ಮುಂಬೈ (ಮಹಾರಾಷ್ಟ್ರ): ಹಿಂದಿ ಬಿಗ್ಬಾಸ್ ಶೋನಿಂದ ಸ್ಪರ್ಧಿ ಉಮರ್ ರಿಯಾಜ್ ಎಲಿಮಿನೇಟ್ ಆಗಿದ್ದಾರೆ. ನಾಲ್ಕು ತಿಂಗಳ ಕಾಲ ಬಿಗ್ ಬಾಸ್ 15ರಲ್ಲಿ ಉಳಿದುಕೊಂಡಿದ್ದು, ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ತಲುಪಲಿರುವ ಈ ಸಮಯದಲ್ಲಿ ಉಮರ್ ರಿಯಾಜ್ ಅವರನ್ನು ಶೋನಿಂದ ಎಲಿಮಿನೇಟ್ ಮಾಡಲಾಗಿದೆ.
ಇದಕ್ಕೆ ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶೋ ಮೇಕರ್ಸ್ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಉಮರ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಉಮರ್ ರಿಯಾಜ್ ಅವರ ಸಹೋದರ ಮತ್ತು ಬಿಗ್ ಬಾಸ್ 13ರ ಫೈನಲಿಸ್ಟ್ ಆಗಿದ್ದ ಅಸಿಮ್ ರಿಯಾಜ್ ಅವರು, "ಚೆನ್ನಾಗಿ ಆಡಿದ್ದೀರ, @ರಿಯಲ್ ಉಮರ್ ರಿಯಾಜ್, ಲವ್ ಯು ಬ್ರೋ" ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
-
Well played @realumarriaz
— Asim Riaz (@imrealasim) January 7, 2022 " class="align-text-top noRightClick twitterSection" data="
“Love you bro
">Well played @realumarriaz
— Asim Riaz (@imrealasim) January 7, 2022
“Love you broWell played @realumarriaz
— Asim Riaz (@imrealasim) January 7, 2022
“Love you bro
ಮತ್ತೊಂದೆಡೆ ಬಿಗ್ ಬಾಸ್ 14ರಲ್ಲಿ ಭಾಗವಹಿಸಿದ್ದ ಅಸಿಮ್ ಅವರ ಗೆಳತಿ ಹಿಮಾಂಶಿ ಖುರಾನಾ ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಸೀಸನ್ನಲ್ಲೂ ಹೀಗೆ ಆಗುತ್ತದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ "ಚೆನ್ನಾಗಿ ಆಡಿದ್ದಾರೆ, @ರಿಯಲ್ ಉಮರ್ ರಿಯಾಜ್, ನಾವು ನಿಮ್ಮೊಂದಿಗಿದ್ದೇವೆ'' ಎಂದು ಟ್ವೀಟ್ ಮಾಡಿದ್ದಾರೆ.
-
They do what they wana do .... votes krwao or fir nikal do .... or bash kar karke mental health bhi khraab kar do ..... well played umar @realumarriaz
— Himanshi khurana (@realhimanshi) January 7, 2022 " class="align-text-top noRightClick twitterSection" data="
">They do what they wana do .... votes krwao or fir nikal do .... or bash kar karke mental health bhi khraab kar do ..... well played umar @realumarriaz
— Himanshi khurana (@realhimanshi) January 7, 2022They do what they wana do .... votes krwao or fir nikal do .... or bash kar karke mental health bhi khraab kar do ..... well played umar @realumarriaz
— Himanshi khurana (@realhimanshi) January 7, 2022
ಅಭಿಮಾನಿಗಳು ಮತ್ತು ಇತರೆ ಸದಸ್ಯರು ಕೂಡ ಉಮರ್ ರಿಯಾಜ್ ಅವರನ್ನು ಬೆಂಬಲಿಸಿದ್ದಾರೆ. ಶೋ ಮೇಕರ್ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ನೋ ಉಮರ್ ರಿಯಾಜ್ ನೋ ಬಿಗ್ಬಾಸ್ 15' ಎನ್ನೋದು ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ.
-
This is shocking @realumarriaz got evicted... don't know the #biggboss agenda, but well played #UmarRiaz
— Karenvir Bohra (@KVBohra) January 7, 2022 " class="align-text-top noRightClick twitterSection" data="
">This is shocking @realumarriaz got evicted... don't know the #biggboss agenda, but well played #UmarRiaz
— Karenvir Bohra (@KVBohra) January 7, 2022This is shocking @realumarriaz got evicted... don't know the #biggboss agenda, but well played #UmarRiaz
— Karenvir Bohra (@KVBohra) January 7, 2022
ಉಮರ್ ರಿಯಾಜ್ ಎಲಿಮಿನೇಷನ್ ಒಂದು ಶಾಕಿಂಗ್ ನ್ಯೂಸ್, ಬಿಗ್ಬಾಸ್ ಅಜೆಂಡಾ ನನಗೆ ಗೊತ್ತಿಲ್ಲ. ಆದರೆ, ಉಮರ್ ರಿಯಾಜ್ ಚೆನ್ನಾಗಿ ಆಡಿದ್ದಾರೆ ಎಂದು ನಟ ಕರೆನ್ವಿರ್ ಬೋಹ್ರಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಾಹುಬಲಿಯ ಕಟ್ಟಪ್ಪನಿಗೆ ಕೋವಿಡ್ ಪಾಸಿಟಿವ್.. ಹಿರಿಯ ನಟ ಆಸ್ಪತ್ರೆಗೆ ದಾಖಲು
ಒಟ್ಟಾರೆ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಉಮರ್ ರಿಯಾಜ್ ಎಲಿಮಿನೇಟ್ ಆಗಿದ್ದರಿಂದಾಗಿ ಅವರ ಅಭಿಮಾನಿಗಳು ಶೋ ವಿರುದ್ಧ ಸಾಕಷ್ಟು ಕಮೆಂಟ್ಸ್ ಮಾಡುತ್ತಿದ್ದಾರೆ.