ETV Bharat / sitara

ಮೊದಲ ಬಾರಿಗೆ ವಕೀಲೆಯಾದ ನಟಿ ರಚಿತಾ ರಾಮ್​​​! - ರಚಿತಾ ರಾಮ್​ ವಕೀಲೆ ಪಾತ್ರ

ರಮೇಶ್​​ ನಿರ್ದೇಶನದ '100' ಸಿನಿಮಾದ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಇನ್ನು ಈ ಚಿತ್ರದ ಬರ್ತ್ ಡೇ ಪಾರ್ಟಿ ಸಾಂಗ್ ಕೂಡ ಮುಗಿದಿದ್ದು ಈ ಮೂಲಕ ಸಿನಿಮಾಕ್ಕಾಗಿ ದುಡಿದ ಎಲ್ಲರಿಗೂ ರಮೇಶ್​​ ಅರವಿಂದ್​​ ಧನ್ಯವಾದ ತಿಳಿಸಿದ್ದಾರೆ.

ರಮೇಶ್​ ಮತ್ತು ರಚಿತಾ ರಾಮ್​
author img

By

Published : Nov 12, 2019, 11:41 PM IST

ಸ್ಯಾಂಡಲ್​​​ವುಡ್​​ನ ಎವರ್ ಗ್ರೀನ್ ನಟ, ನಿರ್ದೇಶಕ ರಮೇಶ್ ಅರವಿಂದ್ ಬಟರ್ ಪ್ಲೈ ಚಿತ್ರಕ್ಕೆ ಸ್ಮಾಲ್ ಬ್ರೇಕ್ ಹಾಕಿ '100' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬರ್ತ್ ಡೇ ಪಾರ್ಟಿ ಸಾಂಗ್ ಶೂಟಿಂಗ್ ಕಂಪ್ಲೀಟ್ ಮಾಡುವ ಮೂಲಕ ಚಿತ್ರದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಟ ರಮೇಶ್​ ಅರವಿಂದ್​​​ ಚಿತ್ರದಲ್ಲಿ ನಟಿಸಿದ ಹಾಗೂ ಕೆಲಸ ಮಾಡಿದ ತಂತ್ರಜ್ಞರಿಗೆ ಧನ್ಯವಾದ ತಿಳಿಸಿದ್ರು. ಹಾಗೂ ಚಿತ್ರದ ಶೂಟಿಂಗ್​​ನಲ್ಲಿ ಏನು ಕೊರತೆ ಬಾರದ ರೀತಿ ಸಹಕಾರ ನೀಡಿದ ನಿರ್ಮಾಪಕರಿಗೂ ಧನ್ಯವಾದ ತಿಳಿಸಿದ್ರು.

100 ಸಿನಿಮಾದ ಸಾಂಗ್​ ಶೂಟಿಂಗ್​​​

ಇನ್ನು ರವಿ ಬಸ್ರೂರ್ ಕಂಪೋಸ್ ಮಾಡಿರುವ ಪಾರ್ಟಿ ಸಾಂಗ್​ನಲ್ಲಿ ರಮೇಶ್ ಅರವಿಂದ್, ಡಿಂಪಲ್ ಕ್ವೀನ್ ರಚಿತ ರಾಮ್, ಹಾಗು ಮಲೆಯಾಳಿ ಕುಟ್ಟಿ ಪೂರ್ಣ ಧನು ಹೆಜ್ಜೆ ಹಾಕಿದ್ದಾರೆ. ಈ 100 ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಜೊತೆಗೆ, ಸಿನಿಮಾದಲ್ಲಿ ಸೈಬರ್ ಪೊಲೀಸ್ ಅಫೀಸರ್ 'ವಿಷ್ಣು' ಆಗಿ ಕಾಣಿಸಿದ್ದು, ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡುವ ಕಿಡಿಗೇಡಿಗಳಿಗೆ ಬ್ರೇಕ್ ಹಾಕುವ ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದಾರೆ.

ಚಿತ್ರದಲ್ಲಿ ರಚಿತರಾಮ್ ರಮೇಶ್ ಅರವಿಂದ್ ತಂಗಿ ಪಾತ್ರದಲ್ಲಿ ಕಾಣಿಸಿದ್ದು, ಮೊದಲ ಬಾರಿಗೆ ವಕೀಲೆಯಾಗಿ ನಟಿಸಿದ್ದಾರೆ.

Intro:ಪಾರ್ಟಿ ಸಾಂಗ್ ನೊಂದಿಗೆ ಹಂಡ್ರೆಡ್ ಪರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಮಾಡಿದ ರಮೇಶ್ ಅರವಿಂದ್ ನಿರ್ದೇಶನದ" 100 "

