ETV Bharat / sitara

ಈ ಫೋಟೋದಲ್ಲಿರುವ ಖ್ಯಾತ ಖಳನಟನನ್ನು ಗುರುತಿಸುವಿರಾ..? - ಹಳೆ ಪೋಟೋದಲ್ಲಿ ತಂದೆಯನ್ನು ಗುರುತುಹಿಡಿಯಲು ಹೇಳಿದ ಶ್ರದ್ಧಾ

ತಮ್ಮ ತಂದೆ ಶಕ್ತಿ ಕಪೂರ್ ಸ್ಕೂಲ್​​​ನಲ್ಲಿ ಓದುವಾಗ ತೆಗೆದ ಫೋಟೋವೊಂದನ್ನು ಪುತ್ರಿ ಶ್ರದ್ಧಾ ಕಪೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್​​​ ಮಾಡಿಸಿ ಆ ಫೋಟೋದಲ್ಲಿ ತಂದೆಯನ್ನು ಗುರುತು ಹಿಡಿಯುವಂತೆ ನೆಟಿಜನ್​​ಗಳನ್ನು ಕೇಳಿದ್ದಾರೆ.

ಶಕ್ತಿ ಕಪೂರ್ ಸ್ಕೂಲ್​​​ನಲ್ಲಿ ಓದುವಾಗ ತೆಗೆದ ಫೋಟೋ
author img

By

Published : Oct 8, 2019, 3:26 PM IST

Updated : Oct 9, 2019, 12:15 PM IST

ಇದು ಸುಮಾರು 55 ವರ್ಷಗಳ ಹಿಂದೆ ಕ್ಲಿಕ್ ಮಾಡಿದ ಫೋಟೋ. ಈ ಫೋಟೋದಲ್ಲಿ ಖ್ಯಾತ ಬಾಲಿವುಡ್​ ನಟರೊಬ್ಬರು ಇದ್ದಾರೆ. ಆ ನಟ ಯಾರು ಎಂದು ಗುರುತಿಸುವಿರಾ..? ಈ ನಟನ ಪುತ್ರಿ ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ಅಭಿನಯದ ಸಾಹೋ ಚಿತ್ರದ ನಾಯಕಿ.

shakti kapoor
ಶಕ್ತಿ ಕಪೂರ್​, ಶ್ರದ್ಧಾ ಕಪೂರ್

ಹೌದು, ನಿಮ್ಮ ಗೆಸ್​ ಸರಿ ಇದೆ. ಈ ಪೋಟೋದಲ್ಲಿ ಬಾಲಿವುಡ್​ ನಟ ಶಕ್ತಿ ಕಪೂರ್​​ ಇದ್ದಾರೆ. ಶಕ್ತಿ ಕಪೂರ್ ದೆಹಲಿಯ ಸಲ್ವಾನ್​ ಪಬ್ಲಿಕ್ ಸ್ಕೂಲ್​​ನಲ್ಲಿ ಓದುವಾಗ ಅವರು ಸ್ಕೂಲ್​​ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದರಂತೆ. ಪಂದ್ಯವೊಂದನ್ನು ಗೆದ್ದಾಗ ತಮ್ಮ ಸ್ನೇಹಿತರು, ಕಾಲೇಜ್ ಪ್ರಿನ್ಸಿಪಾಲ್​ ಹಾಗೂ ತಾವು ಗೆದ್ದ ಶೀಲ್ಡ್​ ಜೊತೆಗೆ ತೆಗೆಸಿಕೊಂಡ ಫೋಟೋ ಇದು. ಈ ಫೋ ಟೋವನ್ನು ನಟಿ ಶ್ರದ್ಧಾ ಕಪೂರ್ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿ 'ಈ ಫೋಟೋದಲ್ಲಿ ಅಪ್ಪನನ್ನು ಗುರುತಿಸಿ. ಸುಮಾರು 55 ವರ್ಷಗಳ ಹಿಂದೆ ಸ್ಕೂಲ್ ಕ್ರಿಕೆಟ್​ ಮ್ಯಾಚ್ ಗೆದ್ದಾಗ ಕ್ಲಿಕ್ಕಿಸಿದ ಪೋಟೋ ಇದು' ಎಂದು ಬರೆದುಕೊಂಡಿದ್ದಾರೆ. ಫೋಟೋ ನೋಡಿದ ಕೂಡಲೇ ಶಕ್ತಿ ಕಪೂರ್ ನೋಡಿ ಯಾರಾದರೂ ಅವರನ್ನು ಗುರುತು ಹಿಡಿಯುವಂತಿದೆ ಆ ಫೋಟೋ. ನಿನ್ನೆಯಷ್ಟೇ ಅಪ್​​ಲೋಡ್ ಮಾಡಿದ ಈ ಫೋಟೋಗೆ ಸುಮಾರು 9 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸದ್ಯಕ್ಕೆ ಶ್ರದ್ಧಾ ಸ್ಟ್ರೀಟ್ ಡ್ಯಾನ್ಸರ್​, ಬಾಗಿ 3 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

Intro:Body:

shakti kapoor

Conclusion:
Last Updated : Oct 9, 2019, 12:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.