ETV Bharat / sitara

ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್​ನಲ್ಲಿ ಮಿಂಚಿದ ಬಾಲಿವುಡ್ ತಾರೆಯರು...

ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್‌ನ ಉದ್ಘಾಟನೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿ, ತಮ್ಮ ಲುಕ್​ನಿಂದ ಗಮನ ಸೆಳೆದರು.

author img

By

Published : Feb 6, 2021, 12:24 PM IST

bollywood
bollywood

ಮುಂಬೈ: ರೆಡ್ ಕಾರ್ಪೆಟ್ ಲುಕ್ ಹೇಗಿರಬೇಕೆಂದು ಬಾಲಿವುಡ್ ಸೆಲೆಬ್ರಿಟಿಗಳು ಚೆನ್ನಾಗಿಯೇ ತಿಳಿದಿದ್ದಾರೆ. ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್‌ನ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಸೆಲೆಬ್ರಿಟಿಗಳು ತಮ್ಮ ಲುಕ್​ನಿಂದ ಗಮನ ಸೆಳೆದರು.

ಇಂಡಿಯನ್ ಪ್ರೊ ಮ್ಯೂಸಿಕ್ ಲೀಗ್ ರೆಡ್ ಕಾರ್ಪೆಟ್

ಬಾಲಿವುಡ್ ನಟರಾದ ರಾಜ್​ಕುಮಾರ್ ರಾವ್, ಬಾಬ್ಬಿ ಡಿಯೋಲ್, ಸಲ್ಮಾನ್ ಖಾನ್ ಹಾಗೂ ನಟಿ ಶ್ರದ್ಧಾ ಕಪೂರ್ ಕಪ್ಪು ಉಡುಗೆಯಲ್ಲಿ ಮಿಂಚಿದರು.

ನಟರಾದ ಗೋವಿಂದ, ರಿತೇಶ್ ದೇಶ್​ಮುಖ್, ಗಾಯಕರಾದ ಮಿಕಾ ಸಿಂಗ್ ಹಾಗೂ ಶಾನ್ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.