ETV Bharat / sitara

ತೆರೆ ಮೇಲೆ ಮತ್ತೊಬ್ಬ ಕ್ರಿಕೆಟಿಗನ ಬಯೋಪಿಕ್​...ಜೆರ್ಸಿ ತೊಡಲಿದ್ದಾರೆ ವಿಜಯ್ ಸೇತುಪತಿ

author img

By

Published : Jul 22, 2019, 2:30 PM IST

ಎಂ.ಎಸ್.ಧೋನಿ, ಸಂಜು, ಮೇರಿ ಕೋಮ್, ಅಜರ್, ದಂಗಲ್ ಸೇರಿದಂತೆ ಸಾಕಷ್ಟು ರಿಯಲ್ ಸ್ಟೋರಿಗಳು ಸಿನಿಮಾ ಆಗಿವೆ. ಈಗ ಮತ್ತೊಂದು ಬಯೋಪಿಕ್​ ಬಾಲಿವುಡ್​​​​ನಲ್ಲಿ ಸದ್ದು ಮಾಡಲಿದೆ.

ವಿಜಯ್ ಸೇತುಪತಿ

ಇತ್ತೀಚೆಗೆ ಬಯೋಪಿಕ್​​ ಸಿನಿಮಾಗಳು ತೆರೆಗೆ ಬರುತ್ತಿವೆ. ಈಗಾಗಲೇ ತೆರೆಕಂಡಿರುವ ಕೆಲವು ಬಯೋಪಿಕ್​​ಗಳು ಸಕ್ಸಸ್​ ಆಗಿರುವುದು ಹಾಗೂ ಬಾಕ್ಸಾಫೀಸಿನಲ್ಲಿ ಕಮಾಲ್ ಮಾಡಿರುವುದು ಇದಕ್ಕೆ ಕಾರಣವಿರಬಹುದು. ಈಗ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಲೈಫ್​ ಸ್ಟೋರಿ ತೆರೆ ಮೇಲೆ ಅನಾವರಣಗೊಳ್ಳಲಿದೆಯಂತೆ.

Vijay Sethupathi
ಮುತ್ತಯ್ಯ ಮುರಳೀಧರನ್

ಕಾಲಿವುಡ್​ ನಟ ವಿಜಯ್​​ ಸೇತುಪತಿ ಸ್ಪೀನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್​ ಪಾತ್ರ ನಿಭಾಯಿಸಲಿದ್ದಾರಂತೆ. ಮುತ್ತಯ್ಯ, ಅಂತಾರಾಷ್ಟ್ರೀಯ ಟೆಸ್ಟ್​ನಲ್ಲಿ ಪಡೆದ ವಿಕೆಟ್​ಗಳ (800) ಸಂಖ್ಯೆಯನ್ನೇ ಈ ಚಿತ್ರಕ್ಕೆ ಶೀರ್ಷಿಕೆಯಾಗಲಿದೆ ಎನ್ನುವ ಟಾಕ್ ಶುರುವಾಗಿದೆ. ಈ ವರ್ಷದ ಡಿಸೆಂಬರ್​​ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ದೊಡ್ಡ ಬಜೆಟ್​​ನ ಈ ಸಿನಿಮಾ ಭಾರತ, ಶ್ರೀಲಂಕಾ,ಇಂಗ್ಲೆಂಡ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆಯಂತೆ. ಆದರೆ, ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ವಿಜಯ್ ಸೇತುಪತಿ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು,ಆ ಎಲ್ಲ ಪ್ರೊಜೆಕ್ಟ್​ಗಳನ್ನು​ ಮುಗಿಸಿದ ಬಳಿಕ ಈ ಬಯೋಪಿಕ್​ನತ್ತ ಗಮನ ಹರಿಸಲಿದ್ದಾರಂತೆ.

Intro:Body:

Vijay Sethupathi to play cricketer Muttiah Muralitharan in a biopic?

It is rumoured that Vijay Sethupathi is all set to act in a biopic called 800, in which he will play the role of former Srilankan cricketer Muttiah Muralitharan.

It is rumoured that Tamil actor Vijay Sethupathi is all set to play former Srilankan right-arm spinner Muttiah Muralitharan. The film is titled 800, which signifies the number of international Test wickets taken by the iconic spinner, according to a report published in a website.

The report quoted a source close to the project as saying, "We will begin filming in December 2019. It's a big-budget film that will be shot in India, Sri Lanka, England and other parts of the world."

However, no official statement has been made about the film. Vijay Sethupathi is currently busy with many projects Sanga Tamizhan and Kadaisi Vivaysayi. His last film, Sindhubadh, was a box office disaster, which was directed by SU Arun Kumar.

Indian film industries are currently obsessed with biopics. Many biopics like M.S Dhoni: The Untold Story, Sanju, Mary Kom, Azar and Dangal set the box office on fire in Bollywood. Similarly, Tamil and Telugu cinema had their share of success with biopics like Mahanati.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.