ETV Bharat / sitara

ನಿವಾಸದ ಬಳಿ ಕೊರೊನಾ ಪ್ರಕರಣ ಪತ್ತೆ: ಸ್ವಯಂಪ್ರೇರಿತವಾಗಿ ರಸ್ತೆ ಬಂದ್ ಮಾಡಿಸಿದ ಜಗ್ಗೇಶ್​ - ಕೋವಿಡ್ 19 ಸುದ್ದಿ

ಸ್ಯಾಂಡಲ್​ವುಡ್​ ನಟರು ವಾಸವಿರುವ ಏರಿಯಾಗಳಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ನಟ ಜಗ್ಗೇಶ್ ಅವರ ನಿವಾಸದ ಪ್ರದೇಶದಲ್ಲಿ ಕೊರೊನಾ ಪ್ರಕರಣ ಕಂದುಬಂದಿದೆ. ನವರಸ ನಾಯಕ ಜಗ್ಗೇಶ್ ವಾಸವಿರುವ ಮಲ್ಲೇಶ್ವರಂ ನಿವಾಸದ ಬಳಿಯ ನಿವಾಸಿಯೊಬ್ಬರಿಗೆ ಸೋಂಕು ತಗುಲಿದೆ.

actor jaggesh
ಜಗ್ಗೇಶ್
author img

By

Published : Jul 2, 2020, 5:42 AM IST

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಂಟೈನ್ಮೆಂಟ್​ ವಲಯಗಳೂ ಏರಿಕೆ ಆಗುತ್ತಿವೆ.

ಸ್ಯಾಂಡಲ್​ವುಡ್​ ನಟರು ವಾಸವಿರುವ ಏರಿಯಾಗಳಲ್ಲಿ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ನಟ ಜಗ್ಗೇಶ್ ಅವರ ನಿವಾಸದ ಪ್ರದೇಶದಲ್ಲಿ ಕೊರೊನಾ ಪ್ರಕರಣ ಕಂಡುಬಂದಿದೆ. ನವರಸ ನಾಯಕ ಜಗ್ಗೇಶ್ ವಾಸವಿರುವ ಮಲ್ಲೇಶ್ವರಂ ನಿವಾಸದ ಬಳಿಯ ನಿವಾಸಿಯೊಬ್ಬರಿಗೆ ಸೋಂಕು ತಗುಲಿದೆ.

ರಸ್ತೆ ಬಂದ್ ಮಾಡಿಸಿ ಮತನಾಡಿದ ನಟ ಜಗ್ಗೇಶ್

ನಿವಾಸದ ಪಕ್ಕದ ರಸ್ತೆಯಲ್ಲಿ ಇರುವ ಮಣಿಪಾಲ್ ಅಸ್ಪತ್ರೆಯಲ್ಲಿ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ, ಸ್ವಯಂ ಪ್ರೇರಿತರಾಗಿ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಿಸಲಾಗಿದೆ. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಈ ಕೆಲಸಕ್ಕೆ ಮುಂದಾಗಿರುವುದಾಗಿ ಜಗ್ಗೇಶ್ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.