ETV Bharat / sitara

8ನೇ ವರ್ಷಕ್ಕೆ ಕಾಲಿಟ್ಟ ಅಬ್ರಾಮ್ ಖಾನ್: ಭಾವನಾತ್ಮಕ ವಿಡಿಯೋ ಶೇರ್​ ಮಾಡಿದ ಅಕ್ಕ ಸುಹಾನಾ ಖಾನ್ - ನಟ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಕಿರಿಯ ಮಗ ಅಬ್ರಾಮ್ ಖಾನ್

ಶಾರುಖ್ ಖಾನ್ ಪುತ್ರ ಅಬ್ರಾಮ್ ಖಾನ್​ ಎಂಟನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಈ ವಿಶೇಷ ದಿನವನ್ನು ನೆನೆಯಲು ಅಕ್ಕ ಸುಹಾನಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾಳೆ.

suhana-khan-ananya-panday-shower-heartwarming-wishes-as-abram-khan-turns-8

author img

By

Published : May 27, 2021, 10:46 PM IST

ಮುಂಬೈ (ಮಹಾರಾಷ್ಟ್ರ): ಎಂಟು ವರ್ಷಕ್ಕೆ ಕಾಲಿಟ್ಟ ನಟ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಕಿರಿಯ ಮಗ ಅಬ್ರಾಮ್ ಖಾನ್​ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಭಾವನಾತ್ಮಕ ವಿಡಿಯೋ ಶೇರ್​ ಮಾಡಿದ ಅಕ್ಕ ಸುಹಾನಾ ಖಾನ್

ಈ ಸುಸಂದರ್ಭದಲ್ಲಿ ಅಬ್ರಾಮ್ ಖಾನ್ ಸಹೋದರಿ ಸುಹಾನಾ ಖಾನ್ ಮತ್ತು ಅವಳ ಸ್ನೇಹಿತ ಅನನ್ಯಾ ಪಾಂಡೆ ಹೃದಯಸ್ಪರ್ಶಿ ಶುಭಾಶಯಗಳನ್ನು ತಿಳಿಸಿದ್ದಾರೆ.

suhana-khan-ananya-panday-shower-heartwarming-wishes-as-abram-khan-turns-8
ಅಬ್ರಾಂ ಜತೆ ಶಾರೂಖ್​ ಖಾನ್

'ಬಾದ್‌ಶಾ' ನಟನ ಕಿರಿಯ ಮಗನಿಗೆ ಅಕ್ಕ ಸುಹಾನಾ ಖಾನ್ ವಿಡಿಯೋ ಮೂಲಕ ತಮ್ಮನಿಗೆ ಶುಭಾಶಯ ತಿಳಿಸಿದ್ದಾಳೆ. ವಿಡಿಯೋದಲ್ಲಿ ಅಬ್ರಾಮ್ ಖಾನ್​ನ ಫೋಟೋಗಳನ್ನು ಬಳಕೆ ಮಾಡಿ ಭಾವನಾತ್ಮಕ ವಿಡಿಯೋ ಮೂಲಕ ಶುಭ ಕೋರಿದ್ದಾಳೆ. ಈ ವಿಡಿಯೋ ಇವರಿಬ್ಬರ ಮುದ್ದಾದ ಅನ್ಯೋನ್ನತೆಯನ್ನು ತೋರಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.