ETV Bharat / sitara

'ದಬಾಂಗ್​ 3'ಯಿಂದ ಬ್ರೇಕ್ ಪಡೆದ ಸುದೀಪ್; ಬೆಂಗಳೂರಿಗೆ ರಿಟರ್ನ್ - ಬೆಂಗಳೂರ

ಕಳೆದ ವಾರ ಬಿಟೌನ್ ಅಂಗಳಕ್ಕೆ ಹಾರಿರುವ ಅಭಿಯನ ಚಕ್ರವರ್ತಿ ಶೂಟಿಂಗ್​​ನಲ್ಲಿ ನಿರತರಾಗಿದ್ದಾರೆ. ಮೊನ್ನೆಯಷ್ಟೆ ಚಿತ್ರದ ಕ್ಲೈ ಮ್ಯಾಕ್ಸ್ ಸೀನ್ ಶೂಟ್​ ಬಗ್ಗೆ ಟ್ವಿಟ್ಟರ್​ನಲ್ಲಿ. ಇದೀಗ ನಿನ್ನೆ ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು, ಮಗಳ ಜನ್ಮದಿನದ ಆಚರಣೆಗಾಗಿ ಮನೆಗೆ ಬಂದಿದ್ದಾರೆ​.

ಸುದೀಪ್
author img

By

Published : May 20, 2019, 12:21 PM IST

ಬಾಲಿವುಡ್​ನ 'ದಬಾಂಗ್ 3' ಶೂಟಿಂಗ್​ನಲ್ಲಿ ಬ್ಯುಸಿಯಿದ್ದ ನಟ ಸುದೀಪ್​, ಕೊಂಚ ಬ್ರೇಕ್​ ಪಡೆದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಸಲ್ಮಾನ್ ಖಾನ್ ನಟನೆಯ 'ದಬಾಂಗ್​ 3' ಗೆ ಕಿಚ್ಚ 80 ದಿನಗಳ ಕಾಲ್​ಶೀಟ್​ ಕೊಟ್ಟಿದ್ದಾರೆ. ಕಳೆದ ವಾರ ಬಿಟೌನ್ ಅಂಗಳಕ್ಕೆ ಹಾರಿರುವ ಅಭಿಯ ಚಕ್ರವರ್ತಿ ಶೂಟಿಂಗ್​​ನಲ್ಲಿ ನಿರತರಾಗಿದ್ದಾರೆ. ಮೊನ್ನೆಯಷ್ಟೆ ಚಿತ್ರದ ಕ್ಷ್ಯಮ್ಯಾಕ್ಸ್ ಸೀನ್ ಶೂಟ್​ ಬಗ್ಗೆ ಟ್ವಿಟ್ಟರ್​ನಲ್ಲಿ. ಇದೀಗ ನಿನ್ನೆ ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು, ಮಗಳ ಜನ್ಮದಿನದ ಆಚರಣೆಗಾಗಿ ಮನೆಗೆ ಬಂದಿದ್ದಾರೆ​.

kiccha sudeep
ಮಗಳ ಜನ್ಮದಿನದ ಸಂಭ್ರಮದಲ್ಲಿ ಕಿಚ್ಚನ ದಂಪತಿ

ಕನ್ನಡದ ಈ ಬಚ್ಚನ್ ತಮ್ಮ ವೃತ್ತಿಗೆ ನೀಡುವ ಪ್ರಾಶಸ್ತ್ಯವನ್ನು ಕುಟುಂಬಕ್ಕೂ ನೀಡುತ್ತಾರೆ. ಅದರಲ್ಲೂ ಮಗಳು ಸಾನ್ವಿ ಅಂದ್ರೆ ಸುದೀಪ್​​ಗೆ ಪಂಚಪ್ರಾಣ. ತಾವು ಶೂಟಿಂಗ್​​ನಲ್ಲಿ ಎಷ್ಟೇ ಬ್ಯೂಸಿಯಿದ್ದರೂ, ಮಗಳ ಬರ್ತ್​​​​ಡೇ ಮಾತ್ರ ಮಿಸ್​ ಮಾಡ್ಕೋಳ್ಳುವುದಿಲ್ಲ ಎಂದಿರುವ ಅವರು, ಈ ಬಾರಿಯೂ ಮುಂಬೈನಿಂದ ಬಂದು ಸಾನ್ವಿಯ ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದೇನೆ ಎಂದಿದ್ದಾರೆ. ನಿನ್ನೆ ಟ್ವಿಟ್ಟರ್​ನಲ್ಲಿ ತಮ್ಮ ಪುತ್ರಿಗೆ ವಿಶ್ ಮಾಡಿರುವ ಕಿಚ್ಚ, ಸಾನ್ವಿಯ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

  • Many happy returns to my darling Angel n my Joy.
    Mch Happiness to u always Sanu Babie..
    Mch mch Luv to u always.
    🤗🤗🤗🤗🎊🎉 pic.twitter.com/6ZDzf4qYqD

    — Kichcha Sudeepa (@KicchaSudeep) May 19, 2019 " class="align-text-top noRightClick twitterSection" data=" ">

ಕನ್ನಡದ ಪ್ರಭುದೇವ್ ದಬಾಂಗ್ 3 ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರದು ನೆಗೆಟಿವ್ ರೋಲ್​. ಒಂಭತ್ತು ವರ್ಷಗಳ ಬಳಿಕ ಮತ್ತೆ ಬಾಲಿವುಡ್​ಗೆ ಹಾರಿರುವ ಸುದೀಪ್​, ಸಲ್ಲು ಭಾಯ್ ವಿರುದ್ಧ ವಿಲನ್ ಆಗಿ ಅಬ್ಬರಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.