ETV Bharat / sitara

ಬಿಕಿನಿ ತೊಟ್ಟ ಹಾಟ್​ ಫೋಟೋ ಹಂಚಿಕೊಂಡ ಬಾಲಿವುಡ್​ ನಟಿ ಸಾರಾ ಅಲಿಖಾನ್​ - ಮಾಲ್ಡೀವ್ಸ್​ನಲ್ಲಿ ನಟಿ ಸಾರಾ ಎಂಜಾಯ್​

ಬಾಲಿವುಡ್​ ಬೆಡಗಿ ಸಾರಾ ಅಲಿಖಾನ್(Actor sara Ali khan) ಮಾಲ್ಡೀವ್ಸ್​ನಲ್ಲಿ(Maldives vacation)ಸಖತ್​ ಎಂಜಾಯ್​ ಮಾಡಿರುವ ತಮ್ಮ ಸ್ನೇಹಿತೆಯರ ಜೊತೆ ಬಿಕಿನಿ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡ ಫೋಟೋಗಳನ್ನು(Stunning pictures)ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ (Social media)ಹರಿಬಿಟ್ಟಿದ್ದಾರೆ..

Sara Ali Khan reopens Maldives diaries
ಬಿಕಿನಿ ತೊಟ್ಟ ಹಾಟ್​ ಫೋಟೋ ಹಂಚಿಕೊಂಡ ಬಾಲಿವುಡ್​ ನಟಿ ಸಾರಾ ಅಲಿಖಾನ್​
author img

By

Published : Nov 13, 2021, 7:41 PM IST

ಹೈದರಾಬಾದ್ ​: ಬಾಲಿವುಡ್​ ನಟಿ ಸಾರಾ ಅಲಿಖಾನ್​ ತಮ್ಮ ಸ್ನೇಹಿತೆಯರ ಜೊತೆ ಈ ಹಿಂದೆ ಮಾಲ್ಡೀವ್ಸ್​ನಲ್ಲಿ ಬಿಕಿನಿ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡ ಫೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

ತಮ್ಮ ಸ್ನೇಹಿತೆಯರಾದ ಕಾಮ್ಯಾ ಅರೋರಾ ಮತ್ತು ಸಾರಾ ವೈಸೋಹಾ ಅವರೊಂದಿಗೆ ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸಖತ್​ ಎಂಜಾಯ್​ ಮಾಡಿದ ಸಾರಾ ಅಲಿಖಾನ್​ ಬೀಚ್​ನಲ್ಲಿ ಬಿಕಿನಿ ತೊಟ್ಟು ಕೈಗಳನ್ನು ಹಿಂದೆ ಮಾಡಿಕೊಂಡು ಆಕಾಶದೆಡೆಗೆ ಮುಖ ಮಾಡಿ ಸುಖಾನುಭವ ಪಡೆಯುತ್ತಿರುವ ರೀತಿಯ ಫೋಟೋಗಳನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ, 'ಮೇಲೆ ಆಕಾಶ, ಕೆಳಗೆ ಮರಳು, ಸುತ್ತಲೂ ಸಮುದ್ರ ಇವುಗಳೊಂದಿಗೆ ನಿಮಗೆ ತೋಚಿದಂತೆ ಸಾಗಿರಿ' ಎಂದು ಬರೆದುಕೊಂಡಿದ್ದಾರೆ. ಸಾರಾ ಅವರ ಈ ಫೋಟೋಗಳಿಗೆ ಹಲವಾರು ಸೆಲೆಬ್ರಿಟಿಗಳು ಮತ್ತು ಅವರ ಅಭಿಮಾನಿಗಳು ಲೈಕ್​ ಮಾಡಿದ್ದಲ್ಲದೇ, ಹಲವರು ಕಾಮೆಂಟ್​ ಮಾಡಿದ್ದಾರೆ.

ಸಾರಾ ಅಲಿಖಾನ್​ ಆನಂದ್ ಎಲ್ ರೈ ಅವರ 'ಅತ್ರಾಂಗಿ ರೇ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಬಾಲಿವುಡ್​ ಸೂಪರ್‌ಸ್ಟಾರ್‌ಗಳಾದ ಅಕ್ಷಯ್ ಕುಮಾರ್ ಮತ್ತು ಧನುಷ್ ಅಭಿನಯಿಸಿದ್ದಾರೆ. ಇದಲ್ಲದೇ, ನಟ ವಿಕ್ಕಿ ಕೌಶಲ್ ನಾಯಕನಾಗಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.