ETV Bharat / sitara

VIDEO : ಸೂಪರ್-ಹಾಟ್ ಲುಕ್​ನಲ್ಲಿ ಶಾನಯಾ ಕಪೂರ್ .. - ಬಾಲಿವುಡ್‌ಗೆ ಪಾದಾರ್ಪಣೆ

ಕರಣ್​ ಜೋಹರ್​ ನಿರ್ಮಾಣದ ಸಿನಿಮಾ ಮೂಲಕ ಬಣ್ಣದ ದುನಿಯಾಗೆ ನಾಯಕಿಯಾಗಿ ಶಾನಯಾ ಕಪೂರ್ ಪರಿಚಯವಾಗಲಿದ್ದಾರೆ. ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿರುವ ಮಹತ್ವಾಕಾಂಕ್ಷಿ ನಟಿ, ತನ್ನ ಅಲ್ಟ್ರಾ-ಗ್ಲಾಮ್ ಲುಕ್‌ನ ತೋರಿಸುವ ಫೋಟೋಶೂಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟಿದ್ದಾರೆ..

watch-shanaya-kapoor
ಸೂಪರ್-ಹಾಟ್ ಲುಕ್​ನಲ್ಲಿ ಶಾನಯಾ ಕಪೂರ್
author img

By

Published : Jun 1, 2021, 3:56 PM IST

ಹೈದ್ರಾಬಾದ್ : ನಟ ಸಂಜಯ್ ಕಪೂರ್ ಹಾಗೂ ಮಹಿಪ್​ ಕಪೂರ್​ ದಂಪತಿಯ ಪುತ್ರಿ ಶಾನಯಾ ಕಪೂರ್, ಇತ್ತೀಚಿನ ದಿನಗಳಲ್ಲಿ ತಮ್ಮ ಸೂಪರ್-ಹಾಟ್ ಲುಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ದೂಳೆಬ್ಬಿಸುತ್ತಿದ್ದಾರೆ.

ಸೂಪರ್-ಹಾಟ್ ಲುಕ್​ನಲ್ಲಿ ಶಾನಯಾ ಕಪೂರ್

ಓದಿ: ಫಿಟ್ನೆಸ್​ನಲ್ಲಿ ರಾಜಿ ಮಾಡಿಕೊಳ್ಳದ ನಟಿಮಣಿಗಳು; ದೇಹದಂಡನೆ ಅಂದ್ರೆ ಇವರಿಗೆ ಮಾಮೂಲು

ಕರಣ್​ ಜೋಹರ್​ ನಿರ್ಮಾಣದ ಸಿನಿಮಾ ಮೂಲಕ ಬಣ್ಣದ ದುನಿಯಾಗೆ ನಾಯಕಿಯಾಗಿ ಪರಿಚಯವಾಗಲಿದ್ದಾರೆ. ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿರುವ ಮಹತ್ವಾಕಾಂಕ್ಷಿ ನಟಿ, ತನ್ನ ಅಲ್ಟ್ರಾ-ಗ್ಲಾಮ್ ಲುಕ್‌ನ ತೋರಿಸುವ ಫೋಟೋಶೂಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಟ್ಟಿದ್ದಾರೆ. ಸ್ಟಾರ್​ ಕಿಡ್​ ಶಾನಾಯಾ ಲೆಟೆಸ್ಟ್​ ಫೋಟೋಗಳು ಈಗ ಸಖತ್ ವೈರಲ್​ ಆಗುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.