ETV Bharat / sitara

'ಕೃಷ್ಣ'ನ ಜಪ ಮುಂದುವರೆಸಿದ ಅಜಯ್ ರಾವ್! - undefined

'ಕೃಷ್ಣ ಟಾಕೀಸ್' ಸಿನಿಮಾದಲ್ಲಿ ಅಜಯ್ ರಾವ್ ಜೊತೆಗೆ ಅಪೂರ್ವ ಹಾಗೂ ಸಿಂಧು ಲೋಕನಾಥ್ ನಾಯಕಿಯರಾಗಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಪ್ರಮೋದ್ ಶೆಟ್ಟಿ, ಪ್ರಕಾಶ್​ ತುಮಿನಾಡು, ಶೋಭರಾಜ್, ಮಂಡ್ಯ ರಮೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಅಜಯ್ ರಾವ್
author img

By

Published : May 9, 2019, 9:50 AM IST

ನಟ ಅಜಯ್ ರಾವ್ ಕನ್ನಡ ಚಿತ್ರರಂಗದ ಖಾಯಂ ‘ಕೃಷ್ಣ’. ಈ ನಟ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲ, ಕೃಷ್ಣ ರುಕ್ಕು, ಕೃಷ್ಣ ಸನ್ ಆಫ್ ಸಿಎಂ ಚಿತ್ರಗಳಲ್ಲಿ ನಟಿಸಿ ಕೃಷ್ಣ ಅನ್ನೋ ಟ್ಯಾಗ್​ ನೇಮ್​ ಅಂಟಿಸಿಕೊಂಡಿದ್ದಾರೆ. ಈಗ ಅವರ ಮತ್ತೊಂದು ಚಿತ್ರ ಕೂಡ 'ಕೃಷ್ಣ' ಹೆಸರಿನಿಂಲೇ ಸೆಟ್ಟೇರುತ್ತಿದೆ.

ವಿಜಯಾನಂದ್ (ಆನಂದ ಪ್ರಿಯ) ನಿರ್ದೇಶನದ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಜಯ್ ರಾವ್ ಲೀಡ್ ರೋಲ್ ಪ್ಲೇ ಮಾಡ್ತಿದ್ದಾರೆ. ಆನಂದ ಪ್ರಿಯ ಉರುಫ್​ ವಿಜಯಾನಂದ್, ಹಿರಿಯ ಗೀತ ರಚನೆಕಾರ, ನಟ ಹಾಗೂ ನಿರ್ದೇಶಕ ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಸಹೋದರ.

'ಕೃಷ್ಣ ಟಾಕೀಸ್' ಸಿನಿಮಾದಲ್ಲಿ ಅಜಯ್ ರಾವ್ ಜೊತೆಗೆ ಅಪೂರ್ವ ಹಾಗೂ ಸಿಂಧು ಲೋಕನಾಥ್ ನಾಯಕಿಯರಾಗಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ನಡೆಯಲಿದೆ. ಪ್ರಮೋದ್ ಶೆಟ್ಟಿ, ಪ್ರಕಾಶ್​ ತುಮಿನಾಡು, ಶೋಭರಾಜ್, ಮಂಡ್ಯ ರಮೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತಿಮ್ಮೆಗೌಡರ ನಿರ್ದೇಶನವಿರಲಿದ್ದು, 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ನಾಯಕಿ ಸಂಜನಾ ಆನಂದ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಕೃಷ್ಣ ಅಜಯ್ ರಾವ್ ಎರಡು ಸಿನಿಮಗಳು ಸೆಟ್ಟೇರುತ್ತಾ ಇದೆ

ಕನ್ನಡ ಚಿತ್ರ ರಂಗದ ಪೆರ್ಮನೆಂಟ್ ಕೃಷ್ಣ – ಅಜಯ್ ರಾವ್ ಕೃಷ್ಣ ಲೀಲಾ ಮುಖಾಂತರ ನಿರ್ಮಾಪಕ ಸಹ ಆದರು. ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲ, ಕೃಷ್ಣ ರುಕ್ಕು – ಎಲ್ಲವೂ ಜನಪ್ರಿಯ ಆಯಿತು ಆದರೆ ಕೃಷ್ಣ ಸನ್ ಆಫ್ ಸಿ ಎಂ ಯಶಸ್ಸು ಕಾಣಲಿಲ್ಲ.

