ETV Bharat / sitara

ಎಂಆರ್​​ಪಿಗೆ ಸಾಥ್ ನೀಡಿದ್ರು ನವರಸ ನಾಯಕ ಜಗ್ಗೇಶ್​ - ನನ್ ಮಗಳೇ ಹೀರೋಯಿನ್

ಕನ್ನಡದಲ್ಲಿ ಹಲವಾರು ಸಿನಿಮಾಗಳ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಎಂಆರ್​​ಪಿ ಚಿತ್ರದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ನಟಿಸುತ್ತಿದ್ದಾರೆ. ಇದೀಗ ಎಂಆರ್​ಪಿ ಗೆ ಹಿರಿಯ ನಟ ಜಗ್ಗೇಶ್ ಸಾಥ್​ ನೀಡಿದ್ದಾರೆ. ​

jaggesh
author img

By

Published : Aug 27, 2019, 9:21 AM IST

ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಚಿತ್ರರಂಗದಲ್ಲಿ ಬರುವ ಹೊಸಬರಿಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಯುವ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೊತ್ಸಾಹಿಸುತ್ತಿರುತ್ತಾರೆ. ಇದೀಗ ಜಗ್ಗಣ್ಣ ಹೊಸ ಚಿತ್ರ ಎಂಆರ್​​ಪಿಗೆ ಸಾಥ್ ನೀಡಿದ್ದಾರೆ.

ಇದೀಗ ಜಗ್ಗೇಶ್ ಅವರ ಕಂಠದಲ್ಲಿ ಎಂಆರ್​​ಪಿ ಆರಂಭ ಹಾಗೂ ಅಂತ್ಯದಲ್ಲಿ ಚಿತ್ರದ ಸಂದೇಶ ಹೇಳಿದ್ದಾರೆ. ಅವರ ಧ್ವನಿಯಲ್ಲಿ ಚಿತ್ರದ ಸಂದೇಶ ಪ್ರೇಕ್ಷಕರಿಗೆ ಕೇಳಿಸಲಾಗುವುದು. ನವರಸ ನಾಯಕ ಜಗ್ಗೇಶ್ ಸ್ನೇಹಪೂರ್ವಕವಾಗಿ ಈ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ.

jaggesh
ಎಂಆರ್​​ಪಿ ಪೋಸ್ಟರ್

ಇನ್ನು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಈ ಚಿತ್ರದಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ವಾಸ್ತವಕ್ಕೆ ಕನ್ನಡಿ ಹಿಡಿಯಲಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಎಂ.ಡಿ. ಶ್ರೀಧರ್, ಛಾಯಾಗ್ರಾಹಕ ಕೃಷ್ಣ ಕುಮಾರ್, ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.

ನನ್ ಮಗಳೇ ಹೀರೋಯಿನ್ ಸಿನಿಮಾ ನಿರ್ದೇಶಕ ಬಾಹುಬಲಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಹರ್ಷವರ್ಧನ ಸಂಗೀತ, ಗುಂಡ್ಲುಪೇಟೆ ಸುರೇಶ್ ಈ ಚಿತ್ರದಿಂದ ಎಂ.ಎಂ ಸೂರಿ ಹೆಸರಿನಲ್ಲಿ ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ಚೆಂಡೂರ್, ಬಲ ರಜವಾಡಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಜಗ್ಗೇಶ್ ಮಾತು ಜೋಡಿಸಿದರು ಎಂ ಆರ್ ಪಿ ಚಿತ್ರಕ್ಕೆ

ಒಂದು ದಡೂತಿ ವ್ಯಕ್ತಿ ಖುರ್ಚಿ ಮೇಲೆ ಕುಳಿತು ಸುಸ್ತಾಗಿರುವ ಫೋಟೋಗಳು ಪೋಸ್ಟರ್ ಅಲ್ಲಿ ಎಂ ಆರ್ ಪಿ ಚಿತ್ರಕ್ಕೆ ಅನೇಕ ಅರ್ಥಗಳನ್ನು ಕಲ್ಪಿಸುತ್ತಿದೆ. ಸೋಂಬೇರಿ, ಉಂಡಾಡಿ ಗುಂಡ, ಕುಂಭಕರ್ಣ.....ಹೀಗೆ. ಆದರೆ ಆ ದಡೂತಿ ವ್ಯಕ್ತಿ ಒಬ್ಬ ಸಾಫ್ಟ್ ವೇರ್ ಉದ್ಯೋಗಿ ಎಂ ಆರ್ ಪಿ ಸಿನಿಮಾದಲ್ಲಿ. ಅಂದರೆ ಮೋಸ್ಟ್ ರೆಸ್ಪಾಂಸಿಬಲ್ ಪೆರ್ಸನ್ ಎಂದು. ಈ ಚಿತ್ರಕ್ಕೆ ಒಂದು ಹೊಸ ಮೆರಗು ಈಗ ಬರುತ್ತಿರುವುದಕ್ಕೆ ಕಾರಣ ನವರಸ ನಾಯಕ ಜಗ್ಗೇಶ್. ಜಗ್ಗೇಶ್ ಸಹ ತಮ್ಮ ಸಹೋದ್ಯೋಗಿಗಳಂತೆ ಅವರ ಬಳಿ ಬರುವವರಿಗೆ ಪ್ರೋತ್ಸಾಹ ನೀಡುತ್ತಲೆ ಬಂದಿದ್ದಾರೆ. ಇದೀಗ ಜಗ್ಗೇಶ್ ಅವರ ಕಂಠದಲ್ಲಿ ಎಂ ಆರ್ ಪಿ ಕನ್ನಡ ಸಿನಿಮಾಕ್ಕೆ ಆರಂಭ ಹಾಗೂ ಅಂತ್ಯದಲ್ಲಿ ಚಿತ್ರದ ಸಂದೇಶದ ಜೊತೆ ಪ್ರೇಕ್ಷಕರಿಗೆ ಕೇಳಿಸಲಾಗುವುದು. ನವರಸ ನಾಯಕ ಜಗ್ಗೇಶ್ ಸ್ನೇಹ ಪೂರ್ವಕವಾಗಿ ಈ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ.

ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಈ ಚಿತ್ರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವಾಸ್ತವಕ್ಕೆ ಕನ್ನಡಿ ಹಿಡಿಯಲಿದ್ದಾರೆ.

ಎಂ ಆರ್ ಪಿ ಚಿತ್ರವನ್ನ ನಿರ್ದೇಶಕ ಎಂ ಡಿ ಶ್ರೀಧರ್, ಛಾಯಾಗ್ರಾಹಕ ಕೃಷ್ಣ ಕುಮಾರ್, ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.

ನನ್ ಮಗಳೇ ಹೀರೋಯಿನ್ ಸಿನಿಮಾ ನಿರ್ದೇಶಕ ಬಾಹುಬಲಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒಟ್ಟು ಕೊಡಲಾಗಿದೆ. ಹರ್ಷವರ್ಧನ ಸಂಗೀತ, ಗುಡುಲ್ಪೇಟೆ ಸುರೇಶ್ ಈ ಚಿತ್ರದಿಂದ ಎಂ ಎಂ ಸೂರಿ ಹೆಸರಿನಲ್ಲಿ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯ್ ಚೆಂಡೂರ್, ಬಲ ರಜವಾಡಿ ಹಾಗೂ ಇತರರು ತಾರಗಣದಲ್ಲಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.