ETV Bharat / sitara

EXCLUSIVE: ನಟ ಸುಶಾಂತ್ ಸಾವು​ ಆತ್ಮಹತ್ಯೆಯಲ್ಲ, ಕೊಲೆ: ಕುಟುಂಬಸ್ಥರ ಶಂಕೆ - ಬಾಲಿವುಡ್​ ನಟ ಸುಶಾಂತ್​ ಸಿಂಗ್​​​ ರಜಪೂತ್​ ಆತ್ಮಹತ್ಯೆ

ನಟ ಸುಶಾಂತ್​ ಸಾವಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸುತ್ತೇವೆ ಎಂದು ಸುಶಾಂತ್​ ಅವರ ಮಾವ ಆರ್​.ಸಿ. ಸಿಂಗ್​ ಹೇಳಿದ್ದಾರೆ.

ಆರ್​.ಸಿ.ಸಿಂಗ್​
ಆರ್​.ಸಿ.ಸಿಂಗ್​
author img

By

Published : Jun 14, 2020, 7:16 PM IST

ಪಾಟ್ನಾ (ಬಿಹಾರ): ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ಯಾರೋ ಕೊಲೆ ಮಾಡಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು​ ಅವರ ಮಾವ ಆರ್​.ಸಿ. ಸಿಂಗ್​ ಒತ್ತಾಯಿಸಿದ್ದಾರೆ.

ಇದು ಕೊಲೆ ಪ್ರಕರಣ. ಬಿಹಾರ ಮತ್ತು ರಜಪೂತ ಮಹಾಸಭಾ ಯುವಕರು ಈ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಆರ್​.ಸಿ. ಸಿಂಗ್​ ಹೇಳಿದ್ದಾರೆ.

ಓದಿ:ಬಾಲಿವುಡ್​ ನಟ ಸುಶಾಂತ್​ ಸಿಂಗ್​​​ ರಜಪೂತ್​ ಆತ್ಮಹತ್ಯೆ..

ಕೆಲವು ದಿನಗಳ ಹಿಂದೆ ಸುಶಾಂತ್​ ಅವರ ಮಾಜಿ ಮ್ಯಾನೇಜರ್​ 28 ವರ್ಷದ ದಿಶಾ ಸಲಿಯನ್ ಅವರ ಆತ್ಮಹತ್ಯೆಯನ್ನು ಉಲ್ಲೇಖಿಸಿರುವ ಆರ್​.ಸಿ. ಸಿಂಗ್, ಅವರ ಮಾಜಿ ಮ್ಯಾನೇಜರ್ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಸುಶಾಂತ್​ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಇದರ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಲಾಗುವುದು ಎಂದು ಬಾಂದ್ರಾ ಪೊಲೀಸ್​ ಮೂಲಗಳು ತಿಳಿಸಿವೆ. ಸ್ಥಳದಿಂದ ಯಾವುದೇ ಆತ್ಮಹತ್ಯೆ ಟಿಪ್ಪಣಿ ಕಂಡುಬಂದಿಲ್ಲ. ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.