ಅಜಯ್ ರಾವ್ ಈ ಕೃಷ್ಣ ಸೀರೀಸ್ ಯಶಸ್ಸಿನಿಂದ ಅವರ ಹೆಸರಿಗೆ ಕೃಷ್ಣ ಅಜಯ್ ರಾವ್ ಅಂತಲೂ ಸೇರಿಸಿಕೊಂಡರು. ಈಗ ಮತ್ತೊಂದು ಕೃಷ್ಣ ಟಾಕೀಸ್ ಪ್ರಾರಂಭ ಆಗುತ್ತಿದೆ. ಗೋವಿಂದರಾಜು ಅವರ ಪ್ರಥಮ ನಿರ್ಮಾಣದ ಚಿತ್ರಕ್ಕೆ ಅಂದು ಆನಂದ ಪ್ರಿಯ ಆಗಿದ್ದ ಸಂಭಾಷಣೆ, ಗೀತ ರಚನೆಕಾರ ಹಾಗೂ ಓಳ್ ಮುನಿಸ್ವಾಮಿ ಚಿತ್ರದ ನಿರ್ದೇಶಕ (ಕಾಶಿನಾಥ್ ಅವರ ಕಡೆಯ ಸಿನಿಮಾ) ಇಂದು ವಿಜಯಾನಂದ್ ಆಗಿ ಹೆಸರು ಬದಲಿಸಿಕೊಂಡು ನಿರ್ದೇಶನ ಮಾಡುತ್ತಿದ್ದಾರೆ. ಆನಂದ ಪ್ರಿಯ ಆಲಿಯಸ್ ವಿಜಯಾನಂದ್ ಹಿರಿಯ ಗೀತ ರಚನೆಕಾರ, ನಟ ಹಾಗೂ ನಿರ್ದೇಶಕ ಡಾ ವಿ ನಾಗೇಂದ್ರ ಪ್ರಸಾದ್ ಅವರ ಸಹೋದರ.

ಕೃಷ್ಣ ಟಾಕೀಸ್ ಚಿತ್ರಕ್ಕೆ ಅಜಯ್ ರಾವ್ ಜೊತೆಗೆ ಅಪೂರ್ವ ಹಾಗೂ ಸಿಂದು ಲೋಕನಾಥ್ ನಾಯಕಿಯರು. ಮೇ 9 ರಂದು ಮುಹೂರ್ತ ಆಚರಿಸಿಕೊಳ್ಳುತ್ತಿದೆ. ಪ್ರಮೋದ್ ಶೆಟ್ಟಿ, ಪ್ರಕಾಷ್ ತುಮಿನಾಡು, ಶೋಭರಾಜ್, ಮಂಡ್ಯ ರಮೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಕೃಷ್ಣ ಅಜಯ್ ರಾವ್ ಅವರ ಮತ್ತೊಂದು ಸಿನಿಮಾ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಟಿ ಆರ್ ಚಂದ್ರಶೇಖರ್ ಅವರ ನಿರ್ಮಾಣದಲ್ಲಿ. ತಿಮ್ಮೆ ಗೌಡರ ಪ್ರಥಮ ನಿರ್ದೇಶನದ ಚಿತ್ರ ಹಳ್ಳಿ ಬ್ಯಾಕ್ಗ್ರೌಂಡ್ ಇಂದ ಕೂಡಿದೆ. ನಿರ್ಮಾಪಕ ಚಂದ್ರಶೇಖರ್ ಅವರ ಹಿಂದಿನ ಮೂರು ಸಿನಿಮಗಳು – ಚಮಕ್, ಅಯೋಗ್ಯ ಹಾಗೂ ಬೀರಬಲ್ ಸೂಪರ್ ಹಿಟ್ ಆದವು. ಇನ್ನೂ ಹೆಸರಿಡದ ಈ ಚಿತ್ರಕ್ಕೆ

ಕೃಷ್ಣ ಅಜಯ್ ರಾವ್ ಈ ಚಿತ್ರಕ್ಕೂ ಶ್ರೀಧರ್ ಸಂಭ್ರಮ್ ಅವರದೇ ಸಂಗೀತ ನಿರ್ದೇಶನ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ನಾಯಕಿ ಸಂಜನ ಆನಂದ್ ಈ ಚಿತ್ರಕ್ಕೆ ನಾಯಕಿ ಆಗೇ ಆಯ್ಕೆ ಆಗಿದ್ದಾರೆ.  

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.