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ, ನಿರ್ದೇಶಕ ರಮೇಶ್ ಅರವಿಂದ್ ಬಟರ್ ಪ್ಲೈ ಚಿತ್ರದ ಕೆಲಸಕ್ಕೆ ಸ್ಮಾಲ್ ಬ್ರೇಕ್ ಹಾಕಿ"೧೦೦ "ಚಿತ್ರದಲ್ಲಿ ಬ್ಯುಸಿಯಾಗಿದ್ದು, ಬರ್ತ್ ಡೇ ಪಾರ್ಟಿ ಸಾಂಗ್ ಶೂಟಿಂಗ್ ಕಂಪ್ಲೀಟ್ ಮಾಡುವ ಮೂಲಕ" ೧೦೦" ಚಿತ್ರದ ಶೂಟಿಂಗ್ ಅನ್ನು ಹಡ್ರೆಂಡ್ ಪರ್ಸೆಂಟ್ ಕಂಪ್ಲೀಟ್ ಮಾಡಿದ್ದಾರೆ.ನಗರದ ಖಾಸಗಿ ಹೋಟೆಲ್ ನಲ್ಲಿ "೧೦೦" ಚಿತ್ರದ ಸಾಂಗ್ ಶೂಟಿಂಗ್ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು,
ಇಂದು ಹಾಡಿನ ಚಿತ್ರೀಕರಣ ಮುಗಿಸುವುದರೊಂದಿಗೆ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು.ಇಂದು ಚಿತ್ರತಂಡ ಶೂಟಿಂಗ್ ಸ್ಪಾಟ್ ನಲ್ಲೇ ಸುದ್ದಿಗೋಷ್ಠಿ ನಡೆಸಿ ಚಿತ್ರದ ಶೂಟಿಂಗ್ ಅನುಭವವನ್ನು ಮಾಧ್ಯಮಗಳ ಜೊತೆ ಹಂಚಿ ಕೊಡರು.ಅಲ್ಲದೆ ಚಿತ್ರದಲ್ಲಿ ನಟಿಸಿದ ಹಾಗು ಕೆಲಸ ಮಾಡಿದ ತಂತ್ರಜ್ಞರಿಗೆ ರಮೇಶ್ ಅರಂವಿಂದ್ ಧನ್ಯವಾದ ತಿಳಿಸಿದ್ರು.ಹಾಗೂ ಚಿತ್ರದ ಶೂಟಿಂಗ್ ನಲ್ಲಿ ಏನು ಕೊರತೆ ಬಾರದ ರೀತಿ ಸಹಕಾರ ನೀಡಿದ ನಿರ್ಮಾಪಕರಿಗೂ ರಮೇಶ್ ಅರವಿಂದ್ ಧನ್ಯವಾದ ತಿಳಿಸಿದ್ರು.Body:ಇನ್ನೂ ರವಿ ಬಸ್ರೂರ್ ಕಂಪೊಸ್ ಮಾಡಿರುವ ಪಾರ್ಟಿ ಸಾಂಗ್ ನಲ್ಲಿ ರಮೇಶ್ ಅರವಿಂದ್,ಡಿಂಪಲ್ ಕ್ವೀನ್ ರಚಿತ ರಾಮ್,
ಹಾಗು ಮಲೆಯಾಳಿ ಕುಟ್ಟಿ ಪೂರ್ಣ ಧನು ಮಾಸ್ಟರ್ ಡೈರೆಕ್ಷನ್ ನಲ್ಲಿ ಸಖತ್ ಜೋಶ್ ನಲ್ಲಿ ನೂರಾರು ಡ್ಯಾನ್ಸರ್ಸ್ ಜೊತೆ ಸ್ಟೆಪ್ ಹಾಕಿದ್ದಾರೆ. ಇನ್ನೂ ಈ ಜಬರ್ದಸ್ಥ್ ಪಾರ್ಟಿಸಾಂಗ್ ಅನ್ನು ಕ್ಯಾಮರಾ ಮ್ಯಾನ್ ಸತ್ಯ ಹೆಗಡೆ ಕ್ಯಾಮರ ಕಣ್ಣಿನಲ್ಲಿ ಸೆರೆ‌ ಹಿಡಿಯೋದ್ರಲ್ಲಿ ಬ್ಯುಸಿಯಾಗಿದ್ರು.ಇನ್ನೂ "೧೦೦" ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಜೊತೆಗೆ ಸೈಬರ್ ಪೊಲೀಸ್ ಅಫೀಸರ್ ವಿಷ್ಣು ಆಗಿ ಕಾಣಿಸಿದ್ದು.ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡುವ ಕಿಡಗೆಡಿಗಳ ಕಿರಿಕ್ ಗೆ ಬ್ರೇಕ್ ಹಾಕುವ ಕಾಪ್ ಆಗಿ ಕಾಣಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ರಚಿತರಾಮ್ ರಮೇಶ್ ಅರವಿಂದ್ ತಂಗಿ ಪಾತ್ರದಲ್ಲಿಕಾಣಿಸಿದ್ದು.ವಕೀಲೆ ಪಾತ್ರದಲ್ಲಿ ನಟಿಸಿ ಮೊದಲ ಬಾರಿಗೆ ಕರಿಕೋಟ್ ಹಾಕಿದ್ದಾರೆ.ಇದರ ಜೊತೆ ನಾಯಕಿಯಾಗಿ ಜೋಶ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಬಂದಿದ್ದ ಕೆರಳ ಕುಟ್ಟಿ ತ್ಯಾಗರಾಜನ ಮುದ್ದಿನ‌
ಮಡದಿಯಾಗಿಕಾಣಿಸಿದ್ದಾರೆ.ಇನ್ನೂ ಈ ಚಿತ್ರವನ್ನು ನಾತಿಚರಾಮಿ ಹಾಗೂ ಪಡ್ಡೆಹುಲಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಿದ್ದಾರೆ.

ಸತೀಶ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.