ETV Bharat / sitara

ವಿನಿಲ್ ​-Taapsee ಸಂದರ್ಶನ: ಹಸೀನ್ ದಿಲ್ರುಬಾ ಸಿನಿಮಾದ ಆಯ್ಕೆ ನೆನಪಿಸಿಕೊಂಡ ನಟಿ

author img

By

Published : Jun 29, 2021, 8:43 PM IST

Updated : Jun 29, 2021, 8:52 PM IST

ಹಸೀನ್​ ದಿಲ್ರುಬಾ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿದ್ದು, ಇಡೀ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಇನ್ನು ನಟಿ ತಾಪ್ಸಿ ಮತ್ತು ನಿರ್ದೇಶಕ ವಿನಿಲ್ ಮ್ಯಾಥ್ಯೂ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು.

Haseen Dillruba
ಹಸೀನ್​ ದಿಲ್ರುಬಾ

ಹೈದರಾಬಾದ್: ಎಲ್ಲ ಆಯ್ಕೆಗಳು ಕೊನೆಗೊಂಡ ಬಳಿಕ ಹಸೀನ್ ದಿಲ್ರುಬಾ ಸಿನಿಮಾಗೆ ನಿರ್ದೇಶಕರು ನನ್ನನ್ನು ಸೂಚಿಸಿದರು ಎಂದು ನಟಿ ತಾಪ್ಸಿ ಪನ್ನು ಹೇಳಿದ್ದಾರೆ. ಹಸೀನ್​ ದಿಲ್ರುಬಾ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳಿದ್ದು, ಇಡೀ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.

ಇನ್ನು ಸಂದರ್ಶನವೊಂದರಲ್ಲಿ ಪಾತ್ರದ ಆಯ್ಕೆ ಬಗ್ಗೆ ಕೇಳಿದಾಗ ನಟಿ ತಾಪ್ಸಿ ಈ ಸತ್ಯ ಬಹಿರಂಗಪಡಿಸಿದ್ದಾರೆ. ಇನ್ನು ಇದೇ ವೇಳೆ ನಿರ್ದೇಶಕ ವಿನಿಲ್​ ಸಹ ಮಾತನಾಡಿದ್ದು "ನಾನು ಈ ಚಿತ್ರಕ್ಕಾಗಿ ಅನೇಕ ನಟಿಯರ ಫೋಟೋಗಳನ್ನು ನೋಡಿದೆ. ತಾಪ್ಸಿ ನನಗೆ ಕೊಲೆಗಾರ್ತಿ(ಖೂನಿ)ಯಂತೆ ಕಾಣುತ್ತಾಳೆ. ಹಾಗಾಗಿ ಆಕೆಯೇ ಈ ಚಿತ್ರಕ್ಕೆ ಸೂಕ್ತ ಎನಿಸಿತು" ಎಂದು ತಮಾಷೆಯಾಗಿ ಹೇಳಿದ್ದಾರೆ.

ಈ ಸಂದರ್ಶನದಲ್ಲಿ ತಾಪ್ಸಿ ಮತ್ತು ವಿನಿಲ್​ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಇನ್ನು ವಿನಿಲ್ ಮ್ಯಾಥ್ಯೂ ಅವರ ಹಸೀನ್ ದಿಲ್ರುಬಾ ಎಂಬ ಕ್ರೈಂ ಸಿನಿಮಾದಲ್ಲಿ ತಾಪ್ಸಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜುಲೈ 2 ರಂದು OTTಯಲ್ಲಿ ಬಿಡುಗಡೆಯಾಗಲಿದೆ.

Last Updated : Jun 29, 2021, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.