ETV Bharat / sitara

ಅದನ್ನೆಲ್ಲ ಲಂಚ ಕೊಟ್ಟು ಸಂಪಾದಿಸಲು ಆಗೋದಿಲ್ಲ: ಕಿಚ್ಚ ಸುದೀಪ್​​ - undefined

ತಮ್ಮ 'ಪೈಲ್ವಾನ್​​' ಸಿನಿಮಾ ಹೊಸ ಲುಕ್​​ಗೆ ಅದ್ಧೂರಿ ಸ್ವಾಗತ ಕೋರಿ ಸ್ವೀಕರಿಸಿದ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್​ ಧನ್ಯವಾದ ಹೇಳಿದ್ದಾರೆ.

ಕಿಚ್ಚ ಸುದೀಪ್
author img

By

Published : Jun 6, 2019, 1:11 PM IST

Updated : Jun 6, 2019, 5:27 PM IST

ಕಳೆದ ಎರಡು ದಿನಗಳ ಹಿಂದೆ ಹೊರಬಿದ್ದಿದ್ದ ಪೈಲ್ವಾನ್ ನೂತನ ಪೋಸ್ಟರ್​ ಅಭಿಮಾನಿಗಳಿಂದ, ಕನ್ನಡ ಹಾಗೂ ಪರ ಚಿತ್ರರಂಗದ ನಟ-ನಟಿಯರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೇಡಿಂಗ್​​​ಲ್ಲಿದೆ. ಐದು ಭಾಷೆಯಲ್ಲಿ ಅನಾವರಣಗೊಂಡಿದ್ದ ಚಿತ್ರದ ಪಟಕ್ಕೆ ಅಪಾರವಾದ ಪ್ರೀತಿ ಅಭಿಮಾನಿಗಳಿಂದ ವ್ಯಕ್ತವಾಗಿದೆ. ಇದು ಕಿಚ್ಚ ಸುದೀಪ್ ಅವರ ಹೃದಯವನ್ನು ತಟ್ಟಿದೆ.

ತಮ್ಮ ಅಭಿಮಾನಿಗಳ ಬೆಟ್ಟದಷ್ಟು ಪ್ರೀತಿಗೆ ಅಭಿನಯ ಚಕ್ರವರ್ತಿ ಥ್ಯಾಂಕ್ಸ್ ಹೇಳಿದ್ದಾರೆ. ನಿನ್ನೆ ಟ್ವಟರ್​ನಲ್ಲಿ ಸೆಲ್ಫಿ ವಿಡಿಯೋದಲ್ಲಿ ಮಾತಾಡಿರುವ ಅವರು, ಈ ಪ್ರೀತಿಯನ್ನು ಲಂಚ ಕೊಟ್ಟು ಸಂಪಾದಿಸಲು ಆಗುವುದಿಲ್ಲ. ಅದನ್ನು ಗಳಿಸಬೇಕು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿಯಾಗಿರುತ್ತೇನೆ ಎಂದಿದ್ದಾರೆ.

ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರ ಆಗಸ್ಟ್​ನಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕಾಗಿ ಸುದೀಪ್ ತಮ್ಮ ದೇಹವನ್ನು ಹುರಿಗೊಳಿಸಿ ಕಂಚಿನಂತೆ ಗಟ್ಟಿಗೊಳಿಸಿದ್ದಾರೆ.

Intro:ಎಲ್ಲಾರ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿ ಕಿಚ್ಚ ಸುದೀಪ್!!

ಪೈಲ್ವಾನ್...ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ... ಈ ಚಿತ್ರಕ್ಕಾಗಿ ಕಿಚ್ಚ ಫಸ್ಟ್ ಟೈಮ್ ಬಾಡಿ ಬಿಲ್ಡ್ ಮಾಡಿ, ಬರೋಬ್ಬರಿ 16 ಕೆಜಿ ತೂಕವನ್ನ ಇಳಿಸಿಕೊಂಡು ಕುಸ್ತಿ ಅಖಾಡಕ್ಕೆ ಇಳಿದಿದ್ದಾರೆ..ಈ ಚಿತ್ರದ ಹೊಸ ಪೋಸ್ಟರ್, ಸೋಷಿಯಲ್ ಮೀಡಿಯಾದಲ್ಲಿ ಟ್ರೇಡಿಂಗ್ ನಲ್ಲಿತ್ತು..ಇದೆಕೆಲ್ಲಾ ಕಾರಣ, ಕಿಚ್ಚ ಸುದೀಪ್ ಕೋಟ್ಯಾಂತರ ಅಭಿಮಾಗಳು, ಸಿನಿಮಾ ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ, ಕಿಚ್ಚ ಸುದೀಪ್ ಈ ಪೋಸ್ಟರ್ ನೋಡಿ, ಲಕ್ಷಾಂತರ ಕಮೆಂಟ್, ಲೈಕ್ಸ್ ಗಳು ಕೊಟ್ಟಿದ್ರು. ಕೈ ಗೆ ಬಾಕ್ಸಿಂಗ್ ಗ್ಲೋಜ್ ಹಾಕಿಕೊಂಡು, ಕಿಚ್ಚ ಬಾಕ್ಸಿಂಗ್ ಅಖಾಡದಲ್ಲಿ ಫೈಟ್ ಮಾಡುವ ಫೋಸ್ಟರ್ ಇದಾಗಿತ್ತು..ಈ ಒಂದು ಪೋಸ್ಟರ್ ಪೈಲ್ವಾನ್ ಚಿತ್ರದ ಕ್ಲೈಮಾಕ್ಸ್ ಸೀನ್ ಇರಬಹುದಾ ಅನ್ನಿಸಿದ್ದು ಸುಳ್ಳಲ್ಲ..ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ಈ ಪೋಸ್ಟರ್ ಕಿಚ್ಚ ಸುದೀಪ್ ಮನಸ್ಸು ಪೂರಕವಾಗಿ,ಅಭಿಮಾನಿಗಳಿಗೆ, ಸಿನಿಮಾ ಸ್ನೇಹಿತರಿಗೆ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿ ಅಂತಿದ್ದಾರೆ.Body:ಐದು ಭಾಷೆಯ ಪೋಸ್ಟರ್ ಗಳನ್ನ ಚಿರಂಜೀವಿ, ಮೋಹನ್ ಲಾಲ್, ಸುನೀಲ್ ಶೆಟ್ಟಿ, ವಿಜಯ್ ಸೇತುಪತಿ,ಈ ಐದು ಜನ ಸ್ಟಾರ್ ಗಳಲ್ಲಿ ಪೈಲ್ವಾನ್ ಚಿತ್ರದ ಪೋಸ್ಟರ್ ನ್ನ ರಿಲೀಸ್ ಮಾಡಿದ್ರು..ನಿರ್ದೇಶಕ ಕೃಷ್ಣ ಈ ಸಿನಿಮಾಕ್ಕೆ ಹಾಕಿರೋ ಶ್ರಮ ಗೊತ್ತಾಗುತ್ತೆ.. ವರಮಹಾ ಲಕ್ಷ್ಮೀ ಹಬ್ಬಕ್ಕೆ ಪೈಲ್ವಾನ್ ತೆರೆಗೆ ಬರಲಿದೆ..Conclusion:ರವಿಕುಮಾರ್ ಎಂಕೆ
Last Updated : Jun 6, 2019, 5:27 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.