ETV Bharat / sitara

ಫೋಟೋ ಶೇರ್​ ಮಾಡಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ನಟ ಕಾರ್ತಿಕ್​ ಆರ್ಯನ್​... 20.6.21​​..!

ನಟ ಕಾರ್ತಿಕ್​​ ಆರ್ಯನ್​​ ತಮ್ಮ ಇನ್​​ಸ್ಟಾಗ್ರಾಮ್ ಹಾಗೂ ಟ್ಟೀಟರ್ ಖಾತೆಯಲ್ಲಿ '20.06.21' ಎಂಬ ಶೀರ್ಷಿಕೆ ಇರುವ ಫೋಟೋ ಒಂದನ್ನ ಶೇರ್​ ಮಾಡಿರುವ ಕಾರ್ತಿಕ್​​, "ಆ ರಾಹಾ ಹೈ ಕುಚ್ ಅಲಾಗ್ ಎಸ್ಎ ಟೇಕ್ ಎ ಗೆಸ್'' ಎಂಬ ಅಡಿ ಬರಹವನ್ನು ಬರೆದಿದ್ದಾರೆ. ಈ ಹಿನ್ನೆಲೆ ಕತ್ತಲೆಯಲ್ಲಿ ಅರ್ಧ ಮುಖ ಕಾಣುವಂತಿರುವ ಫೋಟೋ ನೋಡಿ ಸುಳಿವು ಹುಡುಕಲು ಅಭಿಮಾನಿಗಳು ಕಷ್ಟ ಪಡುತ್ತಿದ್ದಾರೆ.

what-kartik-aaryan-is-upto-actor-asks-fans-to-take-a-guess
ನಟ ಕಾರ್ತಿಕ್​ ಆರ್ಯನ್
author img

By

Published : Jun 18, 2021, 8:33 PM IST

ಹೈದ್ರಾಬಾದ್​​​: ಬಾಲಿವುಡ್ ಹಾರ್ಟ್ ತ್ರೋಬ್ ಕಾರ್ತಿಕ್‌ ಆರ್ಯನ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನ ಶೇರ್​ ಮಾಡುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ತಮ್ಮ ಇನ್​​ಸ್ಟಾಗ್ರಾಮ್ ಹಾಗೂ ಟ್ವಿಟರ್ ಖಾತೆಯಲ್ಲಿ '20.06.21' ಎಂಬ ಶೀರ್ಷಿಕೆ ಇರುವ ಫೋಟೋ ಒಂದನ್ನ ಶೇರ್​ ಮಾಡಿರುವ ಕಾರ್ತಿಕ್​​, "ಆ ರಾಹಾ ಹೈ ಕುಚ್ ಅಲಾಗ್ ಎಸ್ಎ ಟೇಕ್ ಎ ಗೆಸ್'' ಎಂಬ ಅಡಿ ಬರಹ ಬರೆದಿದ್ದಾರೆ. ಈ ಹಿನ್ನೆಲೆ ಕತ್ತಲೆಯಲ್ಲಿ ಅರ್ಧ ಮುಖ ಕಾಣುವಂತಿರುವ ಫೋಟೋ ನೋಡಿ ಸುಳಿವು ಹುಡುಕಲು ಅಭಿಮಾನಿಗಳು ಕಷ್ಟ ಪಡುತ್ತಿದ್ದಾರೆ.

ಅಭಿಮಾನಿಗಳಿಗೆ ಗೆಸ್​ ಮಾಡಲು ಹೇಳಿದ ತಕ್ಷಣ, ಹಲವಾರು ಜನರು ಮುಂದಿನ ಸಿನಿಮಾ ಫೋಟೋ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲ ಮಂದಿ ಯಾವೂದೋ ಜಾಹೀರಾತು ಚಿತ್ರವಿರಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಡಿಸಲಾಗದ ಒಗ್ಗಟ್ಟಿನಂತಿರುವ ಚಿತ್ರದ ರಹಸ್ಯವನ್ನು ಕಾರ್ತಿಕ್​ ಹೇಳಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.