ETV Bharat / sitara

ಮಂಡ್ಯ ಅಭಿವೃದ್ಧಿಗೆ 'ಮದರ್ ಇಂಡಿಯಾ' ಬೆನ್ನಿಗೆ ನಿಂತ ಡಿ ಬಾಸ್ - actor darshan

ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ನಟ ದರ್ಶನ್ ವಿಶ್ ಮಾಡಿದ್ದಾರೆ.

actor darshan
author img

By

Published : Aug 27, 2019, 12:33 PM IST

ನಟಿ, ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 56ನೇ ವಸಂತಕ್ಕೆ ಕಾಲಿಡುತ್ತಿರುವ ಪಂಚಭಾಷಾ ನಟಿ ಸುಮಲತಾ ಅವರಿಗೆ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

  • Happy birthday ma @sumalathaA may u have a fantastic day and many more to come ❤️😘

    — Vijayalakshmi (@vijayaananth2) August 27, 2019 " class="align-text-top noRightClick twitterSection" data=" ">

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಹಾಗೂ ಅವರ ಪತ್ನಿ ವಿಜಯ್ ಲಕ್ಷ್ಮಿ ಅವರು ಪ್ರೀತಿಯಿಂದ ಸುಮಲತಾಗೆ ಬರ್ತ್​​ಡೇ ವಿಶ್ ಮಾಡಿದ್ದಾರೆ. ಇಂದು ಟ್ವಿಟ್ಟರ್​ಲ್ಲಿ ಶುಭಕೋರಿರುವ ದರ್ಶನ್ ದಂಪತಿ, ಪ್ರೀತಿಯ ಮದರ್​ ಇಂಡಿಯಾಗೆ ಹಾರ್ದಿಕ ಶುಭಾಶಯ ಕೋರಿದ್ದಾರೆ. ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರಲಿ. ಮಂಡ್ಯ ಜಿಲ್ಲೆಗೆ ನೀವು ಮಾಡಬೇಕೆಂದುಕೊಂಡಿರುವ ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯಲಿ. ಸದಾ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ.

actor darshan
ದರ್ಶನ್ ಟ್ವೀಟ್

ಇನ್ನು ಕಳೆದ ಕೆಲ ತಿಂಗಳುಗಳ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಮಂಡ್ಯದಿಂದ ಗೆದ್ದು ಬಂದರು. ಸುಮಲತಾ ಅವರನ್ನು ಸಂಸದೆ ಮಾಡುವುದರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ದರ್ಶನ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಮದರ್ ಇಂಡಿಯಾ ಜತೆಗಿದ್ದು, ಅವರ ಅಭೂತಪೂರ್ವ ಗೆಲುವಿಗೆ ಕಾರಣರಾದರು. ಇದೀಗ ಸುಮಲತಾ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುವುದರ ಜತೆಗೆ ಮಂಡ್ಯದ ಅಭಿವೃದ್ಧಿಗೆ ನಿಮ್ಮ ಜತೆ ನಾವಿರುತ್ತೇವೆ ಎಂದಿದ್ದಾರೆ ದರ್ಶನ್.

ಇನ್ನು ದರ್ಶನ್ ಅವರ ಅಭಿನಂದನೆಗೆ ಸುಮಲತಾ ಅವರ ಹೃದಯ ತುಂಬಿ ಬಂದಿದೆ. ಅವರು ಹಾರ್ಟ್​ ಸಿಂಬಾಲ್​​ಗಳ ಸಾಲನ್ನೇ ಟ್ವೀಟ್ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.