ETV Bharat / sitara

ಅನಾಥ ಮಕ್ಕಳಿಗೆ ಹಾಸಿಗೆ ಕೊಟ್ಟ ಆ ದಿನಗಳು ಚೇತನ್​​

ನಟ ಚೇತನ್​ ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರುವ ವಿನೋಭಾ ಭಾವೆ ಭವನದಲ್ಲಿ ಮದುವೆಯಾಗುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಬಗ್ಗೆ ಫೋಟೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಅವರು ಶೇರ್​ ಮಾಡಿದ್ದಾರೆ.

chetan provide new matresses to ashrama children
ಅನಾಥ ಮಕ್ಕಳಿಗೆ ಹಾಸಿಗೆ ಕೊಟ್ಟ ಆ ದಿನಗಳು ಚೇತನ್​​
author img

By

Published : Jan 29, 2020, 6:24 PM IST

ಇದೇ ಭಾನುವಾರ ನಟ ಆ ದಿನಗಳು ಚೇತನ್​​ ತನ್ನ ಪ್ರೇಯಸಿ ಮೇಘಾ ಜೊತೆ ಹಸೆಮಣೆ ಏರುತ್ತಿದ್ದಾರೆ. ಇವರ ಮದುವೆ ವಿಚಾರ ಆರಂಭವಾಗದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿ ಆಗ್ತಾನೆ ಇದೆ.

ಚೇತನ್​​ ತನ್ನ ಮದುವೆಯನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಫೆಬ್ರವರಿ 2 ರಂದು ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರುವ ವಿನೋಭಾ ಭಾವೆ ಭವನದಲ್ಲಿ ಮದುವೆಯಾಗುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಬಗ್ಗೆ ಫೋಟೋವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

chetan provide new matresses to ashrama children
ಚೇತನ್​ ಮತ್ತು ಮೇಘಾ​
chetan provide new matresses to ashrama children
ಅನಾಥ ಮಕ್ಕಳಿಗೆ ಹಾಸಿಗೆ ಕೊಟ್ಟ ಆ ದಿನಗಳು ಚೇತನ್​​
chetan provide new matresses to ashrama children
ಚೇತನ್ ಮತ್ತು ವಿನಯ್​​​​

ಟ್ವಿಟ್ಟರ್​​ನಲ್ಲಿ ಬರೆದುಕೊಂಡಿರುವ ನಟ ಚೇತನ್​, ಮೇಘಾ, ವಿನಯ್, ಮತ್ತು ನಾನು ಮಕ್ಕಳಿಗೆ ಹಾಸಿಗೆ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

  • Megha, Vinay, & i are working. We are getting set to provide new matresses to ashrama children.

    ಮೇಘ, ವಿನಯ್, ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ.

    Thanks to Punith for arranging this!#ChetanMegaMarriage pic.twitter.com/yyKIitdjSO

    — Chetan Kumar (@ChetanAhimsa) January 28, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.