ETV Bharat / sitara

ಅಜಯ್​ ಚಿತ್ರಕ್ಕೂ ಕನ್ನ ಹಾಕಿದ ಸಿನಿಗಳ್ಳರು... ದೇ ದೇ ಪ್ಯಾರ್ ದೇ​ ದೋಚಿದ ರಾಕರ್ಸ್​ - Tamilrockers

ಮಾಲಿವುಡ್​ನಿಂದ​ ಬಾಲಿವುಡ್​​ ವರೆಗೂ ಚಿತ್ರ ನಿರ್ಮಾಪಕರು ಮತ್ತು ನಟ ಹಾಗೂ ನಟಿಯರ ತಲೆ ಬಸಿ ಮಾಡಿದ ತಮಿಳ್​ ಹ್ಯಾಕರ್ಸ್ ​ತಂಡ ತನ್ನ ಕಳ್ಳಾಟವನ್ನು ಮುಂದುವರೆಸಿದೆ. ಇಂದು ಮೂರ್ನಾಲ್ಕು ಸಿನಿಮಾಗಳನ್ನು ಆನ್​ಲೈನ್​ನಲ್ಲಿ ಲೀಕ್​ ಮಾಡಿ ಚಿತ್ರ ನಟರ ಆಕ್ರೋಶಕ್ಕೆ ಕಾರಣವಾಗಿದೆ.

ನಟ ಅಜಯ್ ದೇವಗನ್
author img

By

Published : May 18, 2019, 1:48 PM IST

ಥೀಯೆಟರ್​ಗೂ ಬರುವ ಮುನ್ನ ಹಲವು ಚಿತ್ರಗಳನ್ನು ತಮಿಳ್​ ರಾಕರ್ಸ್​ತಂಡ ತನ್ನ ವೆಬ್​ಸೈಟ್​ಲ್ಲಿ ಲೀಕ್​ ಮಾಡುವ ಮೂಲಕ ಕಳ್ಳಾಟವನ್ನು ಮುಂದುವರೆಸಿದೆ.

ಸೌಥ್​ ಸಿನಿಮಾಗಳಾದ ಮಿಸ್ಟರ್​ ಲೋಕಲ್​ ಹಾಗೂ ಎಬಿಸಿಡಿ ಚಿತ್ರವನ್ನು ಬಿಡುಗಡೆಯಾದ ದಿನದಂದೇ ಆನ್​ಲೈನ್​ಲ್ಲಿ ಸೋರಿಕೆ ಮಾಡಿದ ತಮಿಳ್​ ರಾಕರ್ಸ್, ಇದೀಗ ಬಾಲಿವುಡ್​ ನಟ ಅಜಯ್ ದೇವಗನ್​ ನಟನೆಯ ದೇ ದೇ ಪ್ಯಾರ್ ದೇ ಸಂಪೂರ್ಣ ಸಿನಿಮಾವನ್ನು ಲೀಕ್​ ಮಾಡಿದೆ.

ಚಿತ್ರಗಳನ್ನು ಸೋರಿಕೆ ಮಾಡುವ ಮೂಲಕ ಹ್ಯಾಕರ್ಸ್​ ತಂಡ ತನ್ನ ಕಳ್ಳಾಟವನ್ನು ಮುಂದುವರೆಸಿದೆ. ಪೈರಸಿ ಹಾವಳಿ ಬಗ್ಗೆ ನ್ಯಾಯಾಲಯ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು ಸಹ ಹ್ಯಾಕರ್ಸ್​ಗಳು ಚಿತ್ರಗಳ ಸೋರಿಕೆ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ರೊಮ್ಯಾಂಟಿಕ್​ ಹಾಗೂ ಕಾಮಿಡಿ ದೇ ದೇ ಪ್ಯಾರ್​ ದೇ ಚಿತ್ರದಲ್ಲಿ ಅಜಯ್ ದೇವಗನ್, ಟಬು, ರಕುಲ್​ ಪ್ರಿತ್​ ಸಿಂಗ್​ ಸೇರಿದಂತೆ ಇತರೆ ಬಾಲಿವುಡ್​ ನಟರು ಕಾಣಿಸಿಕೊಂಡಿದ್ದಾರೆ. ಥೀಯೆಟರ್​ಗೆ ಹೋಗಿ ನೋಡಬೇಕಾದ ಚಿತ್ರಗಳು ಈ ರೀತಿ ಸೋರಿಕೆಯಾಗುತ್ತಿರುವುದರಿಂದ ಚಿತ್ರ ತಂಡ ಆಕ್ರೋಶ ಹೊರಹಾಕಿವೆ.

Intro:Body:

1 Ajay Devgn.txt  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.