ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಬಿಜೆಪಿ ಸರ್ಕಾರಕ್ಕೆ ನಟ - ರಾಜಕಾರಣಿ ನವರಸ ನಾಯಕ ಜಗ್ಗೇಶ್ ಅಭಿನಂದಿಸಿದ್ದಾರೆ.
370ನೇ ವಿಧಿಗೆ ತಿಲಾಂಜಲಿ ಹೇಳಿರುವ ಕೇಂದ್ರ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಜಗ್ಗೇಶ್. 12 ವರ್ಷಗಳ ಹಿಂದೆ ನಾನು ಕಂಡ ಕನಸು ಇಂದು ಸಾಕಾರವಾಯಿತು ಎಂದಿದ್ದಾರೆ. ಇದೇ ವೇಳೆ, ತಾವು ಬಿಜೆಪಿಗೆ ಸೇರುವ ವೇಳೆ ಹಂಗಿಸಿದವರಿಗೂ ಗುದ್ದು ಕೊಟ್ಟಿದ್ದಾರೆ.
-
12ವರ್ಷದ ಹಿಂದೆ ನಾನು ಭಾಜಪ ಅಪ್ಪಿದಾಗ ನನ್ನ ಪ್ರಾಮಾಣಿಕ ಭಾವನೆ
— ನವರಸನಾಯಕ ಜಗ್ಗೇಶ್ (@Jaggesh2) August 5, 2019 " class="align-text-top noRightClick twitterSection" data="
ಅರಿವಾಗದೆ ಕೆಲವರು ಹಂಗಿಸಿ ಅಪಮಾನಿಸಿದರು!ಎಲ್ಲವನ್ನು ಸಹಿಸಿ ನಾನು ತಾಳ್ಮೆಯಿಂದ ಬಾಳಿದ್ದೆ ಕಾರಣ
ಇಂದಿನ ದಿನದ ಕನಸುಕಂಡು.. ಬಹುತೇಕರಿಗೆ ಅರಿವಾಗಿರಬೇಕು ನಾನು ಅಂದು ಕಂಡ ಕನಸು ಇಂದು ಸಾಕಾರವಾಯಿತು!ನನಗೆ ನನಗಿಂತ ದೇಶಮುಖ್ಯ ವಿನಹ ಅಧಿಕಾವಲ್ಲಾ!
ನನಗೆ ನಿಮ್ಮಚಪ್ಪಾಳೆ ಸಾಕು! pic.twitter.com/cGcBiCq4SI
">12ವರ್ಷದ ಹಿಂದೆ ನಾನು ಭಾಜಪ ಅಪ್ಪಿದಾಗ ನನ್ನ ಪ್ರಾಮಾಣಿಕ ಭಾವನೆ
— ನವರಸನಾಯಕ ಜಗ್ಗೇಶ್ (@Jaggesh2) August 5, 2019
ಅರಿವಾಗದೆ ಕೆಲವರು ಹಂಗಿಸಿ ಅಪಮಾನಿಸಿದರು!ಎಲ್ಲವನ್ನು ಸಹಿಸಿ ನಾನು ತಾಳ್ಮೆಯಿಂದ ಬಾಳಿದ್ದೆ ಕಾರಣ
ಇಂದಿನ ದಿನದ ಕನಸುಕಂಡು.. ಬಹುತೇಕರಿಗೆ ಅರಿವಾಗಿರಬೇಕು ನಾನು ಅಂದು ಕಂಡ ಕನಸು ಇಂದು ಸಾಕಾರವಾಯಿತು!ನನಗೆ ನನಗಿಂತ ದೇಶಮುಖ್ಯ ವಿನಹ ಅಧಿಕಾವಲ್ಲಾ!
ನನಗೆ ನಿಮ್ಮಚಪ್ಪಾಳೆ ಸಾಕು! pic.twitter.com/cGcBiCq4SI12ವರ್ಷದ ಹಿಂದೆ ನಾನು ಭಾಜಪ ಅಪ್ಪಿದಾಗ ನನ್ನ ಪ್ರಾಮಾಣಿಕ ಭಾವನೆ
— ನವರಸನಾಯಕ ಜಗ್ಗೇಶ್ (@Jaggesh2) August 5, 2019
ಅರಿವಾಗದೆ ಕೆಲವರು ಹಂಗಿಸಿ ಅಪಮಾನಿಸಿದರು!ಎಲ್ಲವನ್ನು ಸಹಿಸಿ ನಾನು ತಾಳ್ಮೆಯಿಂದ ಬಾಳಿದ್ದೆ ಕಾರಣ
ಇಂದಿನ ದಿನದ ಕನಸುಕಂಡು.. ಬಹುತೇಕರಿಗೆ ಅರಿವಾಗಿರಬೇಕು ನಾನು ಅಂದು ಕಂಡ ಕನಸು ಇಂದು ಸಾಕಾರವಾಯಿತು!ನನಗೆ ನನಗಿಂತ ದೇಶಮುಖ್ಯ ವಿನಹ ಅಧಿಕಾವಲ್ಲಾ!
ನನಗೆ ನಿಮ್ಮಚಪ್ಪಾಳೆ ಸಾಕು! pic.twitter.com/cGcBiCq4SI
ಇಂದು ಟ್ವೀಟ್ ಮಾಡಿರುವ ಜಗ್ಗೇಶ್ , '12 ವರ್ಷದ ಹಿಂದೆ ನಾನು ಭಾಜಪ ಅಪ್ಪಿದಾಗ, ನನ್ನ ಪ್ರಾಮಾಣಿಕ ಭಾವನೆ ಅರಿವಾಗದೇ ಕೆಲವರು ಹಂಗಿಸಿ ಅಪಮಾನಿಸಿದರು. ಅಂದು ನಾನು ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ಬಾಳಿದ್ದೆ. ಅಂದು ನಂಗೆ ದೇಶ ಮುಖ್ಯವಾಗಿತ್ತೆ ಹೊರತು, ಅಧಿಕಾರವಲ್ಲ. ನಾನು ಅಂದು ಕಂಡ ಕನಸು ಈಗ ಸಾಕಾರಗೊಂಡಿದೆ. ನಾನು ಬಿಜೆಪಿಗೆ ಸೇರಿದ್ದು ಯಾಕೆ ಎಂಬುದು ಬಹುತೇಕರಿಗೆ ಈಗ ಅರಿವಾಗಿರಬಹುದು.