ETV Bharat / sitara

ಅಜೇಯ್​​​ ರಾವ್​ ಹುಟ್ಟುಹಬ್ಬ.. ಬರ್ತ್‌ಡೇ ಗಿಫ್ಟ್​ ಇದೇ ನೋಡಿ..

ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್​​ವುಡ್​ ಕೃಷ್ಣ ಅಜೇಯ್​​​ ಜೊತೆ ರಚಿತಾ ರಾಮ್​​​ ತೆರೆ ಹಂಚಿಕೊಳ್ಳುತ್ತಿದ್ದಾರೆ. ಟೈಟಲ್​ ಲಾಂಚ್​​ ಕಾರ್ಯಕ್ರಮ ಇಂದು ನಡೆದಿದ್ದು, ಅದೇ ವೇಳೆ ಫಸ್ಟ್​ ಲುಕ್​ ಕೂಡ ರಿವೀಲ್​ ಆಗಿದೆ..

author img

By

Published : Jan 24, 2021, 2:57 PM IST

ಅಜಯ್​​​ ರಾವ್​ ಹುಟ್ಟು ಹಬ್ಬ : ಬರ್ತ್​ ಡೇ ಗಿಫ್ಟ್​ ಇದೇ ನೋಡಿ!

ಸ್ಯಾಂಡಲ್​​ವುಡ್​​ ಕೃಷ್ಣ ಅಜೇಯ್​ ರಾವ್​​ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 42ನೇ ವಸಂತಕ್ಕೆ ಕಾಲಿಟ್ಟಿರುವ ಅಜೇಯ್​ ರಾವ್​ಗೆ 'ಲವ್​ ಯು ರಚ್ಚು' ಸಿನಿಮಾ ತಂಡದಿಂದ ಬಿಗ್​ ಗಿಫ್ಟ್​​​ ಸಿಕ್ಕಿದೆ.

ಸದ್ಯ ಜಿ ಸಿನಿಮಾಸ್​​ ಬ್ಯಾನರ್​ ಅಡಿಯಲ್ಲಿ ಶಂಕರ್​​ ಎಸ್​​ ರಾಜ್​​ ನಿರ್ದೇಶನದಲ್ಲಿ ಲವ್​ ಯು ರಚ್ಚು ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಅಜೇಯ್​​​​​ಗೆ ಜೋಡಿಯಾಗಿ ರಚಿತಾ ರಾಮ್​ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್​ ಲುಕ್​ ಇಂದು ರಿಲೀಸ್​ ಆಗಿದೆ.

love you rachu first look reveal
ಲವ್​​​ ಯು ರಚ್ಚು ಫಸ್ಟ್​ ಲುಕ್

ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್​​ವುಡ್​ ಕೃಷ್ಣ ಅಜೇಯ್​​​ ಜೊತೆ ರಚಿತಾ ರಾಮ್​​​ ತೆರೆ ಹಂಚಿಕೊಳ್ಳುತ್ತಿದ್ದಾರೆ. ಟೈಟಲ್​ ಲಾಂಚ್​​ ಕಾರ್ಯಕ್ರಮ ಇಂದು ನಡೆದಿದ್ದು, ಅದೇ ವೇಳೆ ಫಸ್ಟ್​ ಲುಕ್​ ಕೂಡ ರಿವೀಲ್​ ಆಗಿದೆ.

love you rachu first look reveal
ಲವ್​ ಯು ರಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.