ETV Bharat / sitara

ಧಡಕ್ ಚಿತ್ರದ ನಂತರ ಮುಂದೆ ಸಾಗುತ್ತಿರುವ ನಟಿ ಜಾಹ್ನವಿ ಕಪೂರ್ : ತಾಯಿ ಶ್ರೀದೇವಿಗಿದ್ದ ಚಿಂತೆಯೇನು? - ಶ್ರೀದೇವಿ

ನಟಿಯಾಗಬೇಕೆಂದು ತಾನು ತಿಳಿಸುತ್ತಿದ್ದಾಗ ತನ್ನ ತಾಯಿಯು ತಾಯಿ-ಮಗಳ ನಟನೆಯ ಕುರಿತು ಮಾಡಬಹುದಾದ ಹೋಲಿಕೆಗಳ ಬಗ್ಗೆ ಚಿಂತಿಸುತ್ತಿದ್ದರು ಎಂಬುದನ್ನು ಜಾಹ್ನವಿ ಕಪೂರ್​ ಈ ಹಿಂದೆಯೇ ಬಹಿರಂಗಪಡಿಸಿದ್ದರು..

When Janhvi Kapoor revealed what bothered Sridevi the most
ಧಡಕ್ ಚಿತ್ರದ ನಂತರ ಮುಂದೆ ಸಾಗುತ್ತಿರುವ ನಟಿ ಜಾಹ್ನವಿ ಕಪೂರ್: ತಾಯಿ ಶ್ರೀದೇವಿಗಿದ್ದ ಚಿಂತೆಯೇನು?
author img

By

Published : Apr 17, 2021, 6:07 PM IST

ಧಡಕ್ ಚಿತ್ರದ ನಂತರ ನಟಿ ಜಾಹ್ನವಿ ಕಪೂರ್ ಬಾಲಿವುಡ್​ ಚಿತ್ರರಂಗದಲ್ಲಿ ವೇಗವಾಗಿ ಮುಂದೆ ಸಾಗುತ್ತಿದ್ದಾರೆ. ಜಾಹ್ನವಿ ಕಪೂರ್ ತಾಯಿ ಸೂಪರ್‌ಸ್ಟಾರ್ ಶ್ರೀದೇವಿ 2018ರಲ್ಲಿ ನಿಧನರಾಗಿದ್ದರು. ತಾಯಿ ನಿಧನದ ಬಳಿಕ ಬಿಡುಗಡೆಯಾದ ಜಾನ್ವಿಯ ಚೊಚ್ಚಲ ಚಿತ್ರವಾಗಿದೆ.

ನಟಿಯಾಗಬೇಕೆಂದು ತಾನು ತಿಳಿಸುತ್ತಿದ್ದಾಗ ತನ್ನ ತಾಯಿಯು ತಾಯಿ-ಮಗಳ ನಟನೆಯ ಕುರಿತು ಮಾಡಬಹುದಾದ ಹೋಲಿಕೆಗಳ ಬಗ್ಗೆ ಚಿಂತಿಸುತ್ತಿದ್ದರು ಎಂಬುದನ್ನು ಜಾಹ್ನವಿ ಕಪೂರ್​ ಈ ಹಿಂದೆಯೇ ಬಹಿರಂಗಪಡಿಸಿದ್ದರು.

ಜಾನ್ವಿಯ ಚೊಚ್ಚಲ ಚಿತ್ರ ನಿರೀಕ್ಷೆಯನ್ನು ತಲುಪಿರಲಿಲ್ಲ. ಆದ್ರೆ, ಒಟಿಟಿ ಬಿಡುಗಡೆ ಮಾಡಿದ ಪೋಸ್ಟ್ ಸ್ಟೋರೀಸ್ ಮತ್ತು ಗುಂಜನ್ ಸಕ್ಸೇನಾ : ದಿ ಕಾರ್ಗಿಲ್ ಗರ್ಲ್ ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಮೆಚ್ಚುಗೆ ಪಡೆದಿದ್ದಾರೆ.

ಇದನ್ನೂ ಓದಿ: ಮೌಢ್ಯತೆ ವಿರೋಧಿಸುತ್ತಿದ್ದ ಸಾಮಾಜಿಕ ಪ್ರಜ್ಞೆಯ ಹಾಸ್ಯನಟ.. ಪರಿಸರ ಉಳಿಸಬೇಕೆನ್ನುವ 'ವಿವೇಕ' ಸದಾ ಜಾಗೃತ..

ಆದ್ರೆ, ತನ್ನ ಪುತ್ರಿ ಜಾಹ್ನವಿ ಕಪೂರ್ ವೃತ್ತಿ ಜೀವನದಲ್ಲಿ ಮುಂದೆ ಸಾಗುತ್ತಿರುವುದನ್ನು ನೋಡಲು ತಾಯಿ ಶ್ರೀದೇವಿ ಮಾತ್ರ ಇಲ್ಲ. ಧಡಕ್ ಚಿತ್ರ ತೆರೆ ಕಾಣುವುದಕ್ಕೂ ಮೊದಲು ತಾಯಿ ಮತ್ತು ಮಗಳ ನಡುವಿನ ಹೋಲಿಕೆಗಳ ಬಗ್ಗೆ ಶ್ರೀದೇವಿ ಚಿಂತಿತರಾಗಿದ್ದರು. ಮೊದಲ ಹಂತದಲ್ಲೇ ಹೆಚ್ಚಿದನ್ನು ನಿರೀಕ್ಷಿಸಲು ಸಾಧ್ಯವಿಲ್ಲವಲ್ಲವೇ. ಹಂತ ಹಂತವಾಗಿ ನಟಿ ಜಾಹ್ನವಿ ಕಪೂರ್ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.