ETV Bharat / sitara

ನಟಿ ಊರ್ವಶಿ ರೌಟೇಲಗೆ ಇನ್​​ಸ್ಟಾದಲ್ಲಿ 35 ಮಿಲಿಯನ್​ ಫಾಲೋವರ್ಸ್!​​ - ‌ ನಟಿ ಊರ್ವಶಿ ರೌಟೇಲ ಇನ್ಸ್​ಟಾಗ್ರಾಮ್​

ಬಾಲಿವುಡ್‌ ನಟಿ ಊರ್ವಶಿ ರೌಟೇಲ ಇನ್​​ಸ್ಟಾಗ್ರಾಂನಲ್ಲಿ ಸಂಖ್ಯೆ 35 ಮಿಲಿಯನ್​ ಬೆಂಬಲಿಗರನ್ನು ಹೊಂದಿದ್ದು, ಗಮನ ಸೆಳೆದಿದ್ದಾರೆ.

35 million followers on Instagram
‌ ನಟಿ ಊರ್ವಶಿ ರೌಟೇಲ
author img

By

Published : Mar 23, 2021, 7:34 AM IST

Updated : Mar 23, 2021, 7:40 AM IST

ಬಾಲಿವುಡ್​ ಬೆಡಗಿ ಊರ್ವಶಿ ರೌಟೇಲ ಇನ್ಸ್ಟಾಗ್ರಾಮ್​ ಫಾಲೋವರ್ಸ್​ ಸಂಖ್ಯೆ 35 ಮಿಲಿಯನ್​ ದಾಟಿದೆ.

ಊರ್ವಶಿ ರೌಟೇಲ

35 ಮಿಲಿಯನ್ ಅಭಿಮಾನಿಗಳ ಪ್ರೀತಿಯ ಸಂತಸದಲ್ಲಿ ತೇಲಾಡುತ್ತಿರುವ ಊರ್ವಶಿ, ಈ ಸಂಭ್ರಮಾಚರಣೆಗಾಗಿ ಯಾಕ್​ ಮೇಲೆ ಕುಳಿತು ಪೋಸ್​ ನೀಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:'ಪಿಂಗಾರ' ತುಳು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ

Last Updated : Mar 23, 2021, 7:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.