ಮುಂಬೈ: ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಲಾಕ್ಡೌನ್ ಹಿನ್ನೆಲೆ ಮನೆಯ ಬಳಿ ಸೈಕ್ಲಿಂಗ್ ಮಾಡಿದ್ದಾರೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ಜಿಮ್‌ಗಳು ಮುಚ್ಚಿರುವುದರಿಂದ ಕಪೂರ್ ಸಹೋದರಿಯರು ಫಿಟ್‌ನೆಸ್‌ಗಾಗಿ ಸೈಕ್ಲಿಂಗ್ ಮೊರೆ ಹೋಗಿದ್ದಾರೆ.
ಮುಂಬೈ ನಿವಾಸದ ಬಳಿ ಸಹೋದರಿಯರು ತಮ್ಮ ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ಹರಿಸಿರುವುದು ಕಂಡು ಬಂದಿದೆ.