ETV Bharat / sitara

ಐದು ವರ್ಷಗಳ ಲವ್​​​​​​​​​​​​​​ಸ್ಟೋರಿಗೆ ಮದುವೆ ಮುದ್ರೆ ಒತ್ತಲು ರೆಡಿಯಾದ 'ಆ ದಿನಗಳು' ಚೇತನ್ - ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆ ದಿನಗಳು ಚೇತನ್

ಅಸ್ಸೋಂ ಮೂಲದ ಮೇಘಾಗೆ ಮನಸೋತಿರುವ ಚೇತನ್,​ ಸತತ ಐದು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಹ್ಯೂಮನ್ ರೈಟ್ಸ್​​​​​​​ ವಿಷಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿರುವ ಅಸ್ಸೋಂ ಮೂಲದ ಮೇಘ ಎಂಬುವವರನ್ನು ಚೇತನ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

Chetan,Megha
ಚೇತನ್, ಮೇಘ
author img

By

Published : Jan 9, 2020, 9:06 PM IST

ಕಳೆದ ವರ್ಷ ಸ್ಯಾಂಡಲ್​ವುಡ್ ಹಾಗೂ ಕನ್ನಡ ಕಿರುತೆರೆಯ ಬಹುತೇಕ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವರ್ಷ ಕೂಡಾ ಕೆಲವು ಸಿನಿಮಾ ನಟ-ನಟಿಯರು ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಆ ಸಾಲಿಗೆ ಮೊದಲು ಸೇರುತ್ತಿರುವವರು 'ಆ ದಿನಗಳು' ಖ್ಯಾತಿಯ ಚೇತನ್​​.

Megha is social worker
ಮೇಘಾ ಕೂಡಾ ಚೇತನ್ ಅವರಂತೆ ಸಾಮಾಜಿಕ ಕಾರ್ಯಕರ್ತೆ

ಅಸ್ಸೋಂ ಮೂಲದ ಮೇಘಾಗೆ ಮನಸೋತಿರುವ ಚೇತನ್,​ ಸತತ ಐದು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಹ್ಯೂಮನ್ ರೈಟ್ಸ್ ವಿಷಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿರುವ ಅಸ್ಸೋಂ ಮೂಲದ ಮೇಘ ಎಂಬುವವರನ್ನು ಚೇತನ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ವಿಶೇಷ ಎಂದರೆ ಇಬ್ಬರೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರಿಗೂ ಕನ್ನಡದ ಮೇಲೆ ಅಭಿಮಾನ ಹೆಚ್ಚು. ಇವರಿಬ್ಬರ ಭೇಟಿಗೆ ಸಮಾಜ ಸೇವೆಯೇ ಕಾರಣ.

Megha belongs to Assam
ಅಸ್ಸೋಂ ಮೂಲದ ಮೇಘ

ಫೆಬ್ರವರಿ 2 ರಂದು ಬೆಂಗಳೂರಿನ ಗಾಂಧಿಭವನದ ಪಕ್ಕದಲ್ಲಿರುವ ವಿನೋಭಾ ಭಾವೆ ಭವನದಲ್ಲಿ ಚೇತನ್ ಹಾಗೂ ಮೇಘಾ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹಳ ಸರಳವಾಗಿ ನಡೆಯಲಿರುವ ಮದುವೆಯಲ್ಲಿ ಸಿದ್ಧಿ, ಸೋಲಿಗ, ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ನಾಯಕರು ಭಾಗಿಯಾಗಲಿದ್ದಾರೆ. ಅಲ್ಲದೆ ಅಮೇರಿಕದಿಂದ ಚೇತನ್ ಕುಟುಂಬಸ್ಥರು,ಹಾಗೂ ಸ್ನೇಹಿತರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Megha going to marry chetan
ಫೆಬ್ರವರಿ 2 ರಂದು ಚೇತನ್ ಕೈ ಹಿಡಿಯುತ್ತಿರುವ ಮೇಘಾ

Intro:ಐದು ವರ್ಷಗಳ ಲವ್ ಸ್ಟೋರಿಗೆ ಮದುವೆ ಮುದ್ರೆ ಒತ್ತೋಕೆ ರೆಡಿಯಾದ ಆ ದಿನಗಳ ಚೇತನ್

ಮಧ್ಯಪ್ರದೇಶ ಮೂಲದ ಮೇಘಾಗೆ ಮನಸೋಸ ಆದಿನಗಳು ಚೇತನ್ ಹೌದು ನಟ ಚೇತನ್ ಸದ್ಯ ಲವ್ ಮೂಡ್ ನಲಿದ್ದು, ಸತತ ಐದು ವರ್ಷಗಳ ಪ್ರೀತಿಗೆ ಈಗ ಮದುವೆ ಮುದ್ರೆ ಒತ್ತೋಕೆ ಚೇತನ್ ರೆಡಿಯಾಗಿದ್ದಾರೆ.
Human Rights ವಿಷಯದಲ್ಲಿ ಕಾನೂನು ಅಧ್ಯಯನ ಮಾಡ್ತಿರುವ ಮಧ್ಯಪ್ರದೇಶ ಮೂಲದ ಮೇಘ ಎಂಬ ಹುಡುಗಿ ಜೊತೆ ಮರುಸುತ್ತುತ್ತಿರುವ ಚೇತನ್ ಈಗ , ಮೇಘ ಜೊತೆ ಸಪ್ತಪದಿ ತುಳಿಯೋಕೆ ರೆಡಿಯಾಗ್ತಿದ್ದಾರೆ.
ಫೆಬ್ರವರಿ 2 ಕ್ಕೆ ಸರಳವಾಗಿ ಬೆಂಗಳೂರಿನ ಗಾಂಧಿ ಭವನದ ಪಕ್ಕದಲ್ಲಿರೋ ವಿನೋಭಾ ಭಾವೆ ಭವನದಲ್ಲಿ ಚೇತನ್ ಮೇಘಾ ಮದುವೆಯಾಗಲಿದ್ದಾರೆ.Body:ಇಬ್ಬರೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಅಲ್ಲದೆ ಇಬ್ಬರಿಗೂ ಕನ್ನಡದ ಮೇಲೆ ಅಭಿಮಾನ ಜಾಸ್ತಿ.ಸಮಾಜ ಸೇವೆ ಇಬ್ಬರ ಭೇಟಿಗೆ ಕಾರಣ ಆಗಿತ್ತು.ಇದೀಗ ಸರಳ ವಿವಾಹವಾಗಲು ಮುಂದಾಗಿದ್ದು, ತುಂಬಾ ಸರಳವಾಗಿ ನಡೆಯಲಿರೋ ಮದುವೆಯಲ್ಲಿ ಸಿದ್ಧಿ, ಸೋಲಿಗ, ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ನಾಯಕರುಭಾಗಿಯಾಗಲಿದ್ದಾರೆ.ಅಲ್ಲದೆ ಅಮೇರಿಕಾ
ದಿಂದ ಚೇತನ್ ಕುಟುಂಬಸ್ಥರು,ಹಾಗೂ ಸ್ನೇಹಿತರು ಭಾಗಿಯಾಗ್ತಾರೆ ಅಂತಾ ಚೇತನ್ ತಿಳಿಸಿದ್ದಾರೆ.

ಸತೀಶ ಎಂಬಿConclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.