ETV Bharat / sitara

ದರ್ಶನ್ ಪತ್ನಿಗೆ ಕೊರೊನಾ ಹರಡಿರುವ ವದಂತಿ: ಟ್ವೀಟ್​ ಮೂಲಕ ಈ ರೀತಿ ಸ್ಪಷ್ಟನೆ ನೀಡಿದ ಡಿ ಬಾಸ್​ ಪತ್ನಿ! - ಕೊರೊನಾ ವೈರಸ್​

ನಟ ದರ್ಶನ್​ ಪತ್ನಿಗೆ ಕೋವಿಡ್​ ಸೋಂಕು ಹರಡಿದೆ ಎಂಬ ವದಂತಿ ಹಬ್ಬಿದ್ದು, ಇದೀಗ ಖುದ್ದಾಗಿ ಡಿಬಾಸ್​ ಪತ್ನಿ ವಿಜಯಲಕ್ಷ್ಮಿ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Actor Darshan wife
Actor Darshan wife
author img

By

Published : Jun 24, 2020, 8:52 PM IST

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಮಹಾಮಾರಿ ಕೋವಿಡ್​ ಸೋಂಕು ತಗುಲಿದೆ ಎಂಬ ವಂದತಿ ಹರಿದಾಡಿದ್ದು, ಇದೀಗ ಅದಕ್ಕೆ ಟ್ವೀಟ್ ಮಾಡುವ ಮೂಲಕ ಡಿ ಬಾಸ್​ ಪತ್ನಿ ಸ್ಪಷ್ಟನೆ ನೀಡಿದ್ದಾರೆ.

  • If you’ve heard any rumours that I’ve been tested covid positive .
    This is to let you’ll know I’m perfectly fine. Everyone stay safe during these hard times😊

    — Vijayalakshmi (@vijayaananth2) June 24, 2020 " class="align-text-top noRightClick twitterSection" data=" ">

ಟ್ವೀಟ್​ ಮಾಡಿರುವ ವಿಜಯಲಕ್ಷ್ಮಿ, ನನಗೆ ಕೊರೊನಾ ವೈರಸ್ ಪಾಸಿಟಿವ್ ಇದೆ ಎಂದು ಯಾವುದಾದರೂ ವದಂತಿಯನ್ನು ನೀವು ಕೇಳಿದ್ದರೆ, ಅದು ಸುಳ್ಳು. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಇಂತಹ ಕಠಿಣ ಸಂದರ್ಭದಲ್ಲಿ ನೀವೆಲ್ಲರೂ ಕೂಡ ಸುರಕ್ಷಿತವಾಗಿರಿ' ಎಂದು ಟ್ವೀಟ್​ ಮಾಡಿದ್ದಾರೆ.

Actor Darshan wife
ದರ್ಶನ್​ ಪತ್ನಿ ವಿಜಯಲಕ್ಷ್ಮಿ

ಡಿ ಬಾಸ್​​ ದರ್ಶನ್ ಪತ್ನಿ ವಾಸವಿರುವ ಹೊಸಕೆರೆಹಳ್ಳಿಯ ಪ್ರಸ್ಟೀಜ್ ಅಪಾರ್ಟ್‍ಮೆಂಟ್‍ನಲ್ಲಿರುವ ಕೆಲವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಹಬ್ಬಿತ್ತು. ಡಿ ಬಾಸ್ ಪತ್ನಿಗೂ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.