯಶಸ್ಸು ಕಾಣಲಿಲ್ಲ. ನಿರಂಜನ್​​ಗೂ ಒಳ್ಳೆ ಬ್ರೇಕ್ ಕೂಡ ಸಿಗಲಿಲ್ಲ.ಸದ್ಯ ಎರಡನೇ ಚಿತ್ರ 'ನಮ್ಮುಡುಗರ ಕಥೆ' ಶೂಟಿಂಗ್​ ಹಂತದಲ್ಲಿದೆ. ಈ ಗ್ಯಾಪ್​ನಲ್ಲೇ ಅದ್ದೂರಿ-2 ಚಿತ್ರ ಒಪ್ಪಿಕೊಂಡಿದ್ದಾರೆ. ಇನ್ನಷ್ಟೆ ಈ ಬಗ್ಗೆ ಅಧಿಕೃತ ಅನೌನ್ಸ್ ಆಗಬೇಕಿದೆ.

niranjan
ನಿರಂಜನ್

ನಿರಂಜನ್ ಈ ಚಿತ್ರದ ಮೂಲಕ ಫುಲ್ ಪ್ಲೆಡ್ಜ್​ ನಟನಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರದಲ್ಲಿಯ ಪಾತ್ರಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸತತ ಎರಡು ವರ್ಷಗಳ ಕಾಲ ನ್ಯಾಚುರಲ್ ವರ್ಕೌಟ್ ಮೂಲಕ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ಬಾಲಿವುಡ್ ಹಿರೋಗಳ ರೇಂಜ್​ನಂತೆ ಬಾಡಿ ಬಿಲ್ಡ್​ ಮಾಡಿಕೊಂಡಿದ್ದಾರೆ.

ನ್ಯಾಚುರಲ್ ವರ್ಕ್ ಔಟ್ ಮಾಡಿ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚುತ್ತಿರುವ ನಿರಂಜನ್ ಸುದೀಂದ್ರ...!!!!

ಸ್ಯಾಂಡಲ್ ವುಡ್ ನ ಹೂವಿನ ಹುಡುಗಿ ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ಉಪ್ಪಿ ಅಣ್ಣನ ಮಗ ನಿರಂಜನ್ ಉಪೇಂದ್ರ. ಸೆಕೆಂಡ್ ಹಾಫ್ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಲವರ್ ಬಾಯ್ ಪಾತ್ರದಲ್ಲಿ ಮಿಂಚಿದ್ರು.ಅದ್ರೆ ಈ ಚಿತ್ರ ಅಂದು ಕೊಂಡಷ್ಟು ಯಶಸ್ಸು ಚಿತ್ರಕ್ಕೂ ಸಿಗಲಿಲ್ಲ.ಜೊತೆಗೆ ನಿರಂಜನ್ ಗೂ ಒಳ್ಳೆ ಬ್ರೇಕ್ ಕೂಡ ಸಿಗಲಿಲ್ಲ.ಅದರೆ ಚಿತ್ರದಲ್ಲಿ ನಿರಂಜನ್ ನಟನೆ ಎಲ್ಲ ಗಮನ ಸೆಳೆದಿತ್ತು.ಇನ್ನೂ "ಸೆಕೆಂಡ್ ಹಾಫ್ " ಚಿತ್ರದ ನಂತರ. ನಿರಂಜನ್ ಗ್ಯಾಪ್ ನಲ್ಲಿ "ನಮ್ಮುಡುಗರ ಕಥೆ" ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದು ಸದ್ಯ " ನಮ್ಮುಡುಗರ ಕಥೆ " ಚಿತ್ರವು ಶೂಟಿಂಗ್ ಹಂತದಲಿದೆ.ಅದರೆ ನಿರಂಜನ್ ಮಾತ್ರ ಬೇರೆ ಯಾವ ಚಿತ್ರಕ್ಕೂ ಸಹಿ ಮಾಡಿರಲಿಲ್ಲ.ಯಾಕಪ್ಪ ಅಂದ್ರೆ ನಿರಂಜನ್ ತಮ್ಮ ದೇಹವನ್ನು ಸತತ ಎರಡು ವರ್ಷಗಳ ಕಾಲ ಸಖತ್ ಆಗಿ ದಂಡಿಸಿ ನ್ಯಾಚುರಲ್ ವರ್ಕ್ ಔಟ್ ಮಾಡುವ ಮೂಲಕ ಸಿಕ್ಸ್ ಪ್ಯಾಕ್ ಮಾಡಿದ್ದಾರೆ.ಇನ್ನೂ ಈ ಸಿಕ್ಸ್ ಪ್ಯಾಕ್ ಮಾಡಲು ನಿರಂಜನ್ ಯಾವುದೇ ಸ್ಟೆರಾಯ್ಡ್ ತೆಗೆದುಕೊಳ್ಳದೆ ಡಯಟ್ ಮತ್ತು ವರ್ಕ್ ಔಟ್ ಮಾಡಿ ಸಿಕ್ಸ್ ಫ್ಯಾಕ್ ಮಾಡಿದ್ದಾರೆ.ಇನ್ನೂ ನಿರಂಜನ್ ಖಡಕ್ ಬಾಡಿನ ನೋಡ್ತಿದ್ರೆ ಬಾಲಿವುಡ್ ಹಿರೋ ರೇಂಜ್ ನಲ್ಲಿದ್ದು ಸದ್ದಿಲ್ಲದೆ ಅದ್ದೂರಿಯಾಗಿ" ಅದ್ದೂರಿ ೨ " ಚಿತ್ರಕ್ಕೆ ರೆಡಿಯಾಗ್ತಿದ್ದಾರೆ ಎನ್ನುವ ಮಾತು ಕೇಳಿಬರ್ತಿವೆ...

